Items
0
Total
  0.00 
Welcome Guest.

 
ಜಿ ಎಚ್ ನಾಯಕ : ಜೀವನ ಮತ್ತು ಸಾಧನೆ
ಲೇಖಕರು: ವಿಷ್ಣು ನಾಯ್ಕ, Vishnu Naik

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788184677287
ಕೋಡ್ : 003042

ತಮ್ಮ `ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ಪೆÇ್ರ|| ಜಿ. ಎಚ್. ನಾಯಕರು ಬಹುಮುಖ ಪ್ರತಿಭಾ ಸಂಪನ್ನರು. ವಿದ್ಯಾರ್ಥಿ ದೆಸೆಯಿಂದಲೂ ಎಲ್ಲರ ಗಮನ ಸೆಳೆದು ಮಹತ್ವದ ಲೇಖಕ, ವಿಮರ್ಶಕರಾಗಿ ಬೆಳೆದು ಮುಂದೆ ಹೊಸ ದಿಕ್ಕಿನಲ್ಲಿ ಸಾಗುವಂಥ ವಿಮರ್ಶಾ ಕ್ಷೇತ್ರವೊಂದಕ್ಕೆ ಸಾಕಷ್ಟು ಲೇಖಕರನ್ನು ಅಣಿಗೊಳಿಸಿದವರು. ಉತ್ತಮ ಅಧ್ಯಾಪಕರೆಂಬ ಕೀರ್ತಿ ಸದಾ ಇವರ ಬೆನ್ನ ಹಿಂದೆಯೇ ಇತ್ತು. ವಿಚಾರ ಸಂಕಿರಣ - ಸಮ್ಮೇಳನಗಳಲ್ಲಿ ತಮ್ಮ ಖಂಡಿತವಾದ ವಿಮರ್ಶಾತ್ಮಕ ಭಾಷಣಗಳಿಂದ ಶ್ರೋತೃಗಳನ್ನು ತಲೆದೂಗುವಂತೆ ಮಾಡುವ ವಿಶೇಷ ಚಾತುರ್ಯ ಇವರಲ್ಲಿದೆ. ಹೆಚ್ಚಿನ ಒಲವು ವಿಮರ್ಶಾ ಲೇಖನಗಳಿಗೆ ಸೀಮಿತವಾದರೂ ಪ್ರಬಂಧ-ಕವಿತೆ - ಇತರ ಬರಹಗಳಿಂದಲೂ ಪ್ರಸಿದ್ಧರು.

ಕೃತಿಯ ಲೇಖಕ ಶ್ರೀ ವಿಷ್ಣು ನಾಯ್ಕ ತಮ್ಮ ರಾಘವೇಂದ್ರ ಪ್ರಕಾಶನದಿಂದ ನಾಡಿನಾದ್ಯಂತ ಪ್ರಖ್ಯಾತರಾಗಿದ್ದು ಸ್ವತಃ ಬರಹಗಾರರೆಂದೂ ಪರಿಚಿತರು. ತಮ್ಮ ಊರಿನ ಸರ್ವತೋಮುಖ ಏಳಿಗೆಗಾಗಿ ಅವಿಶ್ರಾಂತವಾಗಿ ದುಡಿಯುವ ಅವರು ಹಲವು ಸಂಘಟನೆ, ಕವಿ ಗೋಷ್ಠಿ, ಸಹಕಾರ ಸಂಘಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ತಮ್ಮೂರಿನ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಸಮರ್ಥವಾಗಿ ಆಗುಮಾಡಿದ್ದಾರೆ. ಸದಾ ಲವಲವಿಕೆ - ಉತ್ಸಾಹ ಅವರನ್ನು ಕ್ರಿಯಾಶೀಲರನ್ನಾಗಿಸಿದೆ.

Best Sellers
ಮಂಕುತಿಮ್ಮನ ಕಗ್ಗ - ತಾತ್ಪರ್ಯ
ಶ್ರೀಕಾಂತ್, Srikanth
Rs. 113/-   Rs. 125
ದೋಣಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಜೂಲಿಯಸ್ ಸೀಸರ್
ವಿಲಿಯಂ ‍ಷೇಕ್‌ಸ್ಪಿಯರ್, William Shakespeare
Rs. 81/-   Rs. 90
ಮಧುರ ಮಧುರವೀ ಮಂಜುಳಗಾನ. ಸಂಚಿಕೆ - 1 (ಕನ್ನಡ ಚಿತ್ರಗೀತೆಗಳು)
ಗುರುರಾಜ್, Gururaj
Rs. 450/-   Rs. 500

Latest Books
ಬಿಳಿ ಕೊಕ್ಕರೆ ಹಾಗೂ ವಿಶ್ವದ ಆಖ್ಯಾಯಿಕೆಗಳು
ಗೌರೀಶ ಕಾಯ್ಕಿಣಿ, Gowrish Kaikini
Rs. 143/-   Rs. 150
ತಿರುವಳ್ಳುವರ್ (ವಿಶ್ವಮಾನ್ಯರು)
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 27/-   Rs. 30
ಷೇಕ್ಸ್‌ಪಿಯರ್ ಕೈಪಿಡಿ
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 153/-   Rs. 170
ನೆಲ ಜಲದ ನಾದ : ಕವಿತೆಗಳು
ದೊಡ್ಡರಂಗೇಗೌಡ, Doddarange Gowda
Rs. 270/-   Rs. 300


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.