|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಸ್ಟ್ರೇಲಿಯಾದ ಆದಿವಾಸಿಗಳು ಹೆಣೆದ ಜಾನಪದ ಕತೆಗಳು. ಕತೆಗಳಲ್ಲಿ ನೀತಿ ಮತ್ತು ಪರಸ್ಪರ ಸಹಕಾರದ ಉನ್ನತ ಆದರ್ಶಗಳನ್ನು ಎತ್ತಿಹಿಡಿಯಲಾಗಿದೆ. ಕಲ್ಪನಾಲೋಕವೊಂದು ಓದುಗನನ್ನು ಭ್ರಮೆ-ದಿಮೆಗೊಳಿಸುತ್ತಲೇ ಸಾಗಿದೆ. ಎಲ್ಲ ಕತೆಗಳ ನೀತಿಯೂ ದ್ವೇಷ, ಮತ್ತರ, ಅಹಂಕಾರ, ಒಟ್ಟು-ಸೆಡವುಗಳನ್ನು ತೋರಿದರೆ, ತಕ್ಕಪಾಠ ಕಲಿಯಬೇಕಾಗುತ್ತದೆ ಎಂದು ಸಾರುತ್ತದೆ. ಪ್ರಕೃತಿಯ ಹಲವು ವೈಶಿಷ್ಟ್ಯಗಳಿಗೆ, ಜೀವರಾಶಿಗಳ ವೈವಿಧ್ಯಕ್ಕೆ ತಕ್ಕಂತೆ ಹಲವು ಉಾಮೋಹಗಳಿಂದ ಕತೆ ಹೆಣೆದು ಜನಮಾನಸದಲ್ಲಿ ಬೇರೂರಿಸಿದ ಜಾಣ್ಯ ಅಲ್ಲಿನ ಆದಿವಾಸಿಗಳದ್ದು, ನಕ್ಷತ್ರವೊಂದು ಉರಿದು ಆಗಸದಿಂದ ಬಿದ್ದರೆ ಅದಕ್ಕೂ ಒಂದು ಕಡೆ ಕಟ್ಟಿದ್ದಾರೆ, ಮುಗ್ಧ ಆದಿವಾಸಿಗಳು, ಇಲ್ಲಿನ ಪಾತ್ರಗಳು ಮನುಷ್ಯರಾಗಿರದೆ ಪ್ರಾಣಿಪಕ್ಷಿಗಳು ಮತ್ತು ವೃಕ್ಷಗಳು, ಅದಿವಾಸಿಗಳ ಪೀಳಿಗೆಗಳು ಸಾವಿರಾರು ವರ್ಷಗಳಿಂದ ಪಲ್ಲಟಗೊಳ್ಳುತ್ತಾ ಬಂದು ನಾಗರಿಕತೆಯತ್ತ ಮುಖ ಮಾಡಿದ್ದು ತಮ್ಮ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ.
|
| | |
|
|
|
|
|
|
|