uploads/bookpathimages/1096.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 40   
50%
 
 
Rs. 20/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲೀಷ್
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173026362
ಕೋಡ್ : 001873

ಆಳುವ ವರ್ಗಗಳು ಅನೇಕ ಶತಮಾನಗಳಿಂದ ಭೌತಿಕವಾದದ ಮೇಲೆ ದಾಳಿ ನಡೆಸಿವೆ ಮತ್ತು ಅದನ್ನು ಅಪಭ್ರಂಶಗೊಳಿಸಿವೆ. ಭೌತಿಕವಾದಿಯಾಗಿರುವವನು ವೈಯಕ್ತಿಕ ಅನುಕೂಲತೆಗಳ ಬಗ್ಗೆ ಮಾತ್ರ ಆಸ್ಥೆ ಇರುವ ವ್ಯಕ್ತಿಯಾಗಿರುತ್ತಾನೆ ಮತ್ತು ಅವನು ಸಂಪೂರ್ಣವಾಗಿ ಭೌತಿಕ ಆಸಕ್ತಿಗಳಲ್ಲೇ ಮುಳುಗಿರುತ್ತಾನೆ, ಆದರೆ ಅಧ್ಯಾತ್ಮವಾದಿಯು ಗುರಿಗಾಗಿ, ಆದರ್ಶಕ್ಕಾಗಿ ಅಥವಾ ತತ್ವಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವನಾಗಿರುತ್ತಾನೆ ಎನ್ನುವ ಭಾವನೆಯನ್ನುಂಟುಮಾಡಲು ಅವರು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಭೌತಿಕವಾದ ಮತ್ತು ಅಧ್ಯಾತ್ಮವಾದದ ಬಗ್ಗೆ ಈ ವಿಕೃತವಾದ, ನೀರಸವಾದ ಅಭಿಪ್ರಾಯಕ್ಕೂ, ಈ ಎರಡು ಮುಖ್ಯವಾದ ಸೈದ್ಧಾಂತಿಕ ಪ್ರವೃತ್ತಿಗಳ ನಡುವೆ ಇರತಕ್ಕ ನಿಜವಾದ ವ್ಯತ್ಯಾಸಗಳಿಗೂ ಅರ್ಥಾರ್ಥ ಸಂಬಂಧವಿಲ್ಲ. ಹೊಸ ಜಗತ್ತಿನ ತತ್ವ ದ್ವಂದ್ವಮಾನ ಭೌತಿಕಾವದ ಕುರಿತು ವಿವರಿಸುವ ಕೃತಿ.

Best Sellers
ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್
ಎಂ ಐ ರಾಜಸ್ವಿ, M I Rajaswi
Rs. 144/-   Rs. 160
ಸಾವೇ ಬರುವುದಿದ್ದರೆ ನಾಳೆ ಬಾ ! (ಬದುಕು ಬದಲಿಸಬಹುದು ಭಾಗ - 2 )
ನೇಮಿಚಂದ್ರ, Nemichandra
Rs. 225/-   Rs. 250
ಚಿತ್ರದುರ್ಗ ವೀರ ಪಾಳೆಯಗಾರರ ಕಥೆಗಳು
ವೇಣು ಬಿ ಎಲ್, Venu B L
Rs. 99/-   Rs. 110
ಚೆನ್ನವೀರ ಕಣವಿ (ಜೀವನ ಮತ್ತು ಸಾಧನೆ)
ಗುರುಲಿಂಗ ಕಾಪಸೆ , Gurulinga Kapase
Rs. 54/-   Rs. 60

Latest Books
ರಂಗ ಸಮ್ಮಾನ
ವಿಜಯಾ, Vijaya
Rs. 108/-   Rs. 120
ಕುಟುಂಬ ವ್ಯವಸ್ಥೆ : ಮಾರ್ಕ್ಸ್ ವಾದ ಸ್ತ್ರೀವಾದ
ಓಲ್ಗಾ, Olga
Rs. 72/-   Rs. 80
ವಿಮರ್ಶೆಯ ಬೆಳಕು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 225/-   Rs. 250
ಸಸ್ವರ ವೇದಮಂತ್ರಾಃ
ಸ್ವಾಮಿ ಚಿದಾನಂದ, Swamy Chidananda
Rs. 130/-


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.