uploads/bookpathimages/2032.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 210
ಪುಸ್ತಕದ ಗಾತ್ರ : 1/8 Demy Size
ಕೋಡ್ : 175403

ಬದುಕು ಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಾರವತ್ತಾದ, ಸಂಕ್ಷಿಪ್ತ, ಧ್ಯೇಯವಾಕ್ಯಗಳು ಗಾದೆಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ, ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.

ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಜನಪ್ರಿಯ ನೂರಾರು ಅರ್ಥಸಹಿತ ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 100    Rs. 90
Rs. 20    Rs. 18
Rs. 25    Rs. 23
10%
ಸಮಯಕ್ಕೊಂದು ಸರಸೋಕ್ತಿ, ಸ್ವಾರಸ್ಯ ....
ಸಂಪಟೂರು ವಿಶ್ವನಾಥ್, Sampaturu Vishwanath
Rs. 150    Rs. 135
Best Sellers
ಕಾನೂರು ಹೆಗ್ಗಡಿತಿ
ಕುವೆಂಪು, Kuvempu
Rs. 361/-   Rs. 380
Rev೦lution 2020
Chetan Bhagat
Rs. 158/-   Rs. 176
ಶ್ರೀ ಕನಕದಾಸರು
ಬಸವರಾಜ ನಾಯ್ಕರ, Basavaraja Naikara
Rs. 50/-   Rs. 55
ನುಡಿಮುತ್ತುಗಳು
ರಜನೀಕಾಂತ್ ಎಸ್ ಟಿ, Rajanikant S T
Rs. 50/-   Rs. 55

Latest Books
ಯುದ್ಧ : ಅಂತರರಾಷ್ಟ್ರೀಯ ವಿದ್ಯಮಾನಗಳು ಬಗೆಗಿನ ಲೇಖನಗಳು
ಪ್ರೇಮಶೇಖರ, Premashekhar
Rs. 144/-   Rs. 160
ಸಾಧನೆಯ ಹಾದಿಯಲ್ಲಿ

Rs. 176/-   Rs. 195
ಮೋದಾಳಿ (ನಾಟಕ)
ಚಂದ್ರಿಕಾ ಪಿ, Chandrika P
Rs. 68/-   Rs. 75
ಉತ್ತರ ಕರ್ನಾಟಕದ ಸೂಫಿ ಸಂತರು
ಫಕೀರ್ ಮುಹಮ್ಮದ್ ಕಟ್ಪಾಡಿ, Fakir Muhammed Katpadi
Rs. 293/-   Rs. 325


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.