uploads/bookpathimages/2567.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 100    
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪಲ್ಲವ ಪ್ರಕಾಶನ, Pallava Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 142
ಪುಸ್ತಕದ ಗಾತ್ರ : 1/8 Demy Size
ISBN : 9789381920442
ಕೋಡ್ : 187080

ಟಿ.ಕೆ. ತ್ಯಾಗರಾಜ್ ಅವರ ಕತೆಗಳು ಸಾಂಪ್ರದಾಯಿಕ ಕಥಾಬಂಧವನ್ನು, ಶೈಲಿಯನ್ನು ಪ್ರಯತ್ನಪೂರ್ವಕವಾಗಿಯೇ ಮುರಿದಿದೆಯೆಂದು ತಿಳಿಯಬೇಕು.ಇದು ಕನ್ನಡ ಕತೆಯ ಹೊಸ ಅಭಿವ್ಯಕ್ತಿಕ್ರಮದ ಸೂಚನೆಯಾಗಿ ತೋರುತ್ತದೆ. ಅವರ ಕತೆಗಲ ಹಿನ್ನೆಲೆಯಾಗಿ ದಟ್ಟ ಜೀವದ್ರವ್ಯ ಕೆಲಸ ಮಾಡಿದೆ. ಲೇಖಕರ ಲೋಕಾನುಭವ, ವೈಯಕ್ತಿಕ ನೆಲೆಯ ತಲ್ಲಣ ರಂಪಾಟಗಳು, ಸಾಮಾಜಿಕ, ಜನಪರ ನಿಲುವಿನಿಂದಾಗಿ ಸಂಭವಿಸಿರಬಹುದಾದ ಆಘಾತ ಮತ್ತು ನೋವುಗಳು ಈ ಕತೆಗಳ ದರ್ಶನ ಧ್ವನಿಯಾಗಿ ಅಭಿವ್ಯಕ್ತಗೊಂಡಿವೆ. ಲೇಖಕರ ಮಾಗಿದ ಅನುಭವಗಳು ಇಲ್ಲಿ ಜೀವನಮೌಲ್ಯಗಳ ಅಂತಸತ್ತ್ವವನ್ನು ವಿಮರ್ಶಿಸಿ, ಪರಿಶೋಧಿಸುವ ಬಗ್ಗೆ ಗಮನ ಹರಿಸಿವೆ. ಈ ಲೇಖಕರಿಗಿರುವ ಅಪಾರವಾದ ಓದು ಮತ್ತು ಜೀವನಾನುಭವದ ಅರಿವು ಈ ಕತೆಗಳನ್ನು ಓದಿ ಮುಗಿಸಿದಾಗ ಮನದಟ್ಟಾಗುತ್ತದೆ. ಈ ಅರಿವಿಗೆ ಅವರು ‘ಶೋಧ’ದ ಮಾದರಿಯಲ್ಲಿ ರೂಪು ನೀಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.

Best Sellers
ಜೀವನದ ಸಂವರ್ಧನೆ (ಆಂತರಿಕ ಜಾಗೃತಿಯ ಕಲೆ)
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295
Amusing Experiments
Stoliar M
Rs. 36/-   Rs. 40
ವಿಜಯನಗರ ಸಾಮ್ರಾಜ್ಯ ಭಾಗ - 1(ಅ. ನ. ಕೃ)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 360/-   Rs. 400

Latest Books
ಅನುವಾದ ಸಂವಾದ (ವಿವಿಧ ಭಾಷಾ ಸಹಿತ್ಯ ಅನುವಾದ ಸಂಕಲನ)
ಶ್ರೀಕಾಂತ ಬಾಬು, Srikanth Babu
Rs. 360/-   Rs. 400
Dr B V Sreekantan : A Pioneer Physicist (A scientific biography)
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 180/-   Rs. 200
ಡಾ ಬಿ ಆರ್ ಅಂಬೇಡ್ಕರ್ : ಜೀವಂತಿಕೆಯ ಸಾಕ್ಷಿ
ಡಾ. ಕೆ ಪಿ ಮಹಾಲಿಂಗು ಕಲ್ಕುಂದ, K P Mahalingu Kalkunda
Rs. 225/-   Rs. 250
ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ಅವರ ಸಂಶೋಧನೆಗಳು
ಡಾ. ಎಚ್ ಡಿ ಚಂದ್ರಪ್ಪ ಗೌಡ, Dr. H D Chandrappa Gowda
Rs. 126/-   Rs. 140


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.