Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Crown Size
ISBN : 9788173020896
ಕೋಡ್ : 001291

ಇಲ್ಲಿ ಬರುವ ವ್ಯಕ್ತಿಗಳ ಸಮಸ್ಯಾವರ್ತನೆಗಳನ್ನು ನೀವು ನಿಮ್ಮ ಸಹವರ್ತಿಗಳಲ್ಲಿ ಗುರುತಿಸಬಹುದು. ಅದು ಅರೆ ಪರಿಣಾಮಕಾರಿ ಓದು. ಇಲ್ಲಿ ಬರುವ ವ್ಯಕ್ತಿಗಳಲ್ಲಿ ನಿಮ್ಮನ್ನು ನೀವೇ ಗುರುತಿಸಿ ಕೊಂಡಿರಾದರೆ ಅದು ಪರಿಣಾಮಕಾರಿ ಓದು.
ಈ ಕೃತಿಯ ಲೇಖಕರಾದ ಡಾ|| ಮೀನಗುಂಡಿ ಸುಬ್ರಮಣ್ಯಂ ತಮ್ಮ ಸರಳ ಶೈಲಿಯ ಮೂಲಕ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಚಿತ್ರಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಇವರು "ಮಾನಸಿಕ ಸಮಸ್ಯೆಗಳಿಗೆ ‘ಮನಸ್ಸು’ ಇಲ್ಲದ ಮಾರ್ಗ" ಎಂಬ ಕೃತಿಯಿಂದ ಓದುಗರಿಗೆ ಸುಪರಿಚಿತರು. ಇದು ಈಗಾಗಲೇ ನಾಲ್ಕನೇ ಆವೃತ್ತಿ ಕಂಡಿರುವ ಯಶಸ್ವಿ ಕೃತಿ.

ಲೇಖಕರ ಇತರ ಕೃತಿಗಳು
10%
ಮಡದಿ ಮತ್ತೊಬ್ಬ ಚೆಲುವಗೆ
ಮೀನಗುಂಡಿ ಸುಬ್ರಮಣ್ಯ, Meenagundi Subramanya
Rs. 95    Rs. 86
20%
ಮಾನಸಿಕ ಸಮಸ್ಯೆಗಳಿಗೆ ಮನಸ್ಸು ....
ಮೀನಗುಂಡಿ ಸುಬ್ರಮಣ್ಯ, Meenagundi Subramanya
Rs. 250    Rs. 200
Best Sellers
ಆರೋಗ್ಯ ಕೈಪಿಡಿ
ವೆಂಕಟರಾಮ್ ಸಿ ಎಲ್, Venkataram C L
Rs. 158/-   Rs. 175
ಆಶ್ಚರ್ಯಕರ ಸಂಗತಿಗಳು ವಿಶ್ವಕೋಶ
ಸಪ್ನ, Sapna
Rs. 216/-   Rs. 240
ಮೇಡಮ್ಮನ ಗಂಡ
ಬೀChi, Beechi
Rs. 99/-   Rs. 110
ಕನ್ನಡ ಅಂಕಿಗಳು ೧ - ೧೦೦
ನವಕರ್ನಾಟಕ, Navakarnataka
Rs. 27/-   Rs. 30

Latest Books
ಬಿಟಿ ಹತ್ತಿ (ರೈತ ಸಂಕಟಗಳ ಅಧ್ಯಯನದ ನೋಟ)
ಸುರೇಶ ಕೆ ಪಿ, Suresh K P
Rs. 27/-   Rs. 30
ಸುಬ್ರಹ್ಮಣ್ಯನ್ ಚಂದ್ರಶೇಖರ್ - (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 27/-   Rs. 30
ರಾಜಧರ್ಮ ರಾಜನೀತಿ ಭಾಗ : ೨ ಮತ್ತು ೩
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 630/-   Rs. 700
ಔರಂಗಜೇಬ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 405/-   Rs. 450


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.