|
|
|

|
Rs. 200 10% |
|
Rs. 180/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1994 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
3 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
272 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788173021534 |
ಕೋಡ್ |
: |
002264 |
ಇದು ಭಾರತೀಯ ದರ್ಶನಗಳಲ್ಲಿನ ಹಲವು ತತ್ವಶಾಸ್ತ್ರದ ಶಾಖೆಗಳನ್ನು ಉಲ್ಲೇಖಿಸಿ, ಚರ್ಚಿಸಿ ಪರಾಮರ್ಶಿಸಿ ಬರೆದ ಡಾ|| ದೇವಿಪ್ರಸಾದ ಚಟ್ಟೋಪಾಧ್ಯಾಯರ ಆಂಗ್ಲ ಕೃತಿಯೊಂದರ ಅನುವಾದ. ಪ್ರಪಂಚದಾದ್ಯಂತ ಅನೇಕ ತತ್ವಶಾಸ್ತ್ರಜ್ಞರು ತಂತಮ್ಮ ಕಾಲ-ದೇಶಗಳಿಗೆ ಅನುಸಾರವಾಗಿ ದಾರ್ಶನಿಕ ಪರಂಪರೆಯೊಂದಿಗೆ ತತ್ವಶಾಸ್ತ್ರವನ್ನು ವ್ಯಾಖ್ಯಾನಿಸಿದ್ದಾರೆ. ಅಂತೆಯೇ ಭಾರತದಲ್ಲೂ ಷಡ್ದರ್ಶನಗಳೆಂಬ ವೈದಿಕ ತತ್ವಶಾಸ್ತ್ರದ ಆಧಾರದಿಂದ ಹುಟ್ಟಿಬೆಳೆದು ಮುಂದೆ ಸಾಗಿ ಒಂದಕ್ಕಿಂತ ಇನ್ನೊಂದು ಭಿನ್ನವಾಗಿ ಶಾಖೋಪಶಾಖೆಗಳಾಗಿ ಹರಡಿ ಗೊಂದಲವನ್ನೇ ಸೃಷ್ಟಿಸಿವೆ. ಅಲ್ಲಿನ ಉತ್ತಮ ವಿಚಾರಗಾಳನ್ನು ಶ್ಲಾಘಿಸಿದಂತೆಯೇ ಕಾಳಿಂದ ಜೊಳ್ಳನ್ನು ಬೇರ್ಪಡಿಸುವ ಮತ್ತು ವಿಶ್ಲೇಷಣೆ-ಚಿಂತನೆಗಳಿಂದ ಸರಿಯಾದುದನ್ನು ಅಳೆದು ತೂಗಿ ನೋಡುವ ಕೆಲಸವೂ ನಡೆಯಿತು. ಅಂಥವರಲ್ಲಿ ಅಗ್ರಮಾನ್ಯರೆಂದು ಪರಿಗಣಿತರಾದವರು ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರು. ಭಾರತೀಯ ತತ್ವಶಾಸ್ತ್ರದ ಪರಿಚಯಾತ್ಮಕ ಗ್ರಂಥವೊಂದನ್ನು ಬರೆದು ಮಾರ್ಕ್ಸ್ವಾದಿ ದೃಷ್ಟಿಕೋನದಿಂದ ವಿಮರ್ಶಿಸಿದಾಗ ಎಲ್ಲರ ಗಮನವೂ ಅದರತ್ತ ಹರಿದು ಅವರ ಚಿಂತನೆಗಳಿಗೆ ವಿದ್ವತ್ ವಲಯದಿಂದ ಮನ್ನಣೆ ದೊರೆಯಿತು. ಅವರ ವಿಚಾರಗಳನ್ನು ಈ ಕೃತಿಯ ಅನುವಾದದೊಂದಿಗೆ ಓದಿ ಸವಿಯುವ ಅವಕಾಶ ಇದೀಗ ಕನ್ನಡಿಗರಿಗೆ ಲಭಿಸಿದೆ.
|
| | |
|
|
|
|
|
|
|
|