Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 351
ಪುಸ್ತಕದ ಗಾತ್ರ : 1/8 Demy Size
ISBN : 9789385868739
ಕೋಡ್ : 195347

ನಮ್ಮ ದೇಶದ ಅನೇಕ ಸಂಪತ್ತುಗಳಲ್ಲಿ ಅರಣ್ಯಸಂಪತ್ತೂ ಒಂದು. ಪ್ರಕೃತಿಯ ಭಾಗವೇ ಆಗಿರುವ ಮಾನವ, ಪ್ರಕೃತಿಯಿಲ್ಲದೇ ಬದುಕಲಾರ. ನಮ್ಮ ಮೂಲ ಆಹಾರ ಬರುವುದೇ ಸಸ್ಯಗಳಿಂದ. ಕೇವಲ ಆಹಾರವಷ್ಟೇ ಅಲ್ಲದೇ ಹಲವಾರು ಔಷಧಿಗಳಿಗೂ ಸಸ್ಯಗಳೇ ಮೂಲವಾಗಿವೆ. ಇವುಗಳ ಮೇಲೆ ನೇರವಾಗಿಯೂ ಪರೋಕ್ಷವಾಗಿಯೂ ಅವಲಂಬಿತವಾಗಿರುವ ಪ್ರಾಣಿಗಳು ಇವುಗಳ ಆರೋಗ್ಯಕರ ಇರುವಿಕೆಯನ್ನು ಸೂಚಿಸುತ್ತದೆ, ಈ ಸಸ್ಯ, ಪ್ರಾಣಿಗಳ ಒಕ್ಕೂಟವೇ ಅರಣ್ಯ. ಒಂದೊಂದು ವಿಧದ ಪ್ರಾಣಿಗೂ ವಿಧದ ಕಾಡು ಅಥವಾ ನೆಲೆ ಅಗತ್ಯ. ಹಾಗಾಗಿ, ಪ್ರಾಣಿಗಳು ಸಮೃದ್ಧವಾಗಿದ್ದಷ್ಟೂ ಅವುಗಳ ನೆಲೆಗಳು ಕ್ಷೇಮವಾಗಿವೆಯೆಂದು ಅರ್ಥ.
ಹೀಗಾಗಿ ನಾವು ಪ್ರಾಣಿಗಳನ್ನು ಅವುಗಳ ನೆಲೆಗಳಾದ ಕಾಡುಗಳನ್ನೂ ಸಂರಕ್ಷಿಸಬೇಕು. ಈ ಪುಸ್ತಕದಲ್ಲಿ ಭಾರತದಲ್ಲಿರುವ ಪ್ರಮುಖ ವನ್ಯಧಾಮಗಳ ಬಗ್ಗೆ ಓದುಗರಿಗೆ ಪರಿಚಯಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಕಿರಿಯರ ಕಥಾಸರಿತ್ಸಾಗರ (ಮಕ್ಕಳ ....
ಸುಹಾಸ್ ಬಿ ಆರ್, Suhas B R
Rs. 350    Rs. 315
10%
ಪುರುಷ ಪರಿಕ್ಷೆಯ ಕತೆಗಳು
ಸುಹಾಸ್ ಬಿ ಆರ್, Suhas B R
Rs. 140    Rs. 126
10%
ಚಾಣಕ್ಯ ನೀತಿ : ....
ಸುಹಾಸ್ ಬಿ ಆರ್, Suhas B R
Rs. 140    Rs. 126
Best Sellers
ಪುನರಪಿ (ಕಾದಂಬರಿ)
ಕಾವ್ಯಾ ಕಡಮೆ ನಾಗರಕಟ್ಟೆ, kavya Kadame Nagarakatte
Rs. 117/-   Rs. 130
ಶ್ಯಾಮನ ತಾಯಿ
ಸಾನೇ ಗುರೂಜಿ, Sane Guruji
Rs. 135/-   Rs. 150
ಪುರಾಣ ಮತ್ತು ವಾಸ್ತವ
ಕೊಸಾಂಬಿ ಡಿ ಡಿ, Kosambi D d
Rs. 135/-   Rs. 150
ನಾಲ್ಕು ವೇದಗಳೂ-Hard Cover
ಶೇಷ ನವರತ್ನ, Shesha Navaratna
Rs. 1235/-   Rs. 1300

Latest Books
ಶವದ ಮನೆಯಾದ ಸ್ವರ್ಗ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಮೊದಲ ನೋಟ, ಗೃಹಪ್ರವೇಶ ಮತ್ತು ರಾಜೇಶ್ವರಿ (ಮೂರು ಕಾದಂಬರಿಗಳು)
ತ ರಾ ಸು, Ta Ra Su
Rs. 315/-   Rs. 350
ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 475/-   Rs. 500
ಕನಕ ಮಹಾ ಸಂಪುಟ
ಸಂಪಾದಕ : ಮಾನಸ, Manasa
Rs. 315/-   Rs. 350


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.