Items
0
Total
  0.00 
Welcome Guest.

 
Rs. 195    
10%
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ಕೋಡ್ : 108075

ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಜನಕ್ಕೆ ಈ ಪುಸ್ತಕ ಬಹಳ ಸಹಾಯಕವಾದ ಗ್ರಂಥ. ಈ ಪುಸ್ತಕದಲ್ಲಿ ಪಾಠರೂಪದ ಹಲವು ಅಧ್ಯಾಯಗಳಿವೆ. ದಿನನಿತ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದ ಮಾತುಗಳು ಅವುಗಳಲ್ಲಿ ಬಂದಿವೆ. ಜೊತೆಯಲ್ಲೇ ಇಂಗ್ಲಿಷ್‌ನಲ್ಲಿ ಅರ್ಥವನ್ನೂ ಕೊಡಲಾಗಿದೆ. ಪಾಠದ ಕೊನೆಯಲ್ಲಿ ಸಂಬಂಧಿಸಿದ ವ್ಯಾಕರಣದ ಅಂಶಗಳನ್ನೂ ಕೊಟ್ಟಿದೆ. ಕೆಲವು ಅಭ್ಯಾಸ (Exercise) ಭಾಗಗಳೂ ಇವೆ.

ಕೆಲವು ಅಧ್ಯಾಯಗಳ ನಂತರ ಕನ್ನಡ ಅಕ್ಷರಮಾಲೆಯ ಪರಿಚಯವಿದೆ. ಅಲ್ಲಿ ಕನ್ನಡ ಲಿಪಿಯನ್ನು ಬಳಸುವ ಕ್ರಮವನ್ನು ವಿವರಿಸಲಾಗಿದೆ. ಕನ್ನಡ ಓದುವುದನ್ನು ಕಲಿಸಲು ಕೆಲವು ಪಾಠಗಳನ್ನು ಕನ್ನಡ ಲಿಪಿಯಲ್ಲೇ ಕೊಡಲಾಗಿದೆ. ದಿನನಿತ್ಯದ ಮಾತುಗಳಿಗೆ ಬೇಕಾಗುವ ಪದಗಳ ದೊಡ್ಡ ಪಟ್ಟಿಯೊಂದು ಕಡೆಯಲ್ಲಿದೆ.

ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಈ ಪುಸ್ತಕದ ಸಹಾಯದಿಂದ ಸ್ವಲ್ಪಕಾಲದಲ್ಲಿಯೇ ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ಕಲಿಯಬಹುದು. ಇದರ ಜೊತೆಗೆ ಕನ್ನಡ ಬಲ್ಲ ಬೇರೆಯವರ ಜೊತೆ ಮಾತನಾಡಲು ಪ್ರಯತ್ನಿಸಬೇಕು. ಆಗ ಕನ್ನಡ ಭಾಷೆಯ ನಿಮ್ಮ ತಿಳುವಳಿಕೆ ಇನ್ನಷ್ಟು ಚೆನ್ನಾಗುವುದರಲ್ಲಿ ಸಂದೇಹವೇ ಇಲ್ಲ.

ಲೇಖಕರ ಇತರ ಕೃತಿಗಳು
10%
ಅರುಣಾಚಲದ ಆತ್ಮಜ್ಯೋತಿ ರಮಣ ....
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 295    Rs. 266
Rs. 170    Rs. 153
Rs. 295    Rs. 266
Best Sellers
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು
ರಮೇಶ್ ಬೆ ಗೋ, Ramesh B G
Rs. 54/-   Rs. 60
ಪಾಕ ವೈವಿಧ್ಯ ಮಾಂಸಾಹಾರಿ ಅಡುಗೆಗಳು (ಅಡಿಗೆ ಪುಸ್ತಕ)
ಸಾರಾ ಅಬೂಬಕ್ಕರ್, Sara Aboobakar
Rs. 144/-   Rs. 160
ಯೋಗ ಮುದ್ರಾ ಪ್ರಪಂಚ
ರಂಗರಾಜ ಅಯ್ಯಂಗಾರ್ ಕೆ, Rangaraja Iyengar K
Rs. 176/-   Rs. 195
ಶೇಕ್‌ಸ್ವಿಯರ್ ಮನೆಗೆ ಬಂದ (ನಾಟಕ)
ನಟರಾಜ್ ಹುಳಿಯಾರ್, Nataraj Huliyar
Rs. 72/-   Rs. 80

Latest Books
ಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯ : ಅನುಸಂಧಾನದ ಮಾದರಿಗಳು
ರಾಮಚಂದ್ರನ್ ಸಿ ಎನ್, Ramachandran C N
Rs. 360/-   Rs. 400
ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್
ಎರ‍್ರಿಸ್ವಾಮಿ ಎನ್ ಟಿ, Yeerriswamy N T
Rs. 90/-   Rs. 100
ಸಂಪೂರ್ಣ ಆರೋಗ್ಯಕ್ಕೆ ಆಯುರ್ವೇದ
ದೇವರಾಜ್ ಟಿ ಎಲ್, Devaraj T L
Rs. 135/-   Rs. 150
ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ : ಪ್ರಬಂಧಗಳು
ಮೂಡ್ನಾಕೂಡು ಚಿನ್ನಸ್ವಾಮಿ, Mudnakudu Chinnaswamy
Rs. 162/-   Rs. 180


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.