Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 214
ಪುಸ್ತಕದ ಗಾತ್ರ : 1/8 Crown Size
ISBN : 9789381119907
ಕೋಡ್ : 165290

ನಮ್ಮ ಮನಸ್ಸು ಬಹಳ ಸೂಕ್ಷ್ಮ. ಆಡಲು ಇಷ್ಟವಿಲ್ಲದ ಮಾತುಗಳನ್ನಾಡುವುದು, ಮಾಡಲು ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ಬದುಕಲು ಇಷ್ಟವಿಲ್ಲದವರೊಂದಿಗೆ ಬದುಕುವುದು, ಈ ಎಲ್ಲ ಕ್ರಿಯೆಗಳನ್ನು ಆಂತರ್ಯ ಕೆಡಿಸುತ್ತದೆ. ಅಂಥ ಪ್ರತಿಯೊಂದು ಕ್ರಿಯೆಯನ್ನು ಪ್ರತಿಭಟಿಸುತ್ತದೆ.

ಇದೊಂದು ಸಹಜ ಕ್ರಿಯೆ ನಮ್ಮ ಅರಿವಿಗೆ ಬರದಂತೆ ನಡೆದು ಹೋಗುತ್ತದೆ. ಇಂಥ ಪರಿಸ್ಥಿತಿಯಲ್ಲಿದ್ದ ಡಾ. ವಸುಧಾ ತನ್ನ ಆಂತರ್ಯದ ಮಾತುಗಳನ್ನು ಕೇಳಿದ್ದು. ಇದನ್ನು ಎಷ್ಟೋ ಯುವತಿಯರು ತಮ್ಮ ಕತೆ ಎಂದಿದ್ದಾರೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಪ್ರೇಮಸಾಫಲ್ಯ
ಸಾಯಿಸುತೆ, Saisuthe
Rs. 120    Rs. 108
10%
ಮೌನ ಆಲಾಪನ
ಸಾಯಿಸುತೆ, Saisuthe
Rs. 120    Rs. 108
10%
ಅಭಿನಂದನೆ
ಸಾಯಿಸುತೆ, Saisuthe
Rs. 110    Rs. 99
10%
ಬೆಳ್ಳಿ ದೋಣಿ
ಸಾಯಿಸುತೆ, Saisuthe
Rs. 150    Rs. 135
Best Sellers
ಶಬರಿಯ ಅವಸರ
ಚೇತನಾ ತೀರ್ಥಹಳ್ಳಿ, Chetana Teerthahalli
Rs. 72/-   Rs. 80
ಮಂಕುತಿಮ್ಮನ ಕಗ್ಗ-Paper Back (ಕಗ್ಗ ಮಾತ್ರ)
ಡಿ ವಿ ಜಿ, D V G
Rs. 113/-   Rs. 125
ಸಾಕ್ಷಿ-(Hard Cover)
ಭೈರಪ್ಪ ಎಸ್ ಎಲ್, SL Byrappa
Rs. 356/-   Rs. 375
ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 99/-   Rs. 110

Latest Books
ವಿನೋದ ಸೌಧದ ಸಾಹಿತಿ ಡುಂಡಿರಾಜ್
ಉಪಾಧ್ಯ ಜಿ ಎನ್, Upadhya G N
Rs. 108/-   Rs. 120
ಸಿಂಗರ್ ಕತೆಗಳು (ಇಸಾಕ್ ಬಾಶೆವಿಸ್ ಸಿಂಗರ್)
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 342/-   Rs. 380
ಮೋಹ ಚುಂಬಿತ ಮಾಯೆ
ಗಟ್ಟಿ ಕೆ ಟಿ, Gatti K T
Rs. 180/-   Rs. 200
ವೈಜ್ಞಾನಿಕ ಮನೋಧರ್ಮ
ನಾರಾಯಣರಾವ್ ಜಿ ಟಿ, Narayanarao G T
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.