Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ
ಲೇಖಕರು: ಆಬಿದಾ ಸಮೀಉದ್ದೀನ್ , Abida Samiuddeen
ಅನುವಾದಕರು: ಷಾಕಿರಾ ಖಾನಂ, Shakira Khanam

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 140   
10%
 
 
Rs. 126/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN : 9788184673531
ಕೋಡ್ : 002116

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಕೇವಲ ರಾಷ್ಟ್ರೀಯ ಪಕ್ಷಗಳ ನೇತಾರರಷ್ಟೇ ಅಲ್ಲ; ಅವರೊಂದಿಗೆ ಸರಿ-ಮಿಗಿಲಾಗಿ ಇತರ ಪ್ರಜೆಗಳೂ ಹಲವು ರೀತಿಯಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲರ ಗುರಿಯೂ ಪರಕೀಯರ ಆಡಳಿತದಿಂದ ಮುಕ್ತರಾಗುವತ್ತ ಕೇಂದ್ರೀಕೃತವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು, ಸಂಘಸಂಸ್ಥೆಗಳು ತಂತಮ್ಮ ಮಿತಿಯಲ್ಲಿ ದೇಶಪ್ರೇಮವನ್ನು ಮೆರೆದಿದ್ದಾರೆ. ಮುಸ್ಲಿಂ ಮಹಿಳೆಯರೇನೂ ಈ ಹೋರಾಟದಲ್ಲಿ ಪಾಲ್ಗೊಳ್ಳಲು ಹಿಂದು ಮುಂದು ನೋಡಿಲ್ಲ. ಈ ಕೃತಿಯಲ್ಲಿ ಪರಿಚಯಿಸಲಾದ ಮುಸ್ಲಿಂ ಮಹಿಳೆಯರ ಸಂಖ್ಯೆ ಮತ್ತು ಅವರ ಹೋರಾಟಗಳನ್ನು ನೋಡಿದಾಗ ನಾವು ಖಂಡಿತ ಬೆರಗಾಗುತ್ತೇವೆ. ಅಂದಿನ ಕಾಂಗ್ರೆಸ್ ನೇತಾರರೊಂದಿಗೆ ತಮ್ಮನ್ನು ಗುರುತಿಸಿಕೊಂಡು ಈ ಮಹಿಳೆಯರು ತಮ್ಮ ದಿಟ್ಟತನದಿಂದ ತಾವು ಯಾರಿಗೂ ಕಡಿಮೆಯಿಲ್ಲವೆಂಬಂತೆ ಶಕ್ತಿ-ಸಾಮರ್ಥ್ಯಗಳನ್ನು ತೋರ್ಪಡಿಸಿದ್ದಾರೆ. ಅತಿಕಷ್ಟದಿಂದ ಲೇಖಕರು ಈ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸಿಕೊಟ್ಟಿದ್ದಾರೆ.

ಡಾ|| ಆಬಿದಾ ಸಮೀಉದ್ದೀನ ಆಲಿಘಡದ ಮುಸ್ಲಿಂ ವಿಶ್ವವಿದ್ಯಾಲಯದ ಪೊಲಿಟಿಕಲ್ ಸೈನ್ಸ್ ವಿಭಾಗದ ರೀಡರ್ ಆಗಿದ್ದು ನಿವೃತ್ತರು. ಈ ಕೃತಿ ರಚನೆಗೆ ಬೇಕಾದ ಆಕರಗಳನ್ನು ಲೈಬ್ರರಿಗಳಿಂದ ಮಾತ್ರವಲ್ಲದೆ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಕಲ್ಕತ್ತದಿಂದ ಹೊರಡುತ್ತಿದ್ದ ಜಮ್ಹುರ್ ಹಾಗೂ ಮದೀನ ಪತ್ರಿಕೆಯ ಹಳೆಯ ಕಡತಗಳಿಂದ ಸಂಗ್ರಹಿಸಿದ್ದಾರೆ. ಸಂಬಂಧಪಟ್ಟವರ ಸಂದರ್ಶನ ಹಾಗೂ ಪತ್ರ ವ್ಯವಹಾರಗಳಿಂದಲೂ ಅಮೂಲ್ಯ ಮಾಹಿತಿ ಕಲೆ ಹಾಕಿದ್ದಾರೆ. ಇಂಗ್ಲಿಷಿನಲ್ಲಿ ಇವರು ಸುಮಾರು ಎಂಟು ಪುಸ್ತಕಗಳನ್ನು ಬರೆದಿದ್ದು, ಫ್ರೆಂಚ್, ಜರ್ಮನಿ, ಅರೆಬಿಕ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ.

Best Sellers
ಬುದ್ಧ ಅನುಶಾಸನ (ಬುದ್ಧ ಸಾಹಿತ್ಯ ಮಾಲೆ - 24)
ರಾಜಶೇಖರ್ ಸಿ ಎಚ್, Rajashekar C H
Rs. 180/-   Rs. 200
ಪ್ರೇತಂಭಟ್ಟರ ನಿಂತಿಲ್ಲರು
ರಾಧಾಕೃಷ್ಣ ಕೆ ಈ, Radhakrishna K E
Rs. 162/-   Rs. 180
ಮಕ್ಕಳಿಗಾಗಿ ನೂರಾರು ತಿಂಡಿ ತಿನಿಸುಗಳು (ಅಡಿಗೆ ಪುಸ್ತಕ)
ವಾಣಿ ರವಿಶಂಕರ್, Vani Ravishankar
Rs. 72/-   Rs. 80
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 117/-   Rs. 130

Latest Books
ಭಕ್ತಿಯ ನೆಪದಲ್ಲಿ : ಲಕ್ಷ್ಮೀಶ ತೋಳ್ಪಾಡಿ
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 90/-   Rs. 100
ಡಯಾಬಿಟೀಸ್ ಪೂರ್ತಿ ಗುಣವಾಗುತ್ತದೆ
ಭವಾನಿಶಂಕರ್, Bhavani Shankar
Rs. 153/-   Rs. 170
ಚಾಣಕ್ಯ ನೀತಿ ಸೂತ್ರಗಳು : ಇಂದಿನ ಪ್ರಸ್ತುತಿ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 158/-   Rs. 175
ತುಳಸೀದಳ : ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 203/-   Rs. 225


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.