Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 55   
10%
 
 
Rs. 50/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ 2009
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788184670837
ಕೋಡ್ : 001414

ಒಂದು ಹಳ್ಳಿಯ ಕಥೆ ಇದು. ಹಳ್ಳಿಯ ಹೆಸರು ಏನೇ ಆಗಿರಬಹುದು. ಪಾತ್ರಗಳನ್ನು ಯಾವುದೇ ಹೆಸರಿನಿಂದ ಕರೆಯಬಹುದು. ಇದರಿಂದ ಏನು ವ್ಯತ್ಯಾಸವಾದೀತು! ನಿಜ ಹೇಳಬೇಕೆಂದರೆ ದುಃಖದ ಸಾಕಾರ, ಸಶರೀರ ಪ್ರತಿಮೆಗಳಿವರು. ನೋವಿನ ಜೀವಂತ ಮೂರ್ತಿಗಳು! ಗೋಮತಿ, ಪಿರಮ, ಖಿಮುಕಾಕ-ಇವರ ಚಿತ್ರಗಳು ಕಾಲದ ಕುಂಚದಿಂದ. ಯಾತನೆಯ ಕಪ್ಪು-ಬಿಳುಪು ರೇಖೆಗಳಲ್ಲಿ ಚಿತ್ರಿತಗೊಂಡಿವೆ.
ಈ ಅಸಹಾಯಕರ ವ್ಯಥೆ ನಿಮ್ಮನ್ನೂ ಸ್ವಲ್ಪಮಟ್ಟಿಗಾದರೂ ಚಿಂತನೆ ಮಾಡಲು ಪ್ರೇರೇಪಿಸಿದರೆ ನನ್ನ ಪ್ರಯತ್ನ ವ್ಯರ್ಥವಾಗಿಲ್ಲವೆಂದು ಭಾವಿಸುತ್ತೇನೆ.

ಲೇಖಕರ ಇತರ ಕೃತಿಗಳು
10%
ಒಂದು ಅರ್ಥಪೂರ್ಣ ಸತ್ಯ ....
ಹಿಮಾಂಶು ಜೋಶಿ, Himanshu Joshi
Rs. 125    Rs. 113
Best Sellers
ಇಂಗ್ಲೀಷ್ ಕನ್ನಡ ನಿಘಂಟು (Dictionary)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 203/-   Rs. 225
The World Of Nagaraj
Narayan R K
Rs. 122/-   Rs. 135
ಅಲ್ಲಾಹ್ ನಿಂದ ನಿರಾಕೃತರು
ನೂರ್ ಜಾಹೀರ್, Noor Zaheer
Rs. 144/-   Rs. 160
ಬುದ್ಧ ಹೆಣ್ಣು ಎಂದರೆ ಏನು (ಬುದ್ಧ ಸಾಹಿತ್ಯ ಮಾಲೆ - 11)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120

Latest Books
ಆಲಂಪನಾ : ಕಾದಂಬರಿ
ರಫಿಯಾ ಮಂಜೂರುಲ್ ಅಮಿನ್, Rafia Manjarul Ameen
Rs. 225/-   Rs. 250
ಬೆಳದಿಂಗಳು : ಸಾಹಿತ್ಯ ಸಲ್ಲಾಪ
ರಂಗನಾಥ ರಾವ್ ಜಿ ಎನ್, Ranganatha Rao G n
Rs. 198/-   Rs. 220
ಮೈಸೂರೆಂಬ ಪ್ರವಾಸಿ ಸ್ವರ್ಗ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 225/-   Rs. 250
ಅಲೆಯೊಳಗಿನ ಮೌನ : ಗಜಲ್ ಗಳು
ಶ್ರೀದೇವಿ ಕೆರೆಮನೆ, Sridevi Keremane
Rs. 72/-   Rs. 80


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.