Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173029288
ಕೋಡ್ : 002526

ಬಲ್ಯದ ನೆನಪುಗಳು ಸದಾ ನಮ್ಮೊಡನೇ ಇರುವಂಥವು. ತಮ್ಮ ಬದುಕಿನ ಬವಣೆಯ ಬಿಸಿ ಮಕ್ಕಳಿಗೆ ತತ್ತಬಾರದೆಂದು ಬಯಸುತ್ತ. ಮಕ್ಕಳ ಬಾಲ್ಯ ಸುಖಮಯವಾಗಿರಲೆಂದು ಶ್ರಮಿಸುವ ಅಜ್ಜ - ಅಜ್ಜಿಯರ ಅಕ್ಕರೆಯಲ್ಲಿ ಬೆಳೆದವರಿಗಂತೂ ಆ ನೆನಪುಗಳು ಸದಾ ಹಸಿರಾಗಿರುತ್ತದೆ. ಸಿಕ್ಕಿದ್ದಕ್ಕೆಲ್ಲ ಮಕ್ಕಳನ್ನು ಗದರಿಸಿ ದೂರವಿರಿಸುವ "ದೊಡ್ಡ"ವರಂತಲ್ಲದೆ, ಮಕ್ಕಳ ಜೊತೆಗೆ ತಾವು ಮಕ್ಕಳಾಗಿ, ಹಬ್ಬ ಹರಿದಿನಗಳಲ್ಲಿ ಮನೆಯ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮಕ್ಕಯಿಂದ ತೊಡಗಿಸುವಂತೆ ಮಾಡುತ್ತಿದ್ದ ಹಿರಿಯರು, ಕೆಲಸದಾಳುಗಳು ಸಹ ಆ ಪುಟ್ಟ ಹೃದಯಗಳಲ್ಲಿ ತಮಗೆಂದು ಒಂದು ಸ್ಥಳ ಗಿಟ್ಟಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಎಲ್ಲ ಮಕ್ಕಳಿಗೂ ಇಂಥ ಅನುಭವ ಸಾಧ್ಯವಾಗಲಾರದು ಎಂಬುದು ಬೇರೆಯ ವಿಷಯ!
ಈ ಕೃತಿಯ ಲೇಖಕಿ ಶ್ರೀಮತಿ ವಿಜಯ ಶ್ರೀಧರ್ ಮತ್ತೆ ಮತ್ತೆ "ಅಜ್ಜನ ಮನೆ ಅಂಗಳದಲ್ಲಿ" ಸುಳಿದಾಡುತ್ತ. ಬಾಲ್ಯದ ಬೆರಗಿನ ಕಣ್ಣುಗಳಿಂದ ಹುಡುಕಾಡಿ ಜಲವು ಸ್ವಾರಸ್ಯಕರ ವಿಷಯಗಳನ್ನು ನೆನಪಿನ ಕಣಜದಿಂದ ಹೊರತೆಗೆದಿದ್ದಾರೆ. ಬಾಲ್ಯದತ್ತ ಪಯಣ ಎಷ್ಟು ಆನಂದ ನೀಡಬಲ್ಲುದು ಎಂಬುದನ್ನು ಲಲಿತ ಪ್ರಬಂಧಗಳ ರೂಪದಲ್ಲಿ ನೀಡಿದ್ದಾರೆ.

Best Sellers
ದಲಿತ ಸಂವೇದನೆ (ಅಂಬೇಡ್ಕರ್‌ವಾದಿ ಚಿಂತನೆಯ ಬರಹ)
ಅಪ್ಪಗೆರೆ ಸೋಮಶೇಖರ್, Appagere Somashekar
Rs. 135/-   Rs. 150
ಆಡಿ ಕಲಿ : ಪದಗಳ ಆಟ
ರಾಧಾ ಹೆಚ್ ಎಸ್, Radha H S
Rs. 20/-   Rs. 40
ಬುದ್ಧ ಮತ್ತು ಆತನ ಧಮ್ಮ
ಅಂಬೇಡ್ಕರ್ ಬಿ ಆರ್, Ambedkar B R, Ambedkar B R
Rs. 285/-   Rs. 300
ರಕ್ಷಕಾನಾಥ
ವಸುಧೇಂದ್ರ, Vasudhendra
Rs. 99/-   Rs. 110

Latest Books
ಗಾಂಧಿ ಒಂದು ಬೆಳಕು : ನಾಟಕ
ಮಾಲತಿ ಎಸ್, Malathi S
Rs. 59/-   Rs. 65
ಸಂಸಾರ ಸುಖ : ಟಾಲ್ಸ್ ಟಾಯ್ ಅವರ ನಾಲ್ಕು ನೀಳ್ಗತೆಗಳು
ಕೌಂಟ್ ಲಿಯೊ ಟಾಲ್ಸ್ ಟಾಯ್, Count Leo Tolstoy
Rs. 198/-   Rs. 220
ಬಂಡವಾಳ(ಉತ್ತಮ ಪ್ರತಿ)-ಸಂಪುಟ-೧ (ಕಾರ್ಲ್ ಮಾರ್ಕ್ಸ್)
ಕಾರ್ಲ್ ಮಾರ್ಕ್ಸ್, Karl Marx
Rs. 1125/-   Rs. 1250
ಮನೆಯಲ್ಲೇ ಡಾಕ್ಟರ್ : ವನಸಿರಿ ಭಾಗ 4
ಆನಂದ್ ಗುರೂಜಿ, Anand Guruji
Rs. 90/-   Rs. 100


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.