|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಿಯ ಕಿರಿಯ ಮಿತ್ರರೇ,
ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಉದ್ದೇಶ ಈ ಪುಸ್ತಕದ್ದು. ಗೋಪಿ ತನ್ನ ಚಿಕ್ಕಮ್ಮನ ಮನೆಯಿಂದ ಒಂದು ಚಂದದ ಗೊಂಬೆ ತರುತ್ತಾನೆ. ಅಂದಿನಿಂದ ಸದಾ ಅದರೊಂದಿಗೆ ಆಟ. ಒಮ್ಮೆ ಹೀಗೆ ಆಟವಾಡುತ್ತಿದ್ದಾಗ ಬೀಸಿದ ಬಿರುಸು ಗಾಳಿಗೆ ಗೊಂಬೆ ಕೈಗೆಟುಕಲಾರದಷ್ಟು ದೂರ ಹಾರಿಬಿಟ್ಟಿತು. ಮನೆಗೆ ಓಡಿಬಂದ ಗೋಪಿ ಅಕ್ಕನ ಜೊತೆಗೆ ಹಿಂದಕ್ಕೆ ಹೋಗುವಷ್ಟರಲ್ಲಿ ಆ ಗೊಂಬೆ ಮಾಯ...ಪಾಪ ಗೋಪಿಯ ಗೋಳು ಹೇಳತೀರದು. ಗೋಪಿ ತನ್ನ ಪ್ರೀತಿಯ ಗೊಂಬೆಯನ್ನು ಕಳೆದುಕೊಂಡನೆ ? ನೀವೇ ಓದಿ.
|
| |
|
|
|
|
|
|
|
|
|