Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 50    
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Crown Size
ISBN : 9788184676051
ಕೋಡ್ : 002547

ಮಕ್ಕಳಿಗೆ ಕಥೆ ಹೇಳುವುದೇನು ಮಹಾ - ಎಂದರೆ ತಪ್ಪಾಗುತ್ತದೆ. ಕಥೆ ಕೇಳುತ್ತಲೇ ನೂರೆಂಟು ಪ್ರಶ್ನೆ ಎಸೆಯಬಲ್ಲ ಮಕ್ಕಳು ಜಾಣರೂ ಸೂಕ್ಷ್ಮಮತಿಗಳೂ ಆಗಿರುತ್ತಾರೆ. ಕಥೆಗಳ ಮೂಲಕ ಹೇಳುವ ನೀತಿ ಹೆಚ್ಚು ಪರಿಣಾಮಕಾರಿ. ಇಲ್ಲಿನ ಕಥೆಗಳು ಹಳ್ಳಿಯ ಜನಜೀವನ, ದಾರುಣ ಬಡತನ, ಕಪಟವರಿಯದ ಮುಗ್ಧ ಸ್ವಭಾವಗಳನ್ನು ಪರಿಚಯಿಸುತ್ತದೆ. ಇಂದು ನಮ್ಮ ಮುಂದೆ ನಗರ ಜೀವನ ಮತ್ತು ಹಳ್ಳಿಯ ಬದುಕು ಎಂಬ ಗೆರೆಯಯೆಳೆದ ವ್ಯವಸ್ಥೆಯಿದೆ, ಆದರೆ ಮಕ್ಕಳ್ಳೆಲ್ಲ ಎಲ್ಲಿದ್ದರೂ ಸಮಾನ ಕುತೂಹಲಿಗಳೆಂದು, ಉತ್ಸಾಹದಲ್ಲಿ ಯಾರು ಹಿಂದಿಲ್ಲವೆಂದು ಈ ಕಥೆಗಳು ಹೇಳುತ್ತಿವೆ. ಅವಕಾಶ - ಪ್ರೋತ್ಸಾಹ ಎಲ್ಲ ಮಕ್ಕಳಿಗೂ ಸಿಕ್ಕಲ್ಲಿ ಭೇದಭಾವ ಇಲ್ಲವೆಂಬ ನೀತಿ ಇಲ್ಲಿದೆ.

ಶ್ರೀ ಗಣೇಶ ಪಿ ನಾಡೋರರು ಪರಿಸರ ಪ್ರಿಯರು. ಇವರು ಬರೆದಿರುವ ಕಥೆ, ಕವಿತೆ, ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಪೂರ್ವಿ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 70    Rs. 63
10%
ಸಾಧನೆ : ಮಕ್ಕಳಿಗಾಗಿ ....
ಗಣೇಶ ಪಿ ನಾಡೋರ, Ganesha P Nadora
Rs. 75    Rs. 68
10%
ಬೆಳ್ಳಕ್ಕಿ ಮತ್ತು ಬುಲ್ ....
ಗಣೇಶ ಪಿ ನಾಡೋರ, Ganesha P Nadora
Rs. 40    Rs. 36
10%
ಪ್ರಾಣಿಗಳ್ಳರು ಮತ್ತು ಮಯೂರ
ಗಣೇಶ ಪಿ ನಾಡೋರ, Ganesha P Nadora
Rs. 20    Rs. 18
Best Sellers
ಉತ್ತರಭೂಪ
ಬೀChi, Beechi
Rs. 225/-   Rs. 250
ನಾಗಚಂದ್ರ ಕವಿಯ ಪಂಪರಾಮಾಯಣ
ನಾರಾಯಣ ಪಿ ವಿ, Narayana P V
Rs. 135/-   Rs. 150
ಬುದ್ಧ ನಮಗೆ ನಾವೇ ಏಕೆ ದಾರಿಯಾಗಬೇಕು (ಬುದ್ಧ ಸಾಹಿತ್ಯ ಮಾಲೆ - 12)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಕೃಷ್ಣಾವತಾರ (ಭಾಗ-1ರಿಂದ 5)
ಮುನ್ಶಿ ಕೆ ಎಂ, Munshi K M
Rs. 1150/-

Latest Books
ಸೂಲಾಡಿ ಬಂದೋ ತಿರುತಿರುಗೀ : ಬಾಳ ಕಥನ
ಪ್ರೊ ಕೆ ಸುಮಿತ್ರಾ ಬಾಯಿ, Prof K Sumitra Bai
Rs. 252/-   Rs. 280
ಅಮ್ಮನ ನೆನಪು ಭಾಗ--1
ಚಂದ್ರಕಾಂತ ವಡ್ಡು, Chandrakanta Vaddu
Rs. 135/-   Rs. 150
ತಮಿಳು ತಲೆಗಳ ನಡುವೆ
ಬಿ ಜಿ ಎಲ್ ಸ್ವಾಮಿ, B G L Swamy
Rs. 131/-   Rs. 145
ಬ್ರೇಕಿಂಗ್ ನ್ಯೂಸ್ : ಕವನ ಸಂಕಲನ
ಸಿ ಪಿ ರವಿಕುಮಾರ್, C P Ravikumar
Rs. 90/-   Rs. 100


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.