Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 16
ಪುಸ್ತಕದ ಗಾತ್ರ : 1/4 Demy Size
ISBN : 9788193233818
ಕೋಡ್ : 194523

`ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ` ಲೋಕಪ್ರಸಿದ್ಧವಾದ ಪಂಚತಂತ್ರದ ಕಥೆಗಳನ್ನೊಳಗೊಂಡ ಐದು ಪುಸ್ತಕಗಳ ಈ ಮಾಲಿಕೆಯಲ್ಲಿ ಪ್ರತಿಯೊಂದು ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಬಣ್ಣಗಳಿಂದ ಕೂಡಿದ ಸೊಗಸಾದ ಚಿತ್ರಗಳು ಮತ್ತು ಸರಳ ನಿರೂಪಣಾ ಶೈಲಿ ಈ ಪುಸ್ತಕಗಳ ವೈಶಿಷ್ಟ್ಯ. ಇಲ್ಲಿರುವ ಕಥೆಗಳಲ್ಲಿ ಜಾಣ್ಮೆಯಿದೆ, ನೀತಿಯಿದೆ, ಮನರಂಜನೆಯಿದೆ. ಈ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಾ ಮತ್ತೆ ಮತ್ತೆ ಓದುವೆಂತೆ ಪ್ರೇರೇಪಿಸುತ್ತವೆ. ಇವು ಸಂಗ್ರಹಯೋಗ್ಯ ಕೃತಿಗಳು. ಮಕ್ಕಳಿಗೆ ನೀಡುಲು ಉತ್ಕೃಷ್ಟ ಉಡುಗೋತೆಗಳು

Best Sellers
ತೆಂಕನಿಡಿಯೂರಿನ ಕುಳುವಾರಿಗಳು
ವ್ಯಾಸರಾವ್ ನಿಂಜೂರ್, Vyasarao Ninjur
Rs. 203/-   Rs. 225
ಡಿಎನ್‍ಎ ಬೆರಳಚ್ಚು ತಂತ್ರಜ್ಞಾನ
ಸಾತನೂರು ದೇವರಾಜ್, Satanur Devaraj
Rs. 54/-   Rs. 60
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120
GRIHABHANGA : A Broken Home
ಭೈರಪ್ಪ ಎಸ್ ಎಲ್, SL Byrappa
Rs. 348/-   Rs. 395

Latest Books
ಪ್ರಸಾಧನ ನೀವೂ ಕಲಿಯಿರಿ
ರಾಮಕೃಷ್ಣ ಕನ್ನರ್ಪಾಡಿ, Ramakrishna kannarpadi
Rs. 270/-   Rs. 300
ಕಾನ್ ಬೂಸ್ಟರ್ ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ
ರವಿಕುಮಾರ್ ಬಿ ಜಿ, Ravikumar B G
Rs. 665/-   Rs. 700
ಹವ್ಯಕ ಕನ್ನಡ : ಇದು ಕರಾವಳಿಯ ಒಂದು ಕನ್ನಡ ಒಳನುಡಿ
ಶಂಕರ ಬಟ್ ಡಿ.ಎನ್, Shankara Bhat D N
Rs. 135/-   Rs. 150
ಬೇರು : ಕಾದಂಬರಿ
ಫಕೀರ, Fakeer (Shridhar Banvasi G C)
Rs. 297/-   Rs. 330


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.