Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 13
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Crown Size
ISBN : 9788173021039
ಕೋಡ್ : 002335

ಪವಾಡಭಂಜಕರೆಂದೇ ಖ್ಯಾತರಾದ ಡಾ|| ಅಬ್ರಹಾಂ ಟಿ. ಕೋವೂರರ ವೈಚಾರಿಕ ಲೇಖನಗಳ ಅನುವಾದ. ಜ್ಯೋತಿಷಿಗಳು, ಪವಾಡ ಪುರುಷರು, ದೇವಮಾನವರು ಜಗತ್ತಿನಾದ್ಯಂತ ಇನ್ನಿಲ್ಲದ ಪ್ರಚಾರ ಪಡೆದು ಜನರನ್ನು ವಂಚಿಸಿ ತಾವು ಹಣ ಗಳಿಸುತ್ತಾರೆ. ಮುಗ್ಧ ಜನ ಇವರನ್ನು ನಂಬಿ ಮೋಸ ಹೋಗುತ್ತಾರೆ. ಇಂಥ ಅವೈಜ್ಞಾನಿಕ, ಅವೈಚಾರಿಕ ವಂಚಕ ಪ್ರವೃತ್ತಿಗಳನ್ನು ಸಮಾಜದಿಂದ ಬೇರು ಸಹಿತ ಕಿತ್ತುಹಾಕಲು ಇನ್ನಿಲ್ಲದಂತೆ ಶ್ರಮಿಸಿದವರು ಕೋವೂರ್. ಪವಾಡ ಮಾಡುವವರ ಪೊಳ್ಳುತನವನ್ನು ಬಯಲಿಗೆಳೆದು, ಖಡಾಖಂಡಿತವಾಗಿ ವಿರೋಧಿಸಿ, ಸವಾಲೆಸೆದು ಅದನ್ನು ತಾವೇ ಮಾಡಿತೋರಿಸಿ ಜನರನ್ನು ಜಾಗೃತಗೊಳಿಸಿದವರು. ನಮ್ಮ ದೇಶದಲ್ಲೂ ಇಂಥ ಬೌದ್ಧಿಕ ದಿವಾಳಿತನವನ್ನು ಮೆರೆದು ವಿದ್ಯಾವಂತರೆನಿಸಿಕೊಂಡ ಜನರಿರುವಾಗ ಈ ಲೇಖನಗಳು ಅತ್ಯುಪಯುಕ್ತ ಎನಿಸಿವೆ. ವಿಚಾರವಾದದೆಡೆಗೆ ಹೆಜ್ಜೆ ಹಾಕಲು ಸಹಾಯಕವಾಗಿವೆ.

ಲೇಖಕರ ಇತರ ಕೃತಿಗಳು
10%
ಕೋವೂರ್ ಕಂಡ ವೈಜ್ಞಾನಿಕ ....
ಅಬ್ರಾಹಂ ಟಿ ಕೋವೂರ್ , Abraham T Kovoor
Rs. 160    Rs. 144
Best Sellers
ಕಾಡಿನ ಕತ್ತಲಲ್ಲಿ
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 32/-   Rs. 36
Junior Encyclopedia Awesome Facts About Inventors And Inventions
Ross Hilton
Rs. 113/-   Rs. 125
ಕವಲು-(Hard Cover)
ಭೈರಪ್ಪ ಎಸ್ ಎಲ್, SL Byrappa
Rs. 342/-   Rs. 360
ಕಥೆ ಹೇಳುವ ಸಮಯ
ಬೇದ್ರೆ ಮಂಜುನಾಥ, Bedre Manjunatha
Rs. 45/-   Rs. 50

Latest Books
ಔಷದರಹಿತ ಬದುಕಿಗಾಗಿ ಕ್ರಿಯಾತ್ಮಕ ಯೋಗಾಸನಗಳು
ಸಿ ಒ ಚೇತನ್ ಕುಮಾರ್, C O Chetan Kumar
Rs. 117/-   Rs. 130
ವಡ್ಡಾರಾಧನೆ (ಸಮಗ್ರ ಅಧ್ಯಯನ)
ಹಂಪ ನಾಗರಾಜಯ್ಯ, Hampa Nagarajaiah
Rs. 360/-   Rs. 400
ಅಹಾ! ಇಸ್ರೇಲಿ ಕೃಷಿ
ಆನಂದತೀರ್ಥ ಪ್ಯಾಟಿ, Anandatheertha Pyati
Rs. 135/-   Rs. 150
ಬಿ ಎಂ ಶ್ರೀಕಂಠಯ್ಯ : ವಿಶ್ವಮಾನ್ಯರು ಮಾಲಿಕೆ
ಸೋಮೇಶ್ವರ ನಾ, Someshwara N
Rs. 27/-   Rs. 30


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.