Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಬೆಂಕಿ ಬೆಡಗು - ಉಮಾಶ್ರೀ ಒಡಲಾಳ
ಲೇಖಕರು: ಗಣಪತಿ ಬಿ, Ganapathi B

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100    
10%
Rs. 90/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ಕೋಡ್ : 175704

ತನ್ನ ವಿಭಿನ್ನವಾದ ನಟನೆಯ ಮೂಲಕ ಎಲ್ಲ ರೀತಿಯ ಪಾತ್ರಗಳಿಗೆ ಜೀವ ತುಂಬಿದವರು ನಟಿ ಉಮಾಶ್ರೀ. ತಮ್ಮ ನಟನೆಯ ಮೂಲಕ ನಮ್ಮ ಮನಸ್ಸಿನಲ್ಲಿ ನಿಂತವರು. ಅಪಾರವಾದ ಮೆಚ್ಚುಗೆಯ ಜೊತೆಗೆ ಹಲವು ಬಗೆಯ ವಿಮರ್ಶೆಗೂ ಪಾತ್ರರಾಗುತ್ತಾ ಕನ್ನಡ ಸಿನಿಮಾ ಮತ್ತು ನಾಟಕಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದವರು. ಬದುಕಿನ ನೂರು ಸಂಕಷ್ಟಗಳಲ್ಲಿ ಏಗುತ್ತಾ ಗಟ್ಟಿಗೊಂಡವರು. ಎಂಥ ಹೊತ್ತಲ್ಲೂ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಬದುಕಿನ ನೇಗಿಲಿಗೆ ಹೆಗಲು ಕೊಟ್ಟವರು. ಸಾಧನೆಯ ಶಿಖರ ಏರಿದ ಹೊತ್ತಲ್ಲೂ ಬೀಗದೇ ಅಲ್ಲಿಗೇ ತಮ್ಮನ್ನು ಸ್ಥಾವರಗೊಳಿಸಿಕೊಳ್ಳದೇ ಬದುಕಿನ, ಸಾಧನೆಯ ಅನಂತ ಸಾಧ್ಯತೆಗಳ ಕಡೆ ಕಣ್ಣು ಕಿವಿಗಳನ್ನು ತೆರೆದಿಟ್ಟು ಕ್ರಿಯಾಶೀಲರಾಗಿರುವವರು. ಉಮಾಶ್ರೀಯವರ ಅಗಾಧವಾದ ಬದುಕನ್ನು ಈ ಕೃತಿ ತೆರೆದಿಡದೇ ಹೋದರೂ ಕೆಲವೇ ಪುಟಗಳಲ್ಲಿ ತೆರೆದಿಡುವ ಅವರ ಬದುಕಿನ ವಿವರಗಳು ಓದುಗರನ್ನು ಬಹುಕಾಲ ಕಾಡುವಷ್ಟು ಶಕ್ತಿಯುತವಾಗಿ ಮೂಡಿ ಬಂದಿದೆ.

Best Sellers
ಮಾತು ಸೋತ ಭಾರತ
ಅನಂತಮೂರ್ತಿ ಯು ಆರ್, Ananthamurthy U R
Rs. 225/-   Rs. 250
ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ
ಪಟ್ಟಾಭಿರಾಮ ಸೋಮಯಾಜಿ ಎಚ್, Pattabhi Rama Somayaaji H
Rs. 113/-   Rs. 125
ಮಕ್ಕಳಿಗಾಗಿ ರಾಮಾಯಣ
ತ್ರಿಮೂರ್ತಿ, Trimurthy
Rs. 86/-   Rs. 95
ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ
ಡಾ. ರಂಗನಾಥ, Dr. Ranganath
Rs. 261/-   Rs. 275

Latest Books
ಅಮೆರಿಕಾ ಎಂಬ ಅದ್ಭುತ ಲೋಕ (ಪ್ರವಾಸ ಕಥನ)
ರಮೇಶ್ ಬೆ ಗೋ, Ramesh B G
Rs. 90/-   Rs. 100
ಪಡುಕಡಲ ತಡಿಯಲ್ಲಿ
ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳ, Parampalli Vishnumurthy
Rs. 176/-   Rs. 195
ವಿಜ್ಞಾನ ಪಥ : ಸಾಧಕರು ಸಂಶೋಧಕರು ಭಾಗ 2
ಬಡೆಕ್ಕಿಲ ಶ್ರೀಧರ ಭಟ್, Badekkila Shridhara Bhat
Rs. 126/-   Rs. 140
ವೇದ ಗಣಿತ ಪ್ರವೇಶಿಕೆ

Rs. 50/-


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.