Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನೀಲಿಮಾ ಪ್ರಕಾಶನ, Neelima Prakashana
ಈಗಿನ ಮುದ್ರಣದ ಸಂಖ್ಯೆ : 60
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 164
ಪುಸ್ತಕದ ಗಾತ್ರ : 1/8 Demy Size
ಕೋಡ್ : 177964

ಇಲ್ಲಿನ ಲೇಖನಗಳು ಉಂಟು ಮಾಡಿದ ಪರಿಣಾಮಗಳ ಬಗ್ಗೆ ನಾಲ್ಕು ಮಾತು ಹೇಳಬೇಕು. ಜಾಕ್ವೆಲಿನ್‍ಳ ಹೋರಾಟದ ಬದುಕಿನ ಕಥೆ ಓದಿದ ಮೆಜೆಸ್ಟಿಕ್ಕಿನ ಹುಡುಗನೊಬ್ಬ ಆತ್ಮಹತ್ಯೆ ಯೋಚನೆಯನ್ನು ಕೈಬಿಟ್ಟ. ‘ಮಕ್ಕಳಿಗೆ, ಕೆನ್ನೆಗೆ ಹೊಡೀಬೇಡಿ’ ಎಂಬು ಬರೆದಿದ್ದಕ್ಕೆ ಪ್ರತಿಕ್ರಿಯಿಸಿದ ನೂರಾರು ಅಪ್ಪಂದಿರು-‘ನಮ್ಮ ಕಣ್ತೆರೆಸಿದಿರಿ’ ಎಂಬ ದೊಡ್ಡ ಮಾತುಗಳಾಡಿದರು. ಸುಭಾಷಿಣಿಯ ಕಥೆ ಓದಿದ ಹುಬ್ಬಳ್ಳಿಯ ಹೆಣ್ಣುಮಗಳೊಬ್ಬಳು ಅಲ್ಪ ಸ್ವಲ್ಪ ಬದಲಾವಣೆ ಮಾಡಿದರೆ-‘ಇದು ಪೂರ್ತಿ ನಂದೇ ಕಥೆ’ ಅಂದಳು. ‘ಅಮ್ಮ ಹೇಳಿದ ಎಂಟು ಸುಳ್ಳುಗಳು...’ ಓದಿದ ರಾಯಚೂರಿನ ಮಲ್ಲಿನಾಥರೆಡ್ಡಿ, ಅವತ್ತೇ ‘ವಿಜಯ ಕರ್ನಾಟಕ’ ಕಚೇರಿಗೆ ಬಂದು ‘ನಮ್ಮ ಅಮ್ಮನನ್ನು ಸಾಯುವ ತನಕ ಚೆನ್ನಾಗಿ ನೋಡ್ಕೋತೀನಿ’ ಎಂದು ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ಭಾಷೆ ಕೊಟ್ಟು ಹೋದ. ನೆಲಮಂಗಲದ ಗೀತಾ, ತುಮಕೂರಿನ ರಾಜು, ಬೆಳಗಾವಿಯ ರಮೇಶ ಪಾಟೀಲ, ವಿಪ್ರೋದ ವೆಂಕಟರಾಮ್... ಹೀಗೆ ನೂರಾರು ಜನ ‘ಇದು ನಮ್ಮೆಲ್ಲರ ಮನೆಯ ಕಥೆ ಸಾರ್’ ಎಂದು ಉದ್ಗರಿಸಿದರು. ಮಾತಿಗೊಮ್ಮೆ ಬಿಕ್ಕಳಿಸಿದರು. ಇಷ್ಟು ಸಾಲದೆಂಬಂತೆ ವರ್ಷದ ಮುನ್ನೂರ ಅರವತ್ತೈದು ದಿನವೂ ನಗುತ್ತಲೇ ಇರುವ ಕವಿಮಿತ್ರ ಚಿದಾನಂದ ಸಾಲಿ ಕೂಡ- ‘ನಿನ್ನ ಕಥೆ ಓದೀನಿ. ದುಃಖ ತಡೀಲಿಕ್ಕಾಗ್ದು ನೋಡಪ. ಓದೋರ‍್ನೆಲ್ಲ ಅಳಿಸ್ಬೇಕಂತ ಬಾಜಿ ಕಟ್ಟೀಯೇನು?’ ಎಂದ!

ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿ ನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ, ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಮರೆಯಲಿ ಹ್ಯಾಂಗ’, ‘ಈ ಗುಲಾಬಿಯು ನಿನಗಾಗಿ’ ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ ಪಾತ್ರವಾದವು. ಪ್ರಸ್ತುತ, ಕನ್ನಡಪ್ರಭದಲ್ಲಿ ಮುಖ್ಯ ಉಪಸಂಪಾದಕ. ‘ಭಾವತೀರಯಾನ’ ಎಂಬ ಅಂಕಣದ ಲೇಖಕ. ಪ್ರಕಟವಾಗಿರುವ ಪುಸ್ತಕಗಳು ನಾಲ್ಕು. ಈ ಪೈಕಿ ‘ಹಾಡು ಹುಟ್ಟಿದ ಸಮಯ’ ಮತ್ತು ‘ಈ ಗುಲಾಬಿಯು ನಿನಗಾಗಿ’ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ 20,000 ಪ್ರತಿಗಳು ಕೇವಲ 13 ತಿಂಗಳ ಅವಧಿಯಲ್ಲಿ ಮಾರಾಟವಾಗಿವೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ 60 ತಿಂಗಳಲ್ಲಿ 60,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ.

ಲೇಖಕರ ಇತರ ಕೃತಿಗಳು
10%
ನವಿಲುಗರಿ (ನನಗೊಂದು, ನಿನಗೊ ....
ಮಣಿಕಾಂತ್ ಎ ಆರ್, Manikanth A R
Rs. 150    Rs. 135
10%
ಉಭಯ ಕುಶಲೋಪರಿ ಸಾಂಪ್ರತ ....
ಮಣಿಕಾಂತ್ ಎ ಆರ್, Manikanth A R
Rs. 100    Rs. 90
10%
ಅಪ್ಪ ಅಂದ್ರೆ ಆಕಾಶ
ಮಣಿಕಾಂತ್ ಎ ಆರ್, Manikanth A R
Rs. 130    Rs. 117
10%
ಗಿಫ್ಟೆಡ್ : ವಿಶೇಷಚೇತನರ ....
ಮಣಿಕಾಂತ್ ಎ ಆರ್, Manikanth A R
Rs. 180    Rs. 162
Best Sellers
ಹೊನ್ನ ಕಣಜ ಸಂಪುಟ 1 : ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ವಿವಿಧ ಲೇಖಕರು, Various Authors
Rs. 360/-   Rs. 400
ಸಾರಸ್ವತ ಸಂಪತ್ತು
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 86/-   Rs. 95
ಸಾಗರ ಪ್ರಪಂಚ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ಮಾಂಸದಂಗಡಿಯ ನವಿಲಿ (ಹನುಮಂತಯ್ಯ ಕವಿತೆಗಳು)
ಹನುಮಂತಯ್ಯ ಎನ್ ಕೆ, Hanumantaiah N K
Rs. 126/-   Rs. 140

Latest Books
ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು
ಶಾಂತರಾಜ ಐತಾಳ್, Shantaraj Aithal
Rs. 135/-   Rs. 150
ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 475/-   Rs. 500
ಮೂರು ಹೆಜ್ಜೆ ಭೂಮಿ
ಜನಾರ್ಧನ ಭಟ್ ಬಿ, janardhan Bhat B
Rs. 225/-   Rs. 250
ಬೂದಿ ಮುಚ್ಚಿದ ಕೆಂಡ : ದಲಿತ ಲೋಕದ ಅನಾವರಣ
ಹನುಮಂತಯ್ಯ ಎಲ್, Hanumanthaiah L
Rs. 225/-   Rs. 250


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.