Items
0
Total
  0.00 
Welcome Guest.

 
ಬುದ್ಧ ಹೇಳಿದ ಕಥೆ
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 40    
10%
Rs. 36/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788173026034
ಕೋಡ್ : 001532

‘ಬುದ್ಧ ಹೇಳಿದ ಕಥೆ’ ನಾಟಕ ಬುದ್ಧನ ಜಾತಕ ಕಥೆಯೊಂದನ್ನು ಆಧರಿಸಿ ಬರೆದದ್ದು. ಕೃ‍‍ಷ್ಣ ಚೈತನ್ಯ ಅವರು ಮಕ್ಕಳಿಗಾಗಿ ಬರೆದ ನ್ಯಾ‍ಷನಲ್ ಬುಕ್ ಟ್ರಸ್ಟ್ ನವರು ಪ್ರಕಟಿಸಿರುವ ರೊಹಂತ ಎಂಬ ಮಕ್ಕಳ ಕಥೆಯೇ ಇದಕ್ಕೆ ಆಧಾರ. ‘ಗಿಳಿಯಾದ ಮಂತ್ರವಾದಿ’ ನಾಟಕ ಎ.ಕೆ.ರಾಮಾನುಜನ್ ಅವರ Folk Tales From India ಎಂಬ ಪುಸ್ತಕದಲ್ಲಿರುವ ಕಥೆಯೊಂದನ್ನು ಆಧರಿಸಿ ಬರೆದದ್ದು. ‘ಮರದ ತಾಯಿ’ ನಾಟಕದ ಮೂಲ ಒಂದು ಜನಪದ ಕಥೆ. ಈ ಮೂರೂ ನಾಟಕಗಳು ಬೇರೆ ಬೇರೆ ಕಡೆ ರಂಗದ ಮೇಲೆ ಪ್ರದರ್ಶನಗೊಂಡಿವೆ. ಮಕ್ಕಳು ಉತ್ಸಾಹದಿಂದ ಇವುಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ‘ಬುದ್ಧ ಹೇಳಿದ ಕಥೆ’ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿದೆ.

ಲೇಖಕರ ಇತರ ಕೃತಿಗಳು
10%
ಡಾ. ಸಿದ್ಧಲಿಂಗಯ್ಯನವರ ಸದನದ ....
Rs. 250    Rs. 225
 
ಮಹಾಕವಿ ಕುಮಾರವ್ಯಾಸ ವಿರಚಿತ ....
Rs. 400
10%
ಗೋಡ್ಸೆವಾದಿಗಳಿಗೆ ಗಾಂಧಿವಾದದ ಉತ್ತರ
Rs. 50    Rs. 45
 
ಸಮಗ್ರ ಕರ್ನಾಟಕದ ಇತಿಹಾಸ ....
Rs. 800
Best Sellers
ಕಲಾ ಸುಂದರಿ (ಕಾವ್ಯ)
ಕುವೆಂಪು, Kuvempu
Rs. 77/-   Rs. 81
ಕಾವೇರಿ ಹರಿದುಬಂದ ದಾರಿ
ಅನಂತರಾಮು ಟಿ ಆರ್, Anantharamu T R
Rs. 90/-   Rs. 100
ಔರಂಗಜೇಬ : ಒಂದು ಹೊಸ ವಿಮರ್ಶೆ
ಓಂ ಪ್ರಕಾಶ್ ಪ್ರಸಾದ್, Om Prakash Prasad
Rs. 99/-   Rs. 110
ಗುರುವಾಯನಕೆರೆ : ಒಂದು ಊರಿನ ಆತ್ಮಚರಿತ್ರೆ
ಜೋಗಿ, Jogi
Rs. 108/-   Rs. 120

Latest Books
ಕನ್ನಡ ಚಿಂತನೆಯಲ್ಲಿ ಸಂಸ್ಕೃತಿಯ ವ್ಯಾಖ್ಯಾನಗಳು
ಡಾ. ರೇಣುಕಾಪ್ರಸಾದ್ ಪಿ ಆರ್, Dr. Renukaprasad P R
Rs. 225/-   Rs. 250
ಕಾಕ ಭುಶುಂಡಿ ಮತ್ತು ಇತರ ಪ್ರಬಂಧಗಳು : ಪ್ರಾಣಿಪಕ್ಷಿ ಚಿತ್ರ ಪ್ರಬಂಧಗಳು
ಸುನಂದಾ ಬೆಳಗಾಂವಕರ, Sunanda Belgaumkar
Rs. 203/-   Rs. 225
ಉದಯರವಿ : ಐತಿಹಾಸಿಕ ಕಾದಂಬರಿ
ಬಿ. ಪುಟ್ಟಸ್ವಾಮಯ್ಯ, B Puttaswamaiah
Rs. 180/-   Rs. 200
ಕೌಟುಂಬಿಕ ಕಾನೂನು ಸಂಗಾತಿ
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 108/-   Rs. 120


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.