Items
0
Total
  0.00 
Welcome Guest.

 
ಹುಲಿಕಲ್ ನಟರಾಜ್ ನೀವೂ ಮಾಡಿ ಪವಾಡ ಮಾಲಿಕೆ ( Set of 4 Book)
ಲೇಖಕರು: ಹುಲಿಕಲ್ ನಟರಾಜ್, Hulikal Nataraj

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 475    
15%
Rs. 404/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪವಾಡ ಸಂಶೋಧನಾ ಕೇಂದ್ರ, Miracles Reasearch Centre
ಈಗಿನ ಮುದ್ರಣದ ಸಂಖ್ಯೆ : 40
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 516
ಪುಸ್ತಕದ ಗಾತ್ರ : 1/8 Demy Size
ಕೋಡ್ : 105828

ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ. ಶ್ರೀ ಹುಲಿಕಲ್ ನಟರಾಜ್ ರವರು ಪವಾಡ ರಹಸ್ಯ ಬಯಲು ಮಾಡೋದನ್ನು ೧೯೭೯ ರಿಂದ ಮಾಶಿಕೊಂದು ಬಂದಿದ್ದಾರೆ. ‘ನೀವೂ ಮಾಡಿ ಪವಾಡ ಮಾಲಿಕೆ‘ ಕೃತಿಯಲ್ಲಿ ಇಂತಹ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಲಿಕಲ್ ನಟರಾಜ್ ಇಲ್ಲಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 150    Rs. 135
10%
ಜೀವ ಕೋಡುವ ಅಮೃತಬಿಂದು ....
ಹುಲಿಕಲ್ ನಟರಾಜ್, Hulikal Nataraj
Rs. 200    Rs. 180
10%
ನೀವೂ ಮಾಡಿ ಪವಾಡ--ಭಾಗ--1
ಹುಲಿಕಲ್ ನಟರಾಜ್, Hulikal Nataraj
Rs. 150    Rs. 135
10%
ಇದೂ ಸಾಧ್ಯ (ನೀವೂ ....
ಹುಲಿಕಲ್ ನಟರಾಜ್, Hulikal Nataraj
Rs. 75    Rs. 68
Best Sellers
ಕಾಡುಹಾದಿಯ ಕತೆಗಳು
ಜೋಗಿ, Jogi
Rs. 86/-   Rs. 95
ಸ್ಮೃತಿ ಪಟಲದಿಂದ-ಸಂಪುಟ-ಭಾಗ-2
ಶಿವರಾಮ ಕಾರಂತ ಕೆ, Shivarama Karantha K
Rs. 293/-   Rs. 325
ಸುಭಾಷಿಣಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 117/-   Rs. 130

Latest Books
ನೀಲಿ ಮೂಗಿನ ನತ್ತು
ಹೆಚ್. ಆರ್. ಸುಜಾತಾ, H R Sujatha
Rs. 171/-   Rs. 190
ವಿದ್ಯಾರ್ಥಿ ವಿಕಾಸ
ಅರವಿಂದ ಚೊಕ್ಕಾಡಿ, Aravinda Chokkady
Rs. 135/-   Rs. 150
ಸಕ್ಕರೆ ಕಾಯಿಲೆ
ನಾಡೋಜ ಡಾ. ಪಿ ಎಸ್ ಶಂಕರ್, P S Shankar
Rs. 176/-   Rs. 195
ಹಿಜಾಬ್ : ಕಾದಂಬರಿ
ಗುರುಪ್ರಸಾದ ಕಾಗಿನೆಲೆ, Guruprasad Kaginele
Rs. 266/-   Rs. 295


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.