|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬ್ಯಾಂಕ್ಗಳ ಜೋತೆ ವ್ಯವಹರಿಸುವಾಗ ನಿಧಾನವಾಗಿ ಆಲೋಚಿಸಿ ವ್ಯವಹರಿಸಬೇಕು. ಸಾಲ ಪಡೆಯಲು ಸಾಕಷ್ಟು ಸಮಯವಿಟ್ಟುಕೊಂಡು ಬ್ಯಾಂಕ್ಗಳನ್ನು ಸಂಪರ್ಕಿಸಬೇಕು. ಸೂಕ್ತವಾಗುವಂತಹ ಬ್ಯಾಂಕ್ ದೊರಕುವವರೆಗೆ ಹಲವಾರು ಬ್ಯಾಂಕ್ಗಳನ್ನು ನಿಯಮ ನಿಬಂಧನೆಗಳನ್ನು ಪರಿಶೀಲಿಸಿ ನೋಡಿ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ವಿವಿಧ ದರಗಳನ್ನು ಹೋಲಿಸಿ ನೋಡಿ, ಚೌಕಾಶಿ ವ್ಯಾಪಾರ ಮಾಡಬೇಕು. ಆಗ ಹಲವು ರೀತಿಯ ಪರಿಕಲ್ಪನೆಗಳ ಪರಿಚಯ ಮತ್ತು ಅರ್ಥ ಮಾಡಿಕೊಳ್ಳುವ ಅವಕಾಶಗಳು ದೊರಕುತ್ತವೆ. ಯಾವುದೇ ಸಂಸ್ಥೆಯಿಂದ ಸಾಲ ಪಡೆಯಲು ಬಯಸಿದರೂ ಆ ಸಂಸ್ಥೆಯು ರೂಪಿಸಿರುವ ನಿಯಮಗಳು. ಸಾಲ ಪಡೆಯಲು ತಗಲುವ ವೆಚ್ಚ ಹಾಗೂ ಸಾಲವನ್ನು ಪೂರ್ಣವಾಗಿ ಮರು ಪಾವತಿ ಮಾಡುವವರೆಗೆ ತಗಲುವ ಬಡ್ಡಿ ಹಾಗೂ ಸೇವಾಶುಲ್ಕಗಳ ಒಟ್ಟು ಮೊತ್ತ ಇವುಗಳನ್ನು ಪ್ರಾರಂಭದಲ್ಲಿಯೇ ಕೂಲಂಕಷವಾಗಿ ಪರೀಶಿಲಿಸಬೇಕು. ಇವೆಲ್ಲವನ್ನೂ ಒಳಗೊಂಡಂತೆ ಗ್ರಾಹಕರಿಗೆ ಸಮಗ್ರ ಮಾಹಿತಿ ನೀಡುವ ಮಾರ್ಗದರ್ಶಿಯ ಪುಸ್ತಕ ‘ಗೃಹಸಾಲ - ಸಮಗ್ರ ಮಾಹಿತಿ ಕೈಪಿಡಿ‘.
|
ಶ್ರೀ ರವೀಂದ್ರನಾಥ್ ಬಿ ಆರ್ ಬ್ಯಾಂಕ್ಗಳಲ್ಲಿ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಇವರ ಹಣಕಾಸು ನಿರ್ವಹಣೆ ಹೇಗೆ? ಹಣಕಾಸು ಹೂಡಿಕೆ ಮತ್ತು ವೃದ್ಧಿ ಹೇಗೆ? ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.
|
|
| |
|
|
|
|
|
|
|
|
|