|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
Concise Applied English Courses – A Practical Handbook of Spoken & Written English
ಬದಲಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಲೇಬೇಕು. ಕಂಪ್ಯೂಟರ್ ಗೊತ್ತಿಲ್ಲ, ಬ್ರೌಸಿಂಗ್ ಬರೋಲ್ಲ, ಸೌಲಭ್ಯ ಇಲ್ಲ ಅಂತ ಕೊರಗುತ್ತಾ ಕೊರುವ ಬದಲು ಹೊಸ ಸವಾಲನ್ನು ಎದುರಿಸಲು ಸಿದ್ಧರಾಗಲೇಬೇಕು. ನಿಮಗೆ ಗೊತ್ತಿರುವ ಪದಗಳನ್ನು ಪರಸ್ಪರ ಪೋಣಿಸಿ. ವಾಕ್ಯರಚಿಸಿ, ಬರೆಯಲು ಪ್ರಯತ್ನಿಸಿ. ವ್ಯಾಕರಣದ ಬಗ್ಗೆ ಯೋಚಿಸುವುದಕ್ಕೆ ಹೋಗಬೇಡಿ. ತೋಚಿದ್ದನ್ನು ಗೀಚಿ, ನಿಧಾನಕ್ಕೆ ಬರವಣಿಗೆ ಕರಗತವಾಗುತ್ತದೆ. ಸ್ವಲ್ಪ ಶ್ರಮಪಟ್ಟು ಗ್ರಾಮರ್ ಕರಗತ ಮಾಡಿಕೊಂಡರೆ ನಿಮ್ಮ ಬರವಣಿಗೆ ಅತ್ಯುತ್ತಮವಾಗುತ್ತದೆ.
ಕನ್ನಡದ ಮೂಲಕ ಇಂಗ್ಲಿಷ್ ಇನ್ನಷ್ಟು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಚಿಸಲಾಗಿದೆ. ಕ್ವಿಜ್, ಅಡ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್ ಭಾಷಾ ಬೋಧನೆ, ವ್ಯಕ್ತಿತ್ವ ವಿಕಾಸ,ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 90ಕ್ಕೂ ಹೆಚ್ಚ ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು.
|
| |
|
|
|
|
|
|
|
|
|