|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕ್ರಾಂತಿಕಾರಿಯಾಗಬೇಕೆನ್ನುವವನು ಮೊದಲು ಶಿಕ್ಷಿತನಾಘಬೇಕು. ಶಿಕ್ಷಣವು ಕೇವಲ ಉಳ್ಳವರ ಸ್ವತ್ತಲ್ಲ. ಕ್ರಾಂತಿಯೆನ್ನುವುದು ಕಳಿತ ಸೇಬು ಕೆಳಕ್ಕೆ ಬೀಳುವ ಪ್ರಕ್ರಿಯೆಯಲ್ಲ; ಅದನ್ನು ಬೀಳುವಂತೆ ಮಾಡುವುದು! ಅನ್ಯಾಯವನ್ನು ಕಂಡಾಗಲೆಲ್ಲ ನಿನ್ನಲ್ಲಿ ಸಾತ್ವಿಕ ರೋಷ ಉರಿದೆದ್ದರೆ, ಆಗ ನೀನು ನನ್ನ ಕಾಮ್ರೆಡ್ ಆಗಲು ಅರ್ಹ! ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ! ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು! ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು. ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.
|
| |
|
|
|
|
|
|
|
|