uploads/bookpathimages/2817.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 120    
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 189849

ಪ್ರೊ. ಮುಕುಂದನ್‌ರವರು ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಅಮೆರಿಕಾ ಪ್ರವಾಸವನ್ನು ಕೈಗೊಂಡಿದ್ದಾರೆ. ಅಮೆರಿಕಾ ಜೀವನವನ್ನು ವಸ್ತುನಿಷ್ಠ ದೃಷ್ಟಿಯಿಂದ ನೋಡಿ, ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಭಾರತೀಯ ಮತ್ತು ಅಮೆರಿಕಾ ದೇಶದ ಜೀವನ ಕ್ರಮಗಳಲ್ಲಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಕೆಲವು ಸಂದರ್ಭಗಲಲ್ಲಿ ವಿಮರ್ಶಕ ದೃಷ್ಟಿಕೋನವನ್ನು ಬರವಣಿಗೆಯಲ್ಲಿ ತೋರಿದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಚಿಕಿತ್ಸಕ ದೃಷ್ಟಿಯನ್ನು ತೋರಿದ್ದಾರೆ. ಅಮೆರಿಕಾವನ್ನು ಎಷ್ಟು ಸುತ್ತಿದರೂ ಭಾರತವೇ ಅವರಿಗೆ ಅಚ್ಚುಮೆಚ್ಚು.

ಅವರು ವಿದೇಶದಲ್ಲಿದ್ದಾಗಲೂ ಅವರ ಮನಸ್ಸು ಸದಾ ಸ್ವದೇಶಿ. ಹಾಗೆಂದ ಮಾತ್ರಕ್ಕೆ, ಹಲವು ಕ್ಷೇತ್ರಗಳಲ್ಲಿ ಅಮೆರಿಕಾದ ಸಾಧನೆಗಳನ್ನು ಅವರು ಕಡೆಗಣಿಸಿಲ್ಲ. ಅಮೆರಿಕಾದಿಂದ ನಾವು ಕಲಿಯಬೇಕಾದ್ದನ್ನು ಸೂಚ್ಯವಾಗಿ ಹೇಳಿದರೆ ಕೆಲವೊಂದು ಸಾಂಸ್ಕೃತಿಕ ಸಂದರ್ಭಗಳಲ್ಲಿ ಭಾರತವೇ ಅಮೆರಿಕಾಕ್ಕೆ ನೀಡಬಹುದಾದ ಅಂಶಗಳನ್ನು ದಾಖಲಿಸಿದ್ದಾರೆ. ಸಂಸ್ಕೃತಿ ಮತ್ತು ಸತ್ಯ ಜೀವನದ ಜೀವಂತಿಕೆಯ ವಿಚಾರ ಬಂದಾಗ ಅವರ ಮನಸ್ಸು ಸಹಜವಾಗಿ ‘ಮೇರಾ ಭಾರತ್ ಮಹಾನ್’ ಎಂಬ ಧೋರಣೆ ತಾಳುತ್ತದೆ. ಅವರ ಬರವಣಿಗೆಯಲ್ಲಿ ಲವಲವಿಕೆ ಇದೆ. ಸರಳವಾಗಿ ಕಾಣುವ ಸಾಮಾನ್ಯ ಸಂಗತಿಗಳೂ ಕೂಡ ಅವರಿಗೆ ವಿಶೇಷವಾಗಿ ಕಾಣುತ್ತವೆ.

ಲೇಖಕರ ಇತರ ಕೃತಿಗಳು
10%
ಕಿವಿ ಕಾಂಗರೂಗಳ ನಾಡಿನಲ್ಲಿ ....
ಮುಕುಂದನ್ ಕೆ, Mukundan K
Rs. 150    Rs. 135
10%
ಯುರೋಪ್ ಪ್ರವಾಸ
ಮುಕುಂದನ್ ಕೆ, Mukundan K
Rs. 120    Rs. 108
Best Sellers
ಕನ್ನಡ ಕನ್ನಡ ಶಬ್ದಕೋಶ
ಗುರುನಾಥ ಜೋಶಿ , Gurunatha Joshi
Rs. 144/-   Rs. 160
ಬಿಗ್ ಥಿಂಕಿಂಗ್ (ವಸಂತ ಪ್ರಕಾಶನ)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 81/-   Rs. 90
ವನಸಿರಿ ತಂತ್ರ - ಭಾಗ 1 ವನಸಿರಿ ದರ್ಪನ
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100
ಹಬ್ಬಗಳು ಮತ್ತು ದಿನಾಚರಣೆಗಳು (Festivals of India)
ಸಂಪಟೂರು ವಿಶ್ವನಾಥ್, Sampaturu Vishwanath
Rs. 72/-   Rs. 80

Latest Books
ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು
ನಾಗೇಂದ್ರ ಡಾ, Nagendra Dr
Rs. 315/-   Rs. 350
ಬಂಗಾರಿ : ಕಾದಂಬರಿ
ವರಹಳ್ಳಿ ಆನಂದ, Varahalli Anand
Rs. 77/-   Rs. 85
ಕದ್ದು ಮುಚ್ಚಿ - ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 239/-   Rs. 265
ನನ್ನ ಪ್ರೀತಿಯ ಕೋತಿಮರಿ : ಪದ್ಯಗಳು
ಸಂಪಾದಕರು : ಖುಷಿಕೃಷ್ಣ
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.