|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅವಳ ಕೊರಳಿಗೆ ಮುತ್ತಿನ ಹಾರ: ಮಿಲ್ಕ ಕೇಳುತ್ತಾನೆ-ಒಬ್ಬರನ್ನೊಬ್ಬರು ಯಾಕೆ ಕೊಲ್ತಾರೆ?: ವೀರನಿಗೆ ಸ್ವಾಗತ: ಮೂರು ರೀಲುಗಳ ಚಲನಚಿತ್ರ: ಶವದಾನಿಯೊಳಗಿಂದ ಸದ್ದು. ಛಾವಣಿಯನ್ನು ಕಿತ್ತರು:ಹೆಸರಿಲ್ಲದವನಿಗೆ ಕಣ್ಣೀರಿನ ಕಾಣಿಕೆ: ಪರ್ವತಶ್ರೇಣಿಯಲ್ಲಿ ಹೊಸ ಉಸಿರು. ನಕ್ಷತ್ರಗಳು ಆರಿದವು, ಗಾಳಿ ನಿಶ್ಚಲವಾಯಿತು: ಮಾತು ನಿಲ್ಲಿಸಿ! ನಾನು ಮೇಯರ್!: ಕರಿಯ ಇರುಳು ಉತ್ತರ ಕೊಡಲಿಲ್ಲ: ಎಲ್ಲಿವೆ ನನ್ನ ನಂಬುಗೆಯನ್ನು ಪುಡಿಗೂಡಿಸುವ ಗುಂಡುಗಳು? ಯುಗೊಸ್ಲಾವಿಯ ಆಲ್ಬೇನಿಯ ಬಲ್ಗೇರಿಯ ಈ ಮೂರು ರಾಷ್ಟ್ರಗಳ ಕಥಾರತ್ನಗಳು ಬಾವಿಕಟ್ಟೆಯ ಬಳಿ. ಇದು ವಿಶ್ವಕಥಾಕೋಶದ ಹನ್ನೆರಡನೆಯ ಸಂಪುಟ.
|
| |
|
|
|
|
|
|
|
|
|