Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Demy Size
ಕೋಡ್ : 11176346

"ಬೂಬರಾಜ ಸಾಮ್ರಾಜ್ಯ" ಲೇಖಕ ಬಿ. ಜನಾರ್ದನ ಭಟ್ ಅವರ ಕಾದಂಬರಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಬರೆಯುತ್ತಾ ಈ ಕಾದಂಬರಿ ನನಗೆ ತೃಪ್ತಿ ಕೊಟ್ಟ ಕಾದಂಬರಿ. ಸಮಾಜದ ಸಂಸ್ಕೃತಿಯನ್ನು ಅರಿಯುವಲ್ಲಿ ಸದ್ಯದ ಜತೆಗೆ ಪೂರ್ವಕಾಲವನ್ನು ಸಾರ್ವಕಾಲಿಕ ಮನುಷ್ಯ ವರ್ತನೆಗಳನ್ನೂ ಒಟ್ಟಾಗಿ ಅಥವಾ ಜತೆಯಾಗಿ ಗ್ರಹಿಸುವ ಪ್ರಯತ್ನವನ್ನು ಈ ಹಿಂದೆ ಉತ್ತರಾಧಿಕಾರ, "ಹಸ್ತಾಂತರ" ಮತ್ತು "ಮೂರು ಹೆಜ್ಜೆ ಭೂಮ" ಕಾದಂಬರಿಗಳಲ್ಲಿ ನಾನು ಮಾಡಿದ್ದೇನೆ. ಪ್ರಸ್ತುತ ಕಾದಂಬರಿ "ಬೂಬರಾಜ ಸಾಮ್ರಾಜ್ಯ"ದಲ್ಲಿ ಈ ಪ್ರಯತ್ನ ಬೇರೊಂದು ಬಗೆಯಲ್ಲಿ ನಡೆದಿದೆ. ನನ್ನ ಹಿಂದಿನ ಕಾದಂಬರಿಗಳಲ್ಲಿ ಇಪ್ಪತ್ತನೆಯ ಶತಮಾನದ ತುಳುನಾಡಿನ ಚಿತ್ರಣಗಳು ಆನುಷಂಗಿಕವಾಗಿ ಬಂದಿದ್ದರೆ ಈ ಕಾದಂಬರಿಯ ಒಂದು ಭಾಗವಾಗಿ ಒಂದು ಕಥಾನಕವಿದ್ದು, ಅದರಲ್ಲಿ ಸುಮಾರು ಏಳನೆಯ ಶತಮಾನದ ತುಳುನಾಡಿನ ಒಂದು ರಾಜ್ಯದ ಕಾಲ್ಪನಿಕ ಚಿತ್ರಣವಿದೆ. ಆದರೆ ಮುಖ್ಯವಾದ ಸಂಗತಿ ಎಂದರೆ ಕಾದಂಬರಿಯ ಮುಖ್ಯ ನೆಲೆಯ ಕಥನ ಪ್ರಸ್ತುತ ಸಮಾಜವನ್ನು ಚಿತ್ರಿಸುವ ಉದ್ದೇಶವುಳ್ಳದ್ದು. ತುಳುನಾಡಿನ ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಗಳ ಕುರಿತಾದ ನನ್ನ ಅಧ್ಯಯನವು ಈ ಕಾದಂಬರಿಯ ಒಳಗಿನ ಇನ್ನೊಂದು ಕಥಾನಕವಾಗಿ ದಾಖಲಾಗಿದೆ ಎಂದು ಹೇಳಿದ್ದಾರೆ.

ಬಿ. ಜನಾರ್ದನ ಭಟ್

ಲೇಖಕರ ಇತರ ಕೃತಿಗಳು
5%
ಮಕ್ಕಳ ಲೋಕದ ಕಥೆಗಳು
ಜನಾರ್ಧನ ಭಟ್ ಬಿ, janardhan Bhat B
Rs. 360    Rs. 342
5%
ಜಗತ್ ಪ್ರಸಿದ್ಧ ಸಣ್ಣ ....
ಜನಾರ್ಧನ ಭಟ್ ಬಿ, janardhan Bhat B
Rs. 640    Rs. 608
10%
ಮೂರು ಹೆಜ್ಜೆ ಭೂಮಿ
ಜನಾರ್ಧನ ಭಟ್ ಬಿ, janardhan Bhat B
Rs. 250    Rs. 225
Best Sellers
ಸರಳ ಛಂದಸ್ಸು
ಕುಮಾರಚಲ್ಯ, Kumarachalya
Rs. 162/-   Rs. 180
ಉಭಯ ಕುಶಲೋಪರಿ ಸಾಂಪ್ರತ : ಕ್ಷೇಮ ಬರಹ
ಮಣಿಕಾಂತ್ ಎ ಆರ್, Manikanth A R
Rs. 90/-   Rs. 100
100 ವೈವಿಧ್ಯಮಯ ಚಟ್ನಿಗಳು (ಅಡಿಗೆ ಫುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 43/-   Rs. 45
ವಿವೇಕಾನಂದ ಸಂದೇಶ - ಕೌಮುದಿ
ರಾಮಸ್ವಾಮಿ ಎಸ್ ಆರ್, Ramaswamy S R
Rs. 90/-   Rs. 100

Latest Books
ಗತಿ ಸ್ಥಿತಿ ಮತ್ತೆಲ್ಲ
ಗಿರಿ, Giri
Rs. 405/-   Rs. 450
ಪೆರಿನಿ ತಾಂಡನ - ಕಥಾಸಂಕಲನ
ಗಣೇಶಯ್ಯ ಕೆ ಎನ್, Ganeshaiah K n
Rs. 117/-   Rs. 130
ಸ್ವಾಯತ್ತ ಪ್ರಜ್ಞೆ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 180/-   Rs. 200
ಆರ್ಯುವೇದೀಯ ಪ್ರಕೃತಿ ಚಿಕಿತ್ಸೆ
ಡಾ. ಗೋಪಾಲಕೃ‍ಷ್ಣ ರಾವ್ ಎಮ್, Gopalakrishna Rao M
Rs. 210/-


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.