Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಅನುವಾದಕ್ಕಾಗಿ ‘ಉಮಾಪತಿ ಚುಕ್ಕಿ ಪ್ರತಿಷ್ಠಾನದ ಪ್ರಶಸ್ತಿ’ 1993
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Crown Size
ISBN : 9788173020131
ಕೋಡ್ : 001600

ನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ ? ಅಪ್ಪ ಎಲ್ಲಿರುತ್ತಾನೆ ? ಏನು ಮಾಡುತ್ತಾನೆ ? ನನ್ನ ಕಡೆಗೆ ಏಕೆ ಬರುವುದಿಲ್ಲ ? ಮತ್ತು ಕಾಕಾ ನನಗೆ ಯಾರು ? ನಾಗಿ, ನಿರಮಿಯಾರವರು ? ನಾನು ಅವರಿಗೆ ಯಾರು ? ಅಕ್ರಮ ಸಂತಾನದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು ವ್ಯಕ್ತಪಡಿಸುವ ಮೇಲಿನ ನುಡಿಗಳು ಓದುಗರ ಮನಸ್ಸನ್ನು ಸ್ಪರ್ಶಿಸದೆ ಇರುವುದಿಲ್ಲ. ಶ್ರೀ ಶರಣಕುಮಾರ ಲಿಂಬಾಳೆಯವರು ಅಕ್ರಮ ಸಂತಾನ ತಮ್ಮದೇ ಆತ್ಮಕಥೆ ಎಂದು, ಇದರಿಂದ ತಮ್ಮ ಬಂಧು ಬಳಗದವರ ಆಕ್ಷೇಪಕ್ಕೆ ಪಾತ್ರನಾಗಬೇಕಾಯಿತೆಂದು ಅವರು ಹೇಳಿಕೊಂಡಿದ್ದಾರೆ.

ಲೇಖಕರ ಇತರ ಕೃತಿಗಳು
10%
ಹಿಂದೂ (ಸವರ್ಣ-ದಲಿತ ಸಂಘರ್ಷ)
ಶರಣಕುಮಾರ ಲಿಂಬಾಳೆ, Sharankumar Limbale
Rs. 120    Rs. 108
Rs. 165    Rs. 149
Rs. 200    Rs. 180
Best Sellers
ಆರೋಗ್ಯ ದರ್ಪಣ
ಪಂಡಿತ ಶಿವಕುಮಾರ ಸ್ವಾಮಿ, Pandit Shivakumar Swami
Rs. 360/-   Rs. 400
ಒಗಟಿನಾಗರ
ಶಾಂತವೀರಯ್ಯ ಹೀ ಚಿ, Shantaveeraiah H C
Rs. 36/-   Rs. 40
ಮನೋವೈದ್ಯನ ಡೈರಿ (ನಿಜ ಪ್ರಕರಣಗಳು)
ಚಂದ್ರಶೇಖರ್ ಸಿ ಆರ್, Chandrashekar C R
Rs. 117/-   Rs. 130
A to Z Nursery Rhymes (Mini Book)
Navakarnataka
Rs. 14/-   Rs. 15

Latest Books
ಕಥೆಗಳಲ್ಲಿ ಕಂಡ ಗಾಂಧಿ : ವ್ಯಕ್ತಿ ವ್ಯಕ್ತಿತ್ವ
ನಾಗರಾಜರಾವ್ ಎಂ ವಿ, Nagarajarao M v
Rs. 99/-   Rs. 110
ಲಂಡನ್ ಡೈರಿ : ಅನಿವಾಸಿಯ ಪುಟಗಳು
ಯೋಗೀಂದ್ರ ಮರವಂತೆ, Yogindra Maravante
Rs. 162/-   Rs. 180
ಚೌಕಟ್ಟಿನಾಚೆ (ಕತೆಗಳು)
ಉಮೇಶ್ ದೇಸಾಯಿ, Umesh Desai
Rs. 108/-   Rs. 120
ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ
ಭವಾನಿಶಂಕರ್, Bhavani Shankar
Rs. 153/-   Rs. 170


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.