uploads/bookpathimages/902.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 116
ಪುಸ್ತಕದ ಗಾತ್ರ : 1/8 Crown Size
ISBN : 9788184672398
ಕೋಡ್ : 001835

ಇಂದಿನ ಪ್ರಪಂಚ ಅನುಭೋಗಾತಿರೇಕ (consumerism) ಎಂಬ ತೀವ್ರಜ್ವರಗ್ರಸ್ತವಾಗಿದೆ. ಋಣಂಕೃತ್ವಾ ಘೃತಂಪಿಬೇತ್ - ಈ ಅನುಕೂಲ ಸೂತ್ರದ ಕರಾಳಮುಖವಿದು. ಸರಕು ಸೇವೆಗಳ ಮಿತಿರಹಿತ ಅನುಭೋಗವೇ ನಿಜ ಪ್ರಗತಿಯ ಮಾನಕ ಎಂಬ ಭ್ರಮೆಯ ಅಮಲಿನಿಂದ ನಾವಿಂದು ತೂರಾಡುತ್ತಿದ್ದೇವೆ. ಸರಳ ಜೀವನ, ಗಹನ ಚಿಂತನ ಎಂಬ ದಿವ್ಯಾದರ್ಶವೀಗ ಕುಜೀವನ, ನಚಿಂತನ ಎಂಬುದಾಗಿ ವಿಪರ್ಯಯಿಸಿದೆ. ಕಾರಣವೇನು ? ಮೊದಲು, ಮಾನವ ತಂತ್ರವಿದ್ಯೆಯನ್ನು (technology) ರೂಪಿಸಿ, ಪಳಗಿಸಿ ಅದರ ನೆರವಿನಿಂದ ಬದುಕಿನಲ್ಲಿ ಹಲವಾರು ಸೌಕರ್ಯಗಳನ್ನು ಗಳಿಸಿದ. ನಿಸರ್ಗದಿಂದ ಪಡೆದ/ಬಗೆದ/ದೋಚಿದ/ಕಬಳಿಸಿದ ಪದಾರ್ಥಗಳ ಮೇಲೆ ನೈಸರ್ಗಿಕ ನಿಯಮಗಳನ್ನು ವ್ಯವಸ್ಥಿತವಾಗಿ ಅನ್ವಯಿಸಿ ಉಪಯುಕ್ತ ಸರಕು ಸೇವೆಗಳನ್ನು ಸೃಷ್ಟಿಸುವ ಕ್ರಿಯಾವಿಧಾನವೇ ತಂತ್ರವಿದ್ಯೆ. ಇದರ ಆಹಾರ ಶಕ್ತಿ. ನಾಗರಿಕತೆಯ ವಿಕಾಸ, ತಂತ್ರವಿದ್ಯೆಯ ಅಭಿವರ್ಧನೆ ಮತ್ತು ಶಕ್ತಿಯ ಅಧಿಕ ವಿನಿಯೋಗ ಪರಸ್ಪರ ಕೊಕ್ಕೊಡುತ್ತ ವರ್ತಮಾನದ ಸರ್ವಂ ತಂತ್ರವಿದ್ಯಾಮಯಂ ಸ್ಥಿತಿ ತಲುಪಿವೆ. ಇದರ ಜೊತೆ ಅನಿವಾರ್ಯವಾಗಿ ತಳಕು ಹಾಕಿಕೊಂಡಿರುವ ಒಂದು ಹಾಲಾಹಲವೂ ಇದೆ: ಪರಿಸರ ಮಾಲಿನ್ಯ. ಈ ಎಲ್ಲ ವಿಷಯಗಳನ್ನೂ ವಿಜ್ಞಾನದ ಜ್ಞೇಯನಿಷ್ಠ (objective) ಪಾತಳಿಯಲ್ಲಿ ಅತ್ಯಂತ ಕಳಕಳಿಯಿಂದ ಚರ್ಚಿಸಿ ವಿವೇಕಯುತ ವ್ಯಾವಹಾರಿಕ ಪರಿಹಾರವನ್ನು ಸೂಚಿಸುವ ಅಮೂಲ್ಯ ಪುಸ್ತಕವೇ ಬೈಜಿಕ ವಿದ್ಯುತ್ತು.

ಲೇಖಕರ ಇತರ ಕೃತಿಗಳು
10%
ಹಾರಾಡುವ ತಟ್ಟೆಗಳು
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 70    Rs. 63
10%
ಇಪ್ಪತ್ತು ವಿಜ್ಞಾನಿಗಳು
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 50    Rs. 45
10%
ಜನಸಾಮಾನ್ಯರಿಗೆ ಎಂಥ ವಿಜ್ಞಾನ ....
ಲಕ್ಷ್ಮಣರಾವ್ ಜೆ ಆರ್, Lakshmanrao J R
Rs. 95    Rs. 86
Best Sellers
ಚೋಮನ ದುಡಿ
ಶಿವರಾಮ ಕಾರಂತ ಕೆ, Shivarama Karantha K
Rs. 59/-   Rs. 65
ನಾನಿದ್ದೂ ನನ್ನದೇನಿಲ್ಲ
ಶ್ರೀಪಾದ ಪೂಜಾರ್, Shripad Pujar
Rs. 135/-   Rs. 150
Wren And Martin High School English Grammar(Paper Back )
Wren And Martin
Rs. 320/-   Rs. 355
ಅಂತರ್ಮುಖ
ವೀಣಾ ಬನ್ನಂಜೆ, Veena Bannanje
Rs. 72/-   Rs. 80

Latest Books
ಸ್ವರ ಮಾಧುರಿ
ಸಿ ಅಶ್ವತ್ಧ್, Aswath C
Rs. 540/-   Rs. 600
ಕೋವೂರ್ ಕಂಡ ವೈಜ್ಞಾನಿಕ ಸತ್ಯ
ಅಬ್ರಾಹಂ ಟಿ ಕೋವೂರ್ , Abraham T Kovoor
Rs. 144/-   Rs. 160
ಮೈ ಫಾದರ್ ಬಾಲಯ್ಯ
ಸತ್ಯನಾರಾಯಣ ವೈ ಬಿ, Satyanarayana Y B
Rs. 162/-   Rs. 180
ಬಾಲ ಗಂಗಾಧರ ತಿಲಕ್ (ವಿಶ್ವಮಾನ್ಯರು)
ಸತೀಶ್ ಕುಮಾರ್ ಮೈ, Satish Kumar M
Rs. 27/-   Rs. 30


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.