Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು
ಲೇಖಕರು: ನೇಮಿಚಂದ್ರ, Nemichandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN : 9788184671827
ಕೋಡ್ : 002503

ಇಂಗ್ಲಿಷಿನಲ್ಲಿ ಮೊತ್ತಮೊದಲ ಕಾದಂಬರಿ ಎಂದು ಘೋಷಿತವಾದ ಡೇನಿಯಲ್ ಡೀಫೋನ ರಾಬಿನ್ಸನ್ ಕ್ರೂಸೋಗೂ ಮೊದಲೇ ಮೂವತ್ತು ವರ್ಷಗಳಷ್ಟು ಹಿಂದೆಯೇ ಹದಿಮೂರು ಕಾದಂಬರಿಗಳನ್ನು ಬರೆದ ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾ ಬೆನ್, ಮತದಾನದಂತ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದ "ಸೆನೆಕಾ ಫಾಲ್ಸ್"ನ ಮಹಿಳೆಯರು, ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದ ಸ್ತ್ರೀ ವಿಮೋಚನೆಯ ಸ್ವರವೆತ್ತಿದ ಜಾರ್ಜ್ ಸ್ಯಾಂಡ್, ಎರಡು ದಶಕಗಳ ಅಹಿಂಸಾತ್ಮಕ ಹೋರಾಟ ನಡೆಸಿದ ಸಾನ್ ಸೂಕಿ - ಇನ್ನೂ ಹಲವರು ನಮ್ಮೊಳಗಿನ ಧೈರ್ಯದ ಕಿಡಿಯನ್ನು, ಆತ್ಮವಿಶ್ವಾಸವನ್ನು, ಜಗತ್ತು ಬದಲಿಸುವ ಶಕ್ತಿಯನ್ನು ಜಾಗೃತಗೊಳಿಸಬಲ್ಲರು - ಹೋರಾಟದ ಹಾದಿಯಲ್ಲಿ ಹೆಜ್ಜೆ ಇಟ್ಟ ಈ ಮಹಿಳೆಯರು.

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
20%
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರ, Nemichandra
Rs. 225    Rs. 180
20%
ಸಾವೇ ಬರುವುದಿದ್ದರೆ ....
ನೇಮಿಚಂದ್ರ, Nemichandra
Rs. 250    Rs. 200
10%
ಕಾಲುಹಾದಿಯ ಕೋಲ್ಮಿಂಚುಗಳು - ....
ನೇಮಿಚಂದ್ರ, Nemichandra
Rs. 95    Rs. 86
20%
ಸೋಲೆಂಬುದು ಅಲ್ಪವಿರಾಮ (ಬದುಕು ....
ನೇಮಿಚಂದ್ರ, Nemichandra
Rs. 275    Rs. 220
Best Sellers
ಪುರಂದರದಾಸರ ಹಾಡುಗಳು
ಕಾವ್ಯ ಕೆ ವಿ, Kavya K v
Rs. 72/-   Rs. 80
ಡೇಗೆ ಹಕ್ಕಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ನಮ್ಮ ಊರಿನ ರಸಿಕರು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 90/-   Rs. 100
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಹಿಂದಿ ಶಬ್ದಕೋಶ
ಚೈತನ್ಯ ಪ್ರಕಾಶನ , Chaitanya Publications
Rs. 113/-   Rs. 125

Latest Books
ಭೈರಪ್ಪನವರ ಕಾದಂಬರಿ ಪ್ರಪಂದ : ವಂಶವೃಕ್ಷ ದಿಂದ ಉತ್ತರಕಾಂಡ
ಮಾಧವ ಕುಲಕರ್ಣಿ, Madhava Kulkarni
Rs. 126/-   Rs. 140
ಚೆಲುವ ತರು
ಧರ್ಮಪಾಲ್
Rs. 288/-   Rs. 320
Religion And Politics : The Indian Scene
ಜಸ್ಟಿಸ್ ಹೆಚ್. ಜಿ. ಬಾಲಕೃಷ, Justice H G Balakrishna
Rs. 32/-   Rs. 35
ಆಮೆನ್ - ದಮನಿತ ದೀದಿಯ ಆತ್ಮಕಥನ
ಸಿಸ್ಟರ್ ಜೆಸ್ಮಿ
Rs. 216/-   Rs. 240


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.