Items
0
Total
  0.00 
Welcome Guest.

 
Rs. 195   
10%
 
 
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ISBN : 9789350261651
ಕೋಡ್ : 179077

“ಗರ್ಭಧಾರಣೆ ಒಂದು ಸ್ಥಿತಿ. ಅದೊಂದು ರೋಗವಲ್ಲ” ಎಂದು ಯಾರೋ ಅಂದಂತೆ, ಅದು ಮಹಿಳೆಯ ಜೀವನದ ಕಷ್ಟಕರ ಅವಧಿಯೆಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ನಾವು ಅದನ್ನು ಕುರಿತ ವಾಶ್ತವಿಕವಾದ ನಿಲುವನ್ನು ಹೊಂದಬೇಕು. ಗರ್ಭಧಾರನೆಯ ಸಮಯದ ಆತಂಕ ನಿವಾರಿಸಲು ಹಾಸ್ಯ ಸಹಾಯ ಮಾಡುತ್ತದೆ. ಅದಕ್ಕಾಗಿ ಹಲವು ನಗು ತರಿಸುವ ಹೇಳಿಕೆಗಳೂ ಇಲ್ಲಿವೆ. ಕಾಲಾಂತರದಿಂದಲೂ ಮಹಿಳೆಯರು ಗರ್ಭಧಾರಣೆಯ ಅನುಭವವನ್ನು ತ್ಯಜಿಸಿಲ್ಲ. ಬದಲಿಗೆ ಅದನ್ನು ಆಹ್ವಾನಿಸಿದ್ದಾರೆ. ಅದರ ಅನುಭವವನ್ನು ಸವಿದಿದ್ದಾರೆ.

ಮಗುವನ್ನು ಪಡೆಯುವುದು ಒಂದು ಪವಾಡವಿದ್ದಂತೆ. ನಿಮಗೆ ಅರಿವಿಲ್ಲದೇ, ನಿಮ್ಮ ದೇಹದೊಳಗೆ ನಿಗೂಢ ಪ್ರಕ್ರಿಯೆಗಳು ನಡೆದು ಒಂಬತ್ತು ತಿಂಗಳ ನಂತರ ಮಗು ನಿಮ್ಮ ಕೈಯಲ್ಲಿರುತ್ತದೆ. ಈ ಪ್ರಕ್ರಿಯೆಗಳ ಹಿಂದಿನ ರಹಸ್ಯವೇನು? ಆರೋಗ್ಯವಂತ ಮಗುವಿಗಾಗಿ ನೀವೇನು ಮಾಡಬೇಕು, ಏನನ್ನು ಮಾಡಬಾರದು? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ನಿಮ್ಮ ಕೈಯಲ್ಲಿದೆ. ಗರ್ಭಧಾರಣೆಯ ಅವಧಿಯಲ್ಲಿನ ನಿಮ್ಮ ಪೋಷಣೆ, ವ್ಯಾಯಾಮ ಮತ್ತು ಸಾಮಾನ್ಯ ಆರೋಗ್ಯ ರಕ್ಷಣೆ, ನಿಮ್ಮ ಮತ್ತು ಮಗುವಿನ ಭವಿಷ್ಯವನ್ನು ರೂಪಿಸುತ್ತದೆ.

ಈ ಪವಾಡವನ್ನು ಸಾಕಾರಗೊಳಿಸಲು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಲು ಈ ಪುಸ್ತಕ ಸಹಾಯ ಮಾಡುತ್ತದೆ.

Best Sellers
ದಿನನಿತ್ಯದ ಕನ್ನಡ
ದಿವ್ಯ ಜ್ಯೋತಿ, Divya Jyothi
Rs. 90/-   Rs. 100
ನೆನಪುಗಳ ನೆರಳಲ್ಲಿ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 333/-   Rs. 370
ಸಬ್ಜಿ ಪಲ್ಯ ದಾಲ್ (ಇನ್ ಕಮಾಲ್ ಅಡಿಗೆ ಪುಸ್ತಕ)
ಲೀಲಾ ಮಂಜುನಾಥ್, Leela Manjunath
Rs. 130/-
ಮಲೆನಾಡಿನ ರೋಚಕ ಕತೆಗಳು ಭಾಗ - 1
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150

Latest Books
ಕಣ್ಣನ್ ನೋಟ : ಹಿರೇಮಗಳೂರು ಕಣ್ಣನ್ ಚಿಂತನ ಬರಹಗಳು
ಹಿರೇಮಗಳೂರು ಕಣ್ಣನ್, Hiremagaluru Kannan
Rs. 203/-   Rs. 225
ಇಹದ ಪರಿಮಳ : ಕಥಾಸಂಕಲನ
ಕಂನಾಡಿಗಾ ನಾರಾಯಣ, Kamnadiga Narayana
Rs. 90/-   Rs. 100
ಭಾರತೀಯ ಭಕ್ತಿ ಚಳವಳಿಗಳು
ಡಾ ಸೀ ಚ ಯತೀಶ್ವರ, Dr. S C Yatheeshwara
Rs. 950/-   Rs. 1000
ಮತ್ಸ್ಯನಗರಿಯಲ್ಲಿ ಪಾಂಡವರು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.