|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜೀವನವನ್ನು ಸುರಂಗದ ರಚನೆಗೆ ಹೋಲಿಸಬಹುದು; ನಾವು ಆಗಾಗ ಕಲ್ಲುಬಂಡೆಗಳಿಂದ ಎದುರಿಸಲ್ಪಡುತ್ತೇವೆ. ಅಜೇಯ ಚಿಂತನೆಯು ಈ ಬಂಡೆಯನ್ನು ಕೊರೆಯಲು ಪ್ರಬಲ ಸಾಧನವಾಗಿದೆ. ಅಜೇಯ ಚಿಂತನೆಯನ್ನು ನಾವು ರೂಢಿಸಿಕೊಂಡಲ್ಲಿ, ನಮಗೆಂದೂ ಜೀವನದಲ್ಲಿ ಸೋಲಿನ ಅನುಭವವಾಗುವುದಿಲ್ಲ. ಅಜೇಯ ಚಿಂತನೆಯು ಪ್ರಾಯೋಗಿಕ ಸಿದ್ಧಾಂತಗಳನ್ನು ಆಧರಿಸಿದ್ದು, ಸ್ವಯಂ-ಪ್ರತಿಫಲನ ಹಾಗೂ ಪ್ರಗತಿಗಳ ಆಲೋಚನೆಗಳನ್ನು ಬೆಸೆಯುತ್ತದೆ. ಇದನ್ನು ಓದುವುದರಿಂದ, ರಕ್ಷಿಸುವುದರಿಂದ ಮತ್ತು ಈ ಪುಸ್ತಕದಲ್ಲಿನ ಸಿದ್ಧಾಂತವನ್ನು ಕಾರ್ಯಗತ ಮಾಡುವುದರಿಂದ ಹಾಗೂ ನಿಮ್ಮದೇ ಶಕ್ತಿಯನ್ನಾಗಿ ಬಳಸುವುದರಿಂದ, ಸೋಲು ಎಂಬುದೇ ಇಲ್ಲ ಇರುವುದು ಕೇವಲ ಯಶಸ್ಸು ಮಾತ್ರ ಎಂದು ಘೋಷಿಸಲು ಸಮರ್ಥರಾಗುವಿರಿ.
|
| | |
|
|
|
|
|
|
|
|