Items
0
Total
  0.00 
Welcome Guest.

 
Rs. 65    
10%
Rs. 59/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ 1996
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Crown Size
ISBN : 9788173022494
ಕೋಡ್ : 001744

ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು, ಬಡವ ಶ್ರೀಮಂತರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ, ಎಲ್ಲ ಭೋಗಭಾಗ್ಯ ಇದ್ದರೂ ಅನುಭಾವಿಸಲಾಗದೇ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕಷ್ಟ ಬಂದಾಗ, ಯಾರಾದರೂ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ನಾನಿದ್ದೇನೆ ಹೆದರಬೇಡ’ ಎಂದು ಹೇಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.ಆತ್ಮೀಯತೆಯಿಂದ, ಸಹಾನುಭೂತಿಯಿಂದ ಕಷ್ಟ ಸುಖವನ್ನು ವಿಚಾರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಜನಸಾಗರದ ನಡುವೆ ಬದುಕುತ್ತಿದ್ದರೂ ನಾವು ಒಬ್ಬೊಬ್ಬರೂ ಒಂಟಿ ದ್ವೀಪ. ಇದರ ಪರಿಣಾಮ, ಒಂಟಿತನ, ತಬ್ಬಲಿತನ, ಅತೃಪ್ತಿ, ನಿಟ್ಟುಸಿರು, ರೋಗರುಜಿನಗಳು, ಅಕಾಲ ಮುಪ್ಪು ಮತ್ತು ಮೃತ್ಯು. ಆಪ್ತಸಲಹೆ ಮತ್ತು ಸಮಾಧಾನ - ಈ ನಿರಾಶೆಯ ಮೋಡಗಳ ಅಂಚಿನ, ಕೋಲ್ಮಿಂಚು, ಅದು ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 70    Rs. 63
10%
ಕಷ್ಟ ಮನಸ್ಸಿಗೆ ಕಾಯಿಲೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
10%
ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?
ಚಂದ್ರಶೇಖರ್ ಸಿ ಆರ್, Chandrashekar C R
Rs. 85    Rs. 77
10%
ಬುದ್ಧಿಮಾಂದ್ಯ ಮಕ್ಕಳು. ಲಾಲನೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 25    Rs. 23
Best Sellers
ಸಮಗ್ರ ಕರ್ನಾಟಕದ ಇತಿಹಾಸ (ಆರಂಭದಿಂದ ಕ್ರಿ. ಶ. 2015ರವರೆಗೆ) (KAS IAS)
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 1140/-   Rs. 1200
ಶ್ರೀಮದ್ಭಗವದ್ಗೀತಾ
ಸ್ವಾಮಿ ಆದಿದೇವಾನಂದ, Swami Adidevananda
Rs. 120/-
Mr Sampath - English
Narayan R K
Rs. 135/-   Rs. 150
ರಾಜ್ ಕುಮಾರ್ ಒಂದು ಬೆಳಕು (with Colour, Black and white Photo)
ಪ್ರವೀಣ್ ನಾಯಕ್ ಕೆ, Praveen Nayak K
Rs. 1440/-   Rs. 1600

Latest Books
ನಾಲ್ಕು ಜೈಲು ಹದಿನಾಲ್ಕು ತಿಂಗಳು (ತುರ್ತು ಪರಿಸ್ಥಿತಿ 1975-77)
ಶ್ರೀಕಾಂತ ದೇಸಾಯಿ, Srikanth Desai
Rs. 180/-   Rs. 200
ಮಹಾತ್ಮ ಗಾಂಧಿ (ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25
ಕೃಷ್ಣ ಯಜುರ್ ವೇದ : ತೈತ್ತಿರೀಯ ಆರಣ್ಯಕ (ಭಾಗ ೧)
ರಾಮಚಂದ್ರ ಶಾಸ್ತ್ರಿ, Ramachandra Sastri
Rs. 285/-   Rs. 300
ಭಿನ್ನ ಬಿಂಬ
ಗಣೇಶಯ್ಯ ಕೆ ಎನ್, Ganeshaiah K n
Rs. 72/-   Rs. 80


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.