Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಚೆನ್ನವೀರ ಕಣವಿ (ಜೀವನ ಮತ್ತು ಸಾಧನೆ)
ಲೇಖಕರು: ಗುರುಲಿಂಗ ಕಾಪಸೆ , Gurulinga Kapase

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184671193
ಕೋಡ್ : 001466

೧೯೮೨ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಪಡೆದಿರುವ ಶ್ರೀ ಚೆನ್ನವೀರ ಕಣವಿಯವರು ಕನ್ನಡದ ಸುಪ್ರಸಿದ್ಧ ಜನಪ್ರಿಯ ಕವಿಗಳಲ್ಲಿ ಒಬ್ಬರು. ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ ಮತ್ತು ಕನ್ನದ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿರುವಂಥವರು. ಕವಿಯಾಗಿ ೧೬ ಕವನ ಸಂಕಲನಗಳನ್ನು ಹೊರತಂದಿರುವ ಶ್ರೀ ಕಣವಿಯವರು ವಿಮರ್ಶೆಯ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಸ್ವತಂತ್ರವಾಗಿ ಹಾಗೂ ಇತರರೊಡಗೂಡಿ ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಅವರು ಮಧುರಚೆನ್ನರನ್ನು ಕುರಿತ ಜೀವನಚರಿತ್ರೆಯನ್ನು ರಚಿಸಿದ್ದಾರೆ.

Best Sellers
ಪ್ರಾಚೀನ ಭಾರತದ ಇತಿಹಾಸ
ಸದಾಶಿವ ಕೆ, Sadashiva K
Rs. 333/-   Rs. 350
Oxford Hindi English Dictionary
Mcgregor R S
Rs. 565/-   Rs. 595
ಗುರುವಾಯನಕೆರೆ : ಒಂದು ಊರಿನ ಆತ್ಮಚರಿತ್ರೆ
ಜೋಗಿ, Jogi
Rs. 108/-   Rs. 120
ಮಾರ್ಗ (ಭಾಗ - 7)
ಕಲಬುರ್ಗಿ ಎಂ ಎಂ, Kalburgi M M
Rs. 523/-   Rs. 550

Latest Books
ಸಂವಹನ : ಗ್ರಹಿಸುವ ಮತ್ತು ವ್ಯಕ್ತಿ ಪಡಿಸುವ ಕೌಶಲ - 2
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 203/-   Rs. 225
ಬಿಸಿಲು ಬಯಲು ನೆಳಲು
ಶ್ರೀಪಾದ ಭಟ್ ಬಿ, Shripad Bhat B
Rs. 135/-   Rs. 150
ಕಾಲಯಾನ
ಸದ್ಯೋಜಾತ ಭಟ್ಟ, Sadyojata Bhat
Rs. 153/-   Rs. 170
40-60ರ ವಯಸ್ಸು ಪ್ರಕ್ಷುಬ್ಧ ಮನಸ್ಸು
ಚಂದ್ರಶೇಖರ್ ಸಿ ಆರ್, Chandrashekar C R
Rs. 68/-   Rs. 75


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.