|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ನನ್ನ ಪುಸ್ತಕದ ಮೊದಲನೆಯ ಮುದ್ರಣವನ್ನು ಓದಿದ್ದ ಬಹಳ ಜನ ಸೋದರ ಸೋದರಿಯರಲ್ಲಿ ಹಲವರು ನನ್ನನ್ನು ಕೊಂಡಾಡಿ ಬರೆದಿದ್ದಾರೆ. ಮತ್ತೆ ಹಲವರು ನನ್ನನ್ನು ಬಹುವಿಧದಿಂದ ತೆಗಳಿ-ನಿಂದಿಸಿ ಪತ್ರ ಬರೆದಿದ್ದಾರೆ. ಅದೆಲ್ಲವನ್ನೂ ಮುದ್ರಿಸ ಹೋದರೆ ಮತ್ತೊಂದು ಪುಸ್ತಕವೇ ಆಗುತ್ತದೆ. ಮತ್ತೆ ಹಲವರು ನನ್ನನ್ನು ನಾಸ್ತಿಕನೆಂದು ತೆಗಳಿದ್ದಾರೆ. ಆದರೆ ಅವರು ನಾಸ್ತಿಕನೆಂದರೇನು ? ಆಸ್ತಿಕನೆಂದರೇನು? ಎಂಬುದನ್ನು ವಿವರಿಸಿ ಬರೆದಿಲ್ಲಾ.
|
| |
|
|
|
|
|
|
|
|
|