Items
0
Total
  0.00 
Welcome Guest.

 
ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್
ಲೇಖಕರು: ಎಂ ಐ ರಾಜಸ್ವಿ, M I Rajaswi
ಅನುವಾದಕರು: ಜೆ ಕಲೀಂ ಬಾಷ, J Kaleem Basha

| 4.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9719386809940
ಕೋಡ್ : 003375

ಗೆಳೆಯ ಕಲೀಂ ಬಾಷ ಅವರ "ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್" ಎಂಬ ಹೆಸರಿನ ಪ್ರಸ್ತುತ ಕೃತಿಯು ಅನೇಕ ಕಾರಣಗಳಿಂದ ಬಹಳ ಮುಖ್ಯವಾಗಿದೆ. ಇಂದಿನ ಭಾರತವು ಸ್ವಾತಂತ್ರ್ಯೋತ್ತರ ಕಾಲದ ರಾಜಕೀಯದಲ್ಲಿ ವ್ಯಸ್ತವಾಗಿ ಸ್ವಾತಂತ್ರ್ಯಪೂರ್ವ ಘಟನೆಗಳನ್ನು ಮರೆಯುತ್ತಾ ಬರುತ್ತಿದೆ. ವಿಭಜನೆಪೂರ್ವ ಭಾರತವು ಬ್ರಿಟಿಷರ ವಿರುದ್ಧ ಹೋರಾಡುವಾಗ ಅದರಲ್ಲಿ ಹಿಂದೂಗಳು, ಮುಸಲ್ಮಾನರೂ ಒಟ್ಟಾಗಿ ಹೋರಾಡಿದ್ದರು ಎಂಬುದನ್ನು ಈಚೆಗೆ ಉದ್ದೇಶಪೂರ್ವಕವಾಗಿಯೇ ಮರೆಯಲಾಗುತ್ತಿದೆ. ಯಾವುದೋ ಕಾಲದಲ್ಲಿ ಓರ್ವ ಮುಸ್ಲಿಂ ಅರಸನು ಮಾಡಿದ ಅನ್ಯಾಯಗಳನ್ನು ಮುನ್ನೆಲೆಗೆ ತಂದು ಚರ್ಚಿಸುವ ಈಚಿನ ಬಲಪಂಥೀಯರು ದೇಶಕ್ಕಾಗಿ ಬ್ರಿಟಿಷರಿಂದ ಗಲ್ಲುಗಂಬಕ್ಕೇರಿದ ಅಶ್ಫಾಖ್ ಉಲ್ಲಾಖಾನ್‍ನಂಥ ದೇಶಪ್ರೇಮಿಯ ಬಗ್ಗೆ ಮಾತನಾಡುವುದೇ ಇಲ್ಲ. ಈ ಜಾಣ ಮರೆವನ್ನು ಕಲೀಂ ಬಾಷ ಅವರ ಪ್ರಸ್ತುತ ಅನುವಾದಿತ ಕೃತಿ ಅದ್ಭುತವಾಗಿ ಪ್ರಶ್ನಿಸುತ್ತದೆ. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮುಸ್ಲಿಮರು ನೀಡಿದ ಕೊಡುಗೆಯನ್ನು ಬಹುಸಂಖ್ಯಾತರು ಮರೆಯಬಾರದು. ಹಿಂದೂ, ಮುಸ್ಲಿಂ ಸಂಬಂಧಗಳು ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಅಶ್ಫಾಖ್ ಉಲ್ಲಾ ಅಂಥವರ ತ್ಯಾಗ ಬಲಿದಾನದ ಬಗ್ಗೆ ಓದುವುದು, ತಿಳಿದುಕೊಳ್ಳುವುದು ಬಹಳ ಅಗತ್ಯ.
- ಡಾ|| ಪುರುಷೋತ್ತಮ ಬಿಳಿಮಲೆ

ಶ್ರೀ ಎಂ. ಐ. ರಾಜಸ್ವಿಯವರು ಸ್ನಾತಕೋತ್ತರ ಪದವೀಧರರು. ಇವರು "ಹರಿಯಾಣ ಹೆರಿಟೇಜ್" ಪತ್ರಿಕೆಯಲ್ಲಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನವದೆಹಲಿಯ ಹಲವಾರು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಿಗಾಗಿ ಸಂಪಾದಕರಾಗಿ, ಲೇಖಕರಾಗಿ ಕಾರ್ಯನಿರ್ವಹಣೆ. ವಿಭಿನ್ನ ಪ್ರಕಾಶನ ಸಂಸ್ಥೆಗಳಲ್ಲಿ ಈ ತನಕ ಸುಮಾರು 65 ಪುಸ್ತಕಗಳು ಪ್ರಕಟಗೊಂಡಿವೆ. ದೇಶದ ಸಾಮಾಜಿಕ ಸಮಸ್ಯೆಗಳ ಮೇಲೆ ಹತ್ತು ಕಥಾ ಸಂಕಲನ ಹಾಗೂ ಹಲವಾರು ಪತ್ರಿಕೆಗಳಲ್ಲಿ ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ಅನೇಕ ಲೇಖನಗಳು ಪ್ರಕಟವಾಗಿವೆ

Best Sellers
ಜಾನಪದ ಸ್ವರೂಪ
ನಾಯಕ ಹಾ ಮಾ, Nayak H M
Rs. 54/-   Rs. 60
Physics Formulae - English
Shivam
Rs. 32/-   Rs. 35
ಅಮರ ಚಿತ್ರ ಕಥೆ ಮಾಲಿಕೆ / Amar Chitra Katha (Kannada)
ಅನಂತ್ ಪೈ, Anant Pai
Rs. 1105/-   Rs. 1300
Can Love Happen Twice - English
Ravinder Singh
Rs. 158/-   Rs. 175

Latest Books
ಕಿರುವೆರಳ ಸಟೆ : ಭರತೇಶ ವೈಭವದ ಆಯ್ದ ಭಾಗ
ಶ್ರೀಧರ ಹೆಗಡೆ ಭದ್ರನ್, Sridhara Hegde Bhadran
Rs. 68/-   Rs. 75
ಕನ್ನಡಿ : ಪ್ರಜಾವಾಣಿ ಅಂಕಣ ಬರಹಗಳು
ನಟರಾಜ್ ಹುಳಿಯಾರ್, Nataraj Huliyar
Rs. 225/-   Rs. 250
ಚಿರಸ್ಮರಣೆಯ ಕಯ್ಯೂರು : ರೈತರ ವೀರ ಹೋರಾಟದ ಇತಿಹಾಸ
ನಿರಂಜನ, Niranjana
Rs. 27/-   Rs. 30
ಮನ್ ಕಿ ಬಾತ್ ಭಾಗ - 4 (ನರೇಂದ್ರ ಮೋದಿ ಅವರ ಮನ್ದ ಮಾತು)
ಶಶಿಧರ ನರೇಂದ್ರ, Shashidhara Narendra
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.