|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಹರ್ಷಿ ಟಾಲ್ಸ್ಟಾಯ್ ನಾಯಕನಾಗಿರುವ ಶ್ರೀನಿವಾಸರ ಕಥೆ, ಆನಂದರು ಕೊಂದ ಬಸವಿ, ಗೊರೂರರ ಪಶ್ಚಾತ್ತಾಪ, ಅನಕೃ ಪಾಟೀಲ ಪುಟ್ಟಪ್ಪ ಕೋಚೆ ಮಹಾದೇವ ಅನಂತಮೂರ್ತಿ ಕವೆಂ ವೀಣಾರಿಂದ ಪ್ರಕ್ಷುಬ್ಧ ಗ್ರಾಮೀಣ ಬದುಕಿನ ಚಿತ್ರಣ, ತ್ರಿವೇಣಿ ವಿರಚಿತ ಸಮಸ್ಯಾ ಕಥೆ, ತರಾಸು ಕೃತಿ ೦-೦=೦, ಚದುರಂಗ ಕಟ್ಟೀಮನಿ ಬಲ್ಲಾಳ ಭಾರತೀಪ್ರಿಯ ಲಂಕೇಶ್ ಸದಾಶಿವ ಅನುಪಮಾ ಚಿತ್ರಿತ ಕೊಳಕು ಥಳಕುಗಳ ನಗರ ಜೀವನ, ಮೂವರು ಸಮಾನ ಧರ್ಮೀಯರಿಂದ ಶಿವೇಶ್ವರ ಸೋಗಾಲ ನಿರಂಜನ ಮೂರು ಕಥೆಗಳು ಈ ಇಪ್ಪತ್ತೆರದು ಕಥೆಗಳ ರಸಗವಳ ಧರಣಿಮಂಡಲ ಮಧ್ಯದೊಳಗೆ. ಇದು ವಿಶ್ವಕಥಾಕೋಶದ ಮೊದಲ ಸಂಪುಟ.
|
| |
|
|
|
|
|
|
|
|
|