|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2003 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
248 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
109381 |
ಭಗವಾನ್ ಅಭಿನವಗುಪ್ತಪಾದರು, ಕಾಶ್ಮೀರ ಪ್ರಾಂತದ ದೊಡ್ಡ ಆಚಾರ್ಯರು. ಈ ಪಾದ ನಮ್ಮ ದೇಶದ ಮುಕುಟದ ಮೇಲೆ ಬೆಳಕು ಬೀರುವ ಪ್ರಚಂಡ. ಅವರು ಓದಲಿಲ್ಲ, ತುಂಬ ಬರೆದರು. ಬರೆಯಲಿಲ್ಲ ಮಾತ್ರ ಓದಿಸಿದರು ನಡೆಸಿದರು, ತೋರಿಸಿದರು. ಅವರನ್ನು ಕುರಿತು ಇತಿಹಾಸ ಬೆಳ್ಳಗಿದೆ. ಬದುಕನ್ನು ಪ್ರೀತಿಸಿದವರು ಸಾಯುವುದಿಲ್ಲ; ದೇಹ ಬಿಡುತ್ತಾರೆ. ತಮ್ಮ ಬದುಕನ್ನು ಬರೆಹಕ್ಕಿಂತ ಅದ್ಭುತ ಮ್ಡಾಡಿದವರು ಅವರು. ಅದ್ಭುತ ರಮ್ಯವಾದ ಈ ಬದುಕು ಹಸಿದ, ನೀರಡಿಸಿದ ನಮಗೆ ಬೇಕು. ದೊಡ್ಡವರು ಚಿಕ್ಕವರೇ ಆಗಿರುತ್ತಾರೆ, ಹುಚ್ಚರೇ ಇರುತ್ತಾರೆ, ಸಾಲದ್ದಕ್ಕೆ ದೊಡ್ಡದೆವ್ವಿಗಿಂತ ಕಡಿಮೆಯಲ್ಲ. ಅಭಿನವಗುಪ್ತರು ಕ್ರಮವಾಗಿ ಏಣಿ ಏರಿ ಮೇಲೆ ನಿಂತವರಲ್ಲ. ಅದೊಂದು ಬಗೆಯ ವಿಸ್ಫೋಟ. ಕಲಿಯದೆ ಕಲಿಸಿದರು. ಕಂಡು ತೋರಿಸಿದರು. ಬದುಕಿನಲ್ಲಿ ಮೌಲ್ಯವನ್ನು ಬಿತ್ತಿ ಫಲ ನೀಡಿದರು. ವಿಶ್ವದ ಇತಿಹಾಸದಲ್ಲಿ ಇದೊಂದು ಪರಮ ಆಶ್ಚರ್ಯ. ವ್ಯಕ್ತಿ ಉದಯಿಸುತ್ತಾನೆ. ಬಾನಿನಲ್ಲಿ ನಡೆಯುತ್ತಾನೆ. ನೆಲದ ನಂಟು ಮರೆಯದೆ ನಡೆಯುತ್ತಾನೆ. ಆಚಾರ್ಯ ಅಭಿನವಗುಪ್ತಪಾದರು ನಮ್ಮ ಬದುಕಿನ ಕ್ಷಣಗಳನ್ನು ಜೀವಂತಗೊಳಿಸುತ್ತಾರೆ, ಸಾರ್ಥಕ ಮಾಡುತ್ತಾರೆ. ಇತಿಹಾಸದಲ್ಲಿ ಸಿಕ್ಕುವ ಒಂದೆರಡು ಪ್ರಮಾನ ಪರಮಾಣುಗಳಿಂದ ಈ ಚರಿತ್ರೆ ಸೃಷ್ಟಿಯಾಗಿದೆ. ಪರಮಾಣು ಪರೀಕ್ಷೆ ಪ್ರಸಕ್ತದಲ್ಲಿ ವಾದಗ್ರಸ್ಥ. ಇದನ್ನು ಓದಿ.
|
| |
|
|
|
|
|
|
|
|
|