Items
0
Total
  0.00 
Welcome Guest.

 
Rs. 120   
10%
 
 
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತಮಿಳು
ಮುದ್ರಣದ ವರ್ಷ : 2002
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 108400

ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಡಾ| ಸ್ವಾಮಿನಾಥ ಅಯ್ಯರ್ ಅವರದು ಪರಿಪಕ್ವವಾದ ಪಾಂಡಿತ್ಯ. ನಲವತ್ತು ವರ್ಷಗಳಿಗೆ ಮೇಲ್ಪಟ್ಟ ಉಪಾಧ್ಯಾಯ ಅನುಭವ. ವೃತ್ತಿ, ಸಂಶೋಧನೆ, ಪಾಂಡಿತ್ಯ, ಸತತಾಭ್ಯಾಸಗಳಿಂದ ರೂಪಿತವಾದದ್ದು ಅವರ ಸ್ವಚ್ಛ ಗದ್ಯಶೈಲಿ. ಅದರಲ್ಲಿ ಸದಾಚಾರವೂ ಸಂಸ್ಕೃತಿಯೂ ಗಮಗಮಿಸುತ್ತಿರುತ್ತದೆ. ಪಾಂಡಿತ್ಯವೂ ಪ್ರಸಾದವೂ ಒಂದುಗೂಡಿದೆ. ಅರಿವೂ ಸವಿಯೂ ಹೆಣೆದುಕೊಂಡಿದೆ.

ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಅವರ ಪ್ರಬಂಧಗಳಲ್ಲಿ ಕೆಲವನ್ನು ಆಯ್ದು, ಕನ್ನಡಿಸಿ ಕನ್ನಡಿಗರಿಗೆ ರಸದೌತಣವನ್ನು ನೀಡಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕವಿತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ. ಮೂಲ ಲೇಖಕರ ಶೈಲಿಯ ಸತ್ತ್ವವನ್ನು ಕನ್ನಡದಲ್ಲಿ ತಂದಿರುವುದು ಅನುವಾದಕರ ಒಂದು ಅಪೂರ್ವ ಸಾಧನೆ.

Best Sellers
ವಿಕ್ರಮ ಬೇತಾಳ ಕಥೆ ಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ಮಹಾತ್ಮ ಗಾಂಧಿ (ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25
ಯೋಗದೀಪಿಕಾ
ಅಯ್ಯಂಗಾರ್ ಬಿ ಕೆ ಎಸ್ , Iyengar B K S
Rs. 450/-   Rs. 500
ಕೆಂಪೇಗೌಡ (ವಿಶ್ವಮಾನ್ಯರು)
ಸ್ಮಿತಾ ರೆಡ್ಡಿ ಡಿ, Smitha Reddy D
Rs. 27/-   Rs. 30

Latest Books
ಮೈಸೂರ ಮಲ್ಲಿಗೆ - ಚಿತ್ರಕಥೆ
ನಾಗಾಭರಣ ಟಿ ಎಸ್, Nagabharana T S
Rs. 122/-   Rs. 135
ಗದ್ಯಂ ಹೃದ್ಯಂ : ಅಂಕಣ ಬರಹಗಳು (ಆಶೋಕ ಶೆಟ್ಟರ್)
ಅಶೋಕ ಶೆಟ್ಟರ್, Ashok Shettar
Rs. 207/-   Rs. 230
ಇಚ್ಫಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ : ಅಂಕಣ ಬರಹಗಳು
ಶ್ರುತಿ ಬಿ ಎಸ್, Shruthi B s
Rs. 135/-   Rs. 150
ಕೇರಳ ಕಾಂತಾಸಮ್ಮಿತ (ಮಲೆಯಾಳಂ ಕತೆಗಳು)
ಕಮಲಾ ಹೆಮ್ಮಿಗೆ, Kamala Hemmige
Rs. 234/-   Rs. 260


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.