Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಎ ಎನ್ ಮೂರ್ತಿರಾವ್ (ಜೀವನ ಮತ್ತು ಸಾಧನೆ)
ಲೇಖಕರು: ಶಾಂತಾರಾಮ ಪ್ರಭು ಪಿ, Shantarama Prabhu P

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2005
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173024641
ಕೋಡ್ : 000415

೧೯೭೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಎ.ಎನ್. ಮೂರ್ತಿರಾವ್ ಅವರು ಎರಡು ಶತಮಾನಗಳನ್ನು ಕಂಡಿರುವ ಮಹಾವ್ಯಕ್ತಿ ಮತ್ತು ಹಿರಿಯ ಸಾಹಿತಿ; ಪರಿಪಕ್ವ ಮನಸ್ಸಿನ, ಸುಸಂಸ್ಕೃತ ಅಭಿರುಚಿಯ, ಉದಾರ ಹೃದಯದ, ಆಳವಾದ ಪಾಂಡಿತ್ಯದ, ಆತ್ಮಾವಲೋಕನ ಪ್ರವೃತ್ತಿಯ, ಉದಾರ ಸಂಸ್ಕೃತಿಯ, ಪುರೋಗಾಮಿ ನಿಲುವಿನ, ಕಲಾತ್ಮಕ ದ್ಟೃಯ ಹಾಗೂ ಧ್ಯೇಯ ನಿಷ್ಠೆಯ - ಒಟ್ಟಿನಲ್ಲಿ “ಮಾನವ ಚೇತನದ ವಿಕಾಸದ ಹಾದಿಯಲ್ಲಿ ಒಂದು ಮೈಲಿಗಲ್ಲು“ ಎಮಬ ಕೀರ್ತಿಗೆ ಪಾತ್ರರಾಗಿರುವಂಥ ಋ ಸದೃಶ ಚೇತನ. ಕನ್ನಡ ಗದ್ಯ ನಿರ್ಮಾಪಕರಲ್ಲಿ ಒಬ್ಬರಾಗಿರುವ ಅವರು ವ್ಯಕ್ತಿಯಾಗಿ ದೊಡ್ಡವರಾಗಿರುವಂತೆ, ಸಾಹಿತಿಯಾಗಿಯೂ ದೊಡ್ಡವರಾಗಿದ್ದಾರೆ. ಆಚಾರ್ಯ ಬಿ.ಎಂ.ಶ್ರೀ. ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಬಂದಿರುವ ಅವರು ಬದುಕು-ಬರೆಹಗಳೆರಡರಲ್ಲಿಯೂ ಅತ್ಯುನ್ನತ ಧ್ಯೇಯ-ಆದರ್ಶಗಳ ಪ್ರತೀಕವಾಗಿರುವಂಥವರು. ಪ್ರೊ|| ಮೂರ್ತಿರಾವ್ ಕುರಿತ ಸಂಶೋಧನಾ ಲೇಖನಕ್ಕೆ ಪಿ‌ಎಚ್.ಡಿ. ಪದವಿ ಪಡೆದ ಡಾ. ಶಾಂತಾರಾಮ ಪ್ರಭು ಈ ಪುಸ್ತಕದ ಲೇಖಕರು.

Best Sellers
ಯಾವ ಜನ್ಮದ ಮೈತ್ರಿ ? (ರಾವೀಯಿಂದ ಕಾವೇರಿಯವರೆಗಿನ ಯಾನ)
ಚಿರಂಜೀವಿ ಸಿಂಘ್, Chiranjiv Singh
Rs. 234/-   Rs. 275
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25
ಪ್ರಾಣಿ ಪ್ರಪಂಚ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ದಾಹ (ತಮಿಳು ಕಾದಂಬರಿ)
ಚಿನ್ನಪ್ಪ ಭಾರತಿ ಕೆ, Chಇnnappa Bharathi k
Rs. 203/-   Rs. 225

Latest Books
ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ
ರಾಜಶೇಖರ ಜೋಗಿನ್ಮನೆ,Rajshekar Joginmane
Rs. 99/-   Rs. 110
ಮರಣ ಶಾಸನ - ನಿಧಿಯ ಬೆನ್ನತ್ತಿದವರ..
ಸಂತೋಷ್ ಕುಮಾರ್ ಕೆ ಬಿ, Santosh Kumar K B
Rs. 198/-   Rs. 220
ಅನುರಣನ : ಸಾಮಾಜಿಕ, ಆರ್ಥಿಕ ಸಮಸ್ಯೆ ವ್ಯಕ್ತಿಚಿತ್ರಣ ಕುರಿತ ಅಂಕಣ ಬರಹಗಳು
ಮಂಜುನಾಥ ಉಲುವತ್ತಿ ಶೆಟ್ಟರ್, Manjunath Uluvatti Shett
Rs. 162/-   Rs. 180
ಕುಮಾರ ಸಂಗೀತ : ಕುಮಾರಗಂಧರ್ವರ ಸಂಗೀತಯಾನ
ಶಿರೀಷ ಜೋಶಿ, Shirish Joshi
Rs. 113/-   Rs. 125


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.