Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9789383053186
ಕೋಡ್ : 180727

ವಿದೇಶಿ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಗೋಕುಲ್‍ಗೆ ಇಲ್ಲೇನು ಕೆಲಸ? ಈ ಪರಿಸರಕ್ಕೆ ಹೊಂದಿಕೊಳ್ಳುವುದು ಸಾಧ್ಯವೇ? ಸಾಧ್ಯವಾಗಿಸಬೇಕಿತ್ತು. ಅಮೆರಿಕದಂಥ ದೇಶದಿಮ್ದ ಎಷ್ಟೋ ದೊಡ್ಡ ಆಸೆಯೊತ್ತು ಇಲ್ಲಿಗೆ ಬಂದಿದ್ದ. ತಂದೆ ಹೃದಯದಲ್ಲಿ ಮೊಗ್ಗಾಗಿರಿಸಿದ್ದು ಇಲ್ಲಿ ಹೂವಾಗಬೇಕಿತ್ತು.

ಆದರೆ ಸುರುಟಿ ಕೆಳಗೆ ಉದುರುವ ಹಾದಿಯತ್ತ ನಡೆದಿತ್ತು. ಕಾರಣ ಭಾರತೀಯರಲ್ಲಿ ಕಟ್ಟುಪಾಡುಗಳು ಹೆಚ್ಚು. ಶಾಸ್ತ್ರ, ಸಂಪ್ರದಾಯಗಳು, ನೀತಿ, ನಿಯಮಗಳು ಜೀವನ್ದ ಮೂಲ ಚೇತನವಾದ ಪ್ರೀತಿಯನ್ನು ಸುರುಟಿಸುತ್ತವೆ!

ಗೋಕುಲ್ ನಿರಾಸೆಯಿಂದ ಹಿಂದಿರುಗಬೇಕಾ? ಬೇಡವೆಂದಿದ್ದು ಅನುಪಮ: “ಭಾರತಕ್ಕೆ ಬಂದ ಗೋಕುಲ್ ನಿರಾಸೆಯಿಂದ ಹಿಂದಿರುಗೋದು ಬೇಡ. ಇದನ್ನು ಭಾರತದ ಉಜ್ವಲ ಸಂಸ್ಕೃತಿ ಒಪ್ಪುವುದಿಲ್ಲ”. ಇದು ಎಲ್ಲರಿಗೂ ಒಪ್ಪಿಗೆಯಾಗುವ ವಿಷಯವೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಸ್ನೇಹ ಮಾಧುರಿ
ಸಾಯಿಸುತೆ, Saisuthe
Rs. 100    Rs. 90
10%
ಅಪೂರ್ವ ಮೈತ್ರಿ
ಸಾಯಿಸುತೆ, Saisuthe
Rs. 90    Rs. 81
10%
ಗ್ರೀಷ್ಮದ ಸೊಬಗು
ಸಾಯಿಸುತೆ, Saisuthe
Rs. 100    Rs. 90
10%
ಸುಮಧುರ ಭಾರತಿ
ಸಾಯಿಸುತೆ, Saisuthe
Rs. 140    Rs. 126
Best Sellers
ಅನ್ ಟು ದಿಸ್ ಲಾಸ್ಟ್ - ಜಾನ್ ರಸ್ಕಿನ್
ಜಾನ್ ರಸ್ಕಿನ್, John Ruskin
Rs. 90/-   Rs. 100
ಸ್ವಯಂವೈದ್ಯ
ತಿರುಕ, Tiruka
Rs. 380/-   Rs. 400
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - ೧೯೯೩
ಸತ್ಪಲ್ ಪುಲಿಯಾನಿ
Rs. 695/-
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175

Latest Books
ಗಲ್ಲುಗಂಬದ ಆತಂಕದಲ್ಲಿ (ಮರಣದಂಡನೆಗೀಡಾದ ಕೈದಿಗಳ ಕಥೆಗಳು)
ಗುರುಪ್ರಸಾದ್ ಡಿ ವಿ, Guruprasad D V
Rs. 126/-   Rs. 140
ಲೂಷನ್ ಅವರ ಆಯ್ದ 10 ಚೀನಿ ಕಥೆಗಳು
ಲುಷನ್, Lu Hsun
Rs. 135/-   Rs. 150
ಧ್ಯಾನದ ಪವಾಡ
ರ‍್ಯುಹೊ ಒಕಾವಾ, Ryuho Okawa
Rs. 126/-   Rs. 140
ಸಾಕ್ಷಾತ್ಕಾರದ ದಾರಿಯಲ್ಲಿ : ಬಿ ಜಿ ಎಲ್ ಸ್ವಾಮಿ
ಬಿ ಜಿ ಎಲ್ ಸ್ವಾಮಿ, B G L Swamy
Rs. 149/-   Rs. 165


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.