uploads/bookpathimages/2196.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 195   
10%
 
 
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 264
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 186434

ಪ್ರೊಫೆಸರ್ ಸೀತಾರಾಮಯ್ಯನವರು ಮಹಾಕವಿ ಡಾಂಟೆಯ “ಡಿವೈನ್ ಕಾಮಿಡಿ”ಯ ಮೊದಲನೆಯ ಭಾಗವಾದ “ಇನ್‌ಫರ್ನೊ”(ನರಕಲೋಕ)ವನ್ನು ಅತ್ಯಂತ ಆದರಣೀಯವಾಗಿ ಅನುವಾದಿಸಿ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಈಗ ಎರಡನೆಯ ಭಾಗವಾದ “ಪರ್ಗೆಟೋರಿಯೋ”(ಪ್ರಾಯಶ್ಚಿತ್ತಲೋಕ) ಬೆಳಕು ಕಾಣುತ್ತಿದೆ. ಮಹಾಕಾವ್ಯಗಳನ್ನು ಭಾಷಾಂತರಿಸುವುದು ಇವರಿಗೆ ಒಗ್ಗಿ ಹೋಗಿದೆ. ಇವುಗಳ ಜೀವಾಳವನ್ನು ಓದುಗರಿಗೆ ನೀಡುವುದೇ ಇವರ ವೈಶಿಷ್ಟ್ಯ. purgatory ಎನ್ನುವುದನ್ನು “A place in which souls after death are purified and suffer punishment for mortal sins not atoned for” ಎಂಬುದಾಗಿ ವಿವರಣೆಯಿದೆ. ಆದ್ದರಿಂದ “ಪ್ರಾಯಶ್ಚಿತ್ತಲೋಕ” ಎನ್ನುವುದು ಅತ್ಯಂತ ಸಮರ್ಪಕವಾದ ಅನುವಾದ. ಮೂವತ್ತು ಮೂರು ಸ್ವರ್ಗಗಳಿರುವ ಪ್ರಾಯಶ್ಚಿತ್ತ ಪ್ರಕರಣದಲ್ಲಿ ಸೀತಾರಾಮಯ್ಯನವರು ಶಿಸ್ತಾಗಿ ಮೊದಲು “ಕಥೆ” ಆಮೇಲೆ “ಟಿಪ್ಪಣಿಗಳು” ಹೀಗೆ ಅರ್ಥಪೂರ್ಣವಾಗಿ ವಿಭಾಗಿಸಿಕೊಂಡಿದ್ದಾರೆ. ಇದು ಅತ್ಯಂತ ಸಮರ್ಪಕವಾದ ರೀತಿ. ಕಥೆ ಸೊಗಸಾಗಿ ಸುಲಭವಾಗಿ ಓದಿಸಿಕೊಳ್ಳುತ್ತದೆ.

ಲೇಖಕರ ಇತರ ಕೃತಿಗಳು
10%
ಡಿವೈನ್ ಕಾಮಿಡಿ ಭಾಗ ....
ಡಾಂಟೆ ಅಲಿಫಿಯೇರಿ, Dante Aliphiyeri
Rs. 250    Rs. 225
Rs. 195    Rs. 176
Best Sellers
Mind Your Mind
Chandrashekar C R
Rs. 158/-   Rs. 175
ಸಣ್ಣ ಕತೆಗಳು (ಮಾಸ್ತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 216/-   Rs. 220
ರನ್ನ ಕವಿ ಗದಾಯುದ್ಧ ಸಂಗ್ರಹಂ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ), Sreekantaiya T N (T M Sri)
Rs. 90/-   Rs. 100
ವೈಶಾಖ (ಕಾದಂಬರಿ)
ಚದುರಂಗ, Chaduranga
Rs. 225/-   Rs. 250

Latest Books
ತಂದೆತಾಯಿ ದೇವರಲ್ಲ - ಪೂಜಿಸಬೇಡಿ, ಪ್ರೀತಿಸಿ
ಜೋಗಿ, Jogi
Rs. 108/-   Rs. 120
ವಚನ ಭಾರತ : ಎ ಆರ್ ಕೃಷ್ಣಶಾಸ್ತ್ರೀ
ಕೃಷ್ಣಶಾಸ್ತ್ರೀ ಎ ಆರ್, Krishna Shastry A R
Rs. 270/-   Rs. 300
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಹೆತ್ತವರೇ ಮಕ್ಕಳ ಬಗ್ಗೆ ಕಾಳಜಿ ವಹಿಸಿ
ಮಹಾಬಲೇಶ್ವರ ರಾವ್, Mahabaleshwara Rao
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.