Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಹೊಸ ಹಾದಿಯ ಹರಿಕಾರ ಹ್ಯೂಗೋ ಚಾವೆಜ್
ಲೇಖಕರು: ಕೃಷ್ಣರಾವ್ ಸಿ ಆರ್, Krishnarao C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184673449
ಕೋಡ್ : 002089

ಅಮೆರಿಕದ ಬಂಡವಾಳಶಾಹಿ ಬಿಗಿಮುಷ್ಟಿಯ ಹಿಡಿತಕ್ಕೆ ಸಿಕ್ಕು ಉಸಿರುಕಟ್ಟುವಂಥ ಸ್ಥಿತಿಯಲ್ಲಿದ್ದ ಲ್ಯಾಟಿನ್ ಅಮೆರಿಕ ದೇಶಗಳನ್ನು ಒಂದುಗೂಡಿಸಿ, ಸಮಾಜವಾದಿ ವ್ಯವಸ್ಥೆಗಳತ್ತ ಮುನ್ನಡೆಸಿ ಹೊಸ ಚೈತನ್ಯ ಮೂಡಿಸಿದವರು ವೆನಿಜಿವೆಲಾದ ಅಧ್ಯಕ್ಷರಾಗಿದ್ದ ಹ್ಯೂಗೊ ರಾಫೆಲ್ ಚಾವೆಜ್. ದೇಶದ ಸಂಪನ್ಮೂಲಗಳನ್ನು ಇತರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಳ್ಳೆಹೊಡೆಯಲು ಬಿಡದೆ ತನ್ನ ದೇಶದ ಜನರ ಒಳಿತಿಗಾಗಿ ಬಳಸಿ, ಜನಾನುರಾಗ ಸಂಪಾದಿಸಿ ದಿಟ್ಟ ಹೋರಾಟಗಳನ್ನು ನಡೆಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಅಮೆರಿಕದ ಎಲ್ಲ ಕುಟಿಲ ನೀತಿಗಳಿಗೆ ಸೆಡ್ಡು ಹೊಡೆದು ಸಮಾಜವಾದಿ ರಾಷ್ಟ್ರ ಕ್ಯೂಬಾದೊಂದಿಗೆ ಬಾಂಧವ್ಯ ಸ್ಥಾಪಿಸಿದ್ದಲ್ಲದೆ ದೇಶದ ತೈಲೋದ್ಯಮದ ರಾಷ್ಟ್ರೀಕರಣ ಮಾಡಿ ಜಾಗತೀಕರಣ-ಉದಾರೀಕರಣ ಮುಂತಾದುವನ್ನು ವಿರೋಧಿಸಿ ಪ್ರಗತಿಗೆ ಪರ್ಯಾಯ ವ್ಯವಸ್ಥೆಯೂ ಇದೆಯೆಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನುಭಾವ ಈತ. ಇಂಥ ದಿಟ್ಟ ವ್ಯಕ್ತಿತ್ವದ ಕುರಿತು ಜಗತ್ತೇ ತಿಳಿಯಬೇಕಾದ ತುರ್ತು ಇಂದು ಬಹಳ ಇದೆ. ಈ ಕೃತಿಯಲ್ಲಿ ಅದನ್ನು ಪಡಿಮೂಡಿಸಿದವರು ಜಾಗತಿಕ ವಿದ್ಯಮಾನಗಳ ಮೇಲೆ ಸಮಥವಾಗಿ ಬೆಳಕು ಚೆಲ್ಲಬಲ್ಲವರಾದ ಲೇಖಕ, ಪತ್ರಕರ್ತ ಶ್ರೀ ಸಿ.ಆರ್. ಕೃಷ್ಣರಾವ್.

ಶ್ರೀ ಸಿ ಆರ್ ಕೃಷ್ಣರಾವ್ ನವಕರ್ನಾಟಕದ ಹಿರಿಯ ಸಂಪಾದಕರು. ಅಂಕಣ ಬರಹಗಾರರು. ಹಿರಿಯ ಪತ್ರಕರ್ತರೂ ಹೌದು. ‘ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರೂ ‘ನೊಬೆಲ್ ಪುರಸ್ಕೃತರು’ ಕೃತಿಯ ಲೇಖಕರೂ ಆಗಿದ್ದಾರೆ. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.

ಲೇಖಕರ ಇತರ ಕೃತಿಗಳು
10%
ಬದುಕಿನ ತಿರುವುಗಳು : ....
ಕೃಷ್ಣರಾವ್ ಸಿ ಆರ್, Krishnarao C R
Rs. 200    Rs. 180
20%
ನೊಬೆಲ್ ಪುರಸ್ಕೃತರು : ....
ಕೃಷ್ಣರಾವ್ ಸಿ ಆರ್, Krishnarao C R
Rs. 750    Rs. 600
10%
ಸ್ವಾತಂತ್ರ್ಯಾನಂತರದ ಭಾರತ
ಕೃಷ್ಣರಾವ್ ಸಿ ಆರ್, Krishnarao C R
Rs. 90    Rs. 81
Rs. 450    Rs. 360
Best Sellers
ಅಲ್ಲಾಹ್ ನಿಂದ ನಿರಾಕೃತರು
ನೂರ್ ಜಾಹೀರ್, Noor Zaheer
Rs. 144/-   Rs. 160
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)
ವಿಜಯಲಕ್ಷ್ಮಿ ಡಿ, Vijayalakshmi D
Rs. 68/-   Rs. 75
ವಿಜ್ಞಾನ ಪ್ರಪಂಚ ಭಾಗ-1 (ಈ ಜಗತ್ತು) - Heard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ಭಾರತ ಸಂವಿಧಾನ (1900 ವಸ್ತು ನಿಷ್ಠ ಪ್ರಶ್ನೆಗಳು) (Indian Constitution)
ಮೇರುನಂದನ್ ಕೆ ಬಿ, Merunandhan K B
Rs. 171/-   Rs. 190

Latest Books
ರಾಜಮಾರ್ಗ : ಕೆ ಜೈರಾಜ್ ಅವರ ಆಡಳಿತದ ಅನುಭವಗಳು
ಜೈರಾಜ್ ಕೆ, Jairaj K
Rs. 266/-   Rs. 295
ನಾನು ಜಾತಿ ಕದ್ದಾಗ... : ಸಣ್ಣ ಕಥೆಗಳು
ಬಾಬುರಾವ ಬಾಗೂಲ, Baburao Bagula
Rs. 72/-   Rs. 80
ಸಂಬಾರ ಪದಾರ್ಥಗಳು
ವಸುಂಧರಾ ಭೂಪತಿ, Vasundhara Bhupathi
Rs. 135/-   Rs. 150
ಸಮಗ್ರ ಹರಿದಾಸ ವಾಙ್ಮಯ ಕೋಶ
ಶ್ರೀನಿವಾಸ ಹಾವನೂರ, Shrinivas Havanur
Rs. 540/-   Rs. 600


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.