Items
0
Total
  0.00 
Welcome Guest.

 
Rs. 400    
10%
Rs. 360/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್, Masti Venkatesh Iyengar Jeevana Karyalaya Trust
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಉತ್ತಮ
ಪುಟಗಳು : 466
ಪುಸ್ತಕದ ಗಾತ್ರ : 1/8 Demy Size
ISBN : 8177470051
ಕೋಡ್ : 106741

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.

uploads/authorimages/599.jpg
Best Sellers
ಭೂ ಗ್ರಹ ವಿಶ್ವಕೋಶ
ಸಪ್ನ, Sapna
Rs. 216/-   Rs. 240
ಮನುಸ್ಮೃತಿ (Hard Cover)
ಮನು, Manu
Rs. 300/-
ಡಾ. ಎಲ್ ನಾರಾಯಣ ರೆಡ್ಡಿ (ವಿಶ್ವಮಾನ್ಯರು ಜೀವನ ಚರಿತ್ರೆ)
ಆನಂದ್ ಎನ್ ಎಲ್, ಗುಂಡಪ್ಪ ದೇವಿಕೇರಿ, Anand ,Gundappa D
Rs. 27/-   Rs. 30
ಈಗ ಭಾರತ ಮಾತಾಡುತ್ತಿದೆ
ದೇವನೂರ ಮಹಾದೇವ, Devanura Mahadeva
Rs. 45/-   Rs. 50

Latest Books
ಡುಂಡಿ ಮಲ್ಲಿಗೆ (ಡುಂಡಿರಾಜ್ ಸಾಹಿತ್ಯ ಸೌರಭ)

Rs. 288/-   Rs. 320
ಓದಿನ ಜಾಡು - ಸಾಹಿತ್ಯ ಸಂಸ್ಕೃತಿಯ ಬರೆಹಗಳು
ರಂಗನಾಥ ಕಂಟನಕುಂಟೆ, Ranganatha Kantanakunte
Rs. 144/-   Rs. 160
ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ
ಬಾಲಚಂದ್ರ ರಾವ್ ಎಸ್, Balachandra Rao S
Rs. 122/-   Rs. 135
ಸೀತಾ ಮತ್ತು ಜಯ (ಮಹಾಭಾರತದ ಹಾಗೂ ರಾಮಾಯಣದ ಸಚಿತ್ರ ಮರುಕಥನ)
ದೇವದತ್ ಪಟ್ನಾಯಕ್, Devdutt Pattanaik
Rs. 1148/-   Rs. 1350


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.