Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675320
ಕೋಡ್ : 002421

ಇಳಯರಾಜಾ ಎಂಬ ಹೆಸರಿನಲ್ಲಿರುವ ‘ಇಳಯ‘ ಎಂದರೆ ಕಿರಿಯ ಎಂದರ್ಥ. ಇಳಯರಾಜಾ ಏರಿರುವ ಎತ್ತರವನ್ನು ನೋಡಿದರೆ ಈತ ನಿಜಕ್ಕೂ ‘ಪೆರಿಯ ರಾಜಾ‘! ಇಳಯರಾಜಾ ಚಲನಚಿತ್ರೇತರ ಸಂಗೀತ ನಿರ್ದೇಶನಕ್ಕೂ ಪ್ರಸಿದ್ಧರೆನ್ನುವ ಮಾಹಿತಿ ಬಹಳ ಜನರಿಗೆ ತಿಳಿದಿರಲಾರದು. ಭಾರತೀಯ ಹಾಗೂ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತಗಳನ್ನು ಉಪಯೋಗಿಸಿಕೊಂಡು ‘ಹೌ ಟು ನೇಮ್ ಇಟ್?‘ ಎನ್ನುವ ಸಂಗೀತ ಆಲ್ಬಂ ರೂಪಿಸಿ ಅದನ್ನು ತ್ಯಾಗರಾಜರಿಗೆ ಹಾಗೂ ಬ್ಯಾಕ್‌ರವರಿಗೆ ಅರ್ಪಿಸಿರುವರು. ಹಾಗೆಯೇ ಹರಿಪ್ರಸಾದ್ ಚೌರಾಸಿಯ ಅವರ ಕೊಳಲು ವಾದನವನ್ನು ಪ್ರಧಾನವಾಗಿ ಬಳಸಿಕೊಂಡು ‘ನಥಿಂಗ್ ಬಟ್ ವಿಂಡ್‘ ಎಂಬ ಹೆಸರಿನ ಆಲ್ಬಂಅನ್ನು ಪಾಶ್ಚಾತ್ಯ ಆರ್ಕೆಸ್ಟ್ರಾ ಹಿನ್ನೆಲೆಯಲ್ಲಿ ರೂಪಿಸಿರುವರು. ‘ಮಾಣಿಕ್ಯವಾಸಗರ್‘ ಎನ್ನುವ ಸಂತರು ‘ತಿರುವಾಸಗಂ‘ ಎಂಬ ಭಕ್ತಿಕಾವ್ಯವನ್ನು ರಚಿಸಿರುವರು. ಈ ಅಭಿಜಾತ ಕಾವ್ಯಕ್ಕೆ ಶಾಸ್ತ್ರೀಯ ರಾಗಗಳನ್ನು ಹೊಸೆದು ‘ಬುಡಾಪೆಸ್ಟ್ ಸಿಂಫನಿ ಆರ್ಕೆಸ್ಟ್ರಾ‘ ಹಿನ್ನೆಲೆಯಲ್ಲಿ ರೂಪಿಸಿರುವ ಅದ್ಭುತ ಪ್ರಯೋಗ, ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮತ್ತೆಲ್ಲಿಯೂ ನಡೆದಿಲ್ಲ!

ಲೇಖಕರ ಇತರ ಕೃತಿಗಳು
10%
ನೀಲಗಿರಿ - ಸಾಮಾಜಿಕ ....
ಪರಂಜ್ಯೋತಿ, Paranjyothi
Rs. 750    Rs. 675
10%
ಪೆರಿಯಾರ್ (ವಿಶ್ವಮಾನ್ಯರು)
ಪರಂಜ್ಯೋತಿ, Paranjyothi
Rs. 30    Rs. 27
10%
ಸುಬ್ರಮಣ್ಯ ಭಾರತಿ (ವಿಶ್ವಮಾನ್ಯರು)
ಪರಂಜ್ಯೋತಿ, Paranjyothi
Rs. 25    Rs. 23
10%
ಎಂ ಎಸ್ ಸುಬ್ಬುಲಕ್ಷ್ಮಿ ....
ಪರಂಜ್ಯೋತಿ, Paranjyothi
Rs. 30    Rs. 27
Best Sellers
ಯುಗಧರ್ಮ ಹಾಗೂ ಸಾಹಿತ್ಯ ದರ್ಶನ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 315/-   Rs. 350
250 ವಿವಿಧ ಬಗೆಯ ಸಂಜೆಯ ತಿಂಡಿ ತಿನಿಸುಗಳು (ಭಾಗ-1) (ಅಡಿಗೆ ಪುಸ್ತಕ)
ವಾಣಿ ರವಿಶಂಕರ್, Vani Ravishankar
Rs. 99/-   Rs. 110
ಕಾಡಿನ ಕಥೆಗಳು - ಕೆನೆತ್ ಆಂಡರ್ಸನ್
ಕೆನೆತ್ ಆಂಡರ್ಸನ್, Kenneth Anderson
Rs. 63/-   Rs. 70
ನವಿಲುಗರಿ
ಕಂನಾಡಿಗಾ ನಾರಾಯಣ, Kamnadiga Narayana
Rs. 36/-   Rs. 40

Latest Books
ವಾಸ್ತವ : ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 198/-   Rs. 220
ಸ್ಮಾರ್ಟ್ ಇಂಗ್ಲಿಷ್
ರಾಜಾರಾಮ್ ಆರ್, Rajaram R
Rs. 144/-   Rs. 160
ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು
ಆರ್ ಡಿ ಜಿ, R D G
Rs. 171/-   Rs. 190
ಪೂರ್ವ ಆಫ್ರಿಕಾದಲ್ಲಿ ಸಪಾರಿ - ವನ್ಯಜೀವಿ ಛಾಯಾಗ್ರಹಣ
ಘೋರ್ಪಡೆ ಎಂ ವೈ, Ghorpade M Y
Rs. 63/-   Rs. 70


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.