Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 125    
10%
Rs. 113/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9789381055212
ಕೋಡ್ : 165115

ಕೆ.ವಿ. ತಿರುಮಲೇಶರು ಸುಮಾರು ನಲವತ್ತು ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮವಹಿಸುತ್ತಿರುವ ಕೆಲವೇ ಕೆಲವು ವಿದ್ವಾಂಸರಲ್ಲಿ ಒಬ್ಬರು. ಅವರ ಸಾಹಿತ್ಯಕ ಪ್ರಯೋಗಗಳಿರಬಹುದು, ಅನುವಾದಗಳಿರಬಹುದು, ಅಧ್ಯಯನಗಳಿರಬಹುದು, ಭಾಷಣಗಳಿರಬಹುದು. ಈ ಎಲ್ಲ ಕೆಲಸ, ಚಿಂತನೆಗಳ ಹಿಂದೆ ಕನ್ನಡವನ್ನು ಕಟ್ಟುವ, ಪುನಾರೂಪಿಸುವ, ಬಹುಮುಖಿಯಾಗಿಸುವ ಶ್ರಮ ಎದ್ದು ಕಾಣುತ್ತದೆ.

ಇಲ್ಲಿರುವ ಲೇಖನಗಳಲ್ಲಿ ಕೂಡ ಅವರ ಪ್ರೀತಿ ಮತ್ತು ಶ್ರದ್ಧೆಗಳು ಎದ್ದುಕಾಣುತ್ತವೆ. ತಮ್ಮ ವಿಚಾರಗಲನ್ನು ನೇರವಾಗಿ ಅಷ್ಟೇ ಸ್ಪಷ್ಟವಾಗಿ ಹೇಳಿಬಿಡುತ್ತಾರೆ. ಓದುಗರನ್ನು ಗೊಂದಲಕ್ಕೆ ಈಡುಮಾಡುವುದಿಲ್ಲ. ಅಥವಾ ಈ ವಿಚಾರವನ್ನು ಮೊದಲ ಬಾರಿಗೆ ಹೇಳುತ್ತಿದ್ದೇನೆ ಎಂಬ ಅಹಂ ಕೂಡ ಇಲ್ಲ. `ಏನಾದರೂ ಮಾಡಬೇಕಲ್ಲ` ಎಂದು ನಗುತ್ತಾರೆ. ಅವರ ಚಿಂತನೆಗಳು ಚರ್ಚೆಯಾಗಬೆಕು, ಮುಂದುವರೆಯಬೇಕು ಆ ಮೂಲಕ ಕನ್ನಡ ಸಂಸ್ಕೃತಿ ಬೆಳೆಯಬೇಕು. ಹಾಗಲ್ಲದೆ ಮೌನವಾಗಿ ಉಳಿಯುವುದು ಅದು ಒಬ್ಬ ಲೇಖಕನನ್ನಷ್ಟೇ ಅಲ್ಲ; ಕನ್ನಡ ಚಿಂತನಧಾರೆಯನ್ನೇ ಕಡೆಗಣಿಸಿದಂತೆ.

ಲೇಖಕರ ಇತರ ಕೃತಿಗಳು
Rs. 175    Rs. 158
10%
ಜ್ಞಾನ ವಿಜ್ಞಾನ ತತ್ವಜ್ಞಾನ
ತಿರುಮಲೇಶ್ ಕೆ ವಿ, Tirumalesh K V
Rs. 300    Rs. 270
Rs. 275    Rs. 248
Rs. 100    Rs. 90
Best Sellers
ಪ್ರಾಣಿ ಪಕ್ಷಿಗಳ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 54/-   Rs. 60
ಗಣಿತ ರಸಾಯನ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 45/-   Rs. 50
ಋತುಗಳ ಹೆಣಿಗೆ (ಕಾಳಿದಾಸ ಋತುಸಂಹಾರವ್)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 63/-   Rs. 70
ವಿಜ್ಞಾನ ವಿಶ್ವಕೋಶ--ಭಾಗ--2
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 225/-   Rs. 250

Latest Books
ಮೃಣಾಲಿನಿ ಸಾರಾಭಾಯಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಚಿಗುರು ಯಶಸ್ಸಿನ ಹಾದಿಯತ್ತ...PSI ಮತ್ತು PC ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾದ ಪುಸ್ತಕ
ಬಾಬು ರೆಡ್ಡಿ, Babu Reddy
Rs. 428/-   Rs. 450
ಪವಮಾನ : ಮಂತ್ರ, ಅರ್ಥ ಮತ್ತು ವಿವರಣೆ
ಆರ್ ಎಲ್ ಕಶ್ಯಪ್, R V Kasyap
Rs. 95/-   Rs. 100
ದಲಿತ ಚೈತನ್ಯ
ನಾಯಕ ಜಿ ಎಚ್, Nayak G H
Rs. 117/-   Rs. 130


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.