|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆತ ಒಂದು ಹಿಡಿ ಧೂಲನ್ನೆತ್ತಿ ತನ್ನ ತುಟಿಗಳಿಗೆ ಅವನ್ನು ಮುಟ್ಟಿಸಿದ. ಹೆಂಡತಿ ಜತೆ ಜಗಳ; ಕೊಚ್ಚಿಹಾಕ್ತೇನೆ. ನೋಡ್ಕೋ! ಅಂಗೈಯಲ್ಲಿ ಕರಟ ಹಿಡಿದ ಭಿಕ್ಷುಕರ ಸಂಖ್ಯೆ ಹೆಚ್ಚಿತು. ಬೋನಿನಲ್ಲಿ ಸಿಲುಕಿದ ಮಿಕ, ಪಂಜರದಲ್ಲಿ ಉಸಿರಾಟ. ವರನ ಮುಖವನ್ನು ತೋರುವ ಮಾಯಾಗನ್ನಡಿ. ಆಕಾಶ ಶುಭ್ರವಾದಾಗ ವ್ಯಾನ್ ತುಂಬ ಪೊಲೀಸರು ಬಂದಿಳಿದರು. ಅಡಿಕೆ ಜಗಿಯುತ್ತ, ಇದೇನು ಗದ್ದಲ ? ಎಂದರು ಮುದುಕರು. ಅಡುಗೆಮನೆಯಲ್ಲಿ ಆಕೆಯನ್ನು ಆತ ಕಂಡ; ಅವಳು ಸತ್ತಿದ್ದಳು. ಅವನಿಗಿಂತ ನಾನೇ ಹೆಚ್ಚು ಸ್ಫುರದ್ರೂಪಿ. ಹಳ್ಳಿಯ ಬುದ್ಧ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ. ಇಂಡೋನೇಷ್ಯ ಫಿಲಿಪ್ಪೀನ್ಸ್ ಮಲಯ ಸಿಂಗಾಪುರ ಥಾಯ್ಲೆಂಡ್ಗಳಿಂದ ಆಯ್ದ ಕಥಾಸಂಪದವೇ ಅಬಿಂದಾ - ಸಯೀದ್. ಇದು ವಿಶ್ವಕಥಾಕೋಶದ ಇಪ್ಪತ್ತನೆಯ ಸಂಪುಟ.
|
| |
|
|
|
|
|
|
|
|
|