Items
0
Total
  0.00 
Welcome Guest.

 
Rs. 60   
50%
 
 
Rs. 30/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184673135
ಕೋಡ್ : 002045

ಡಾ|| ಅಸ್ಗರ್ ಅಲಿ ಎಂಜಿನಿಯರ್ ಅವರ ಮೌಲಿಕ ಲೇಖನಗಳು ಇಸ್ಲಾಂ ತಪ್ಪು ತಿಳುವಳಿಕೆ ಹಾಗೂ ಕೆಲವೊಂದು ಸಂದೇಹಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿವೆ. ಪ್ರವಾದಿಗಳ ಕಾಲದಲ್ಲಿನ ಇಸ್ಲಾಮಿನ ಮೂಲ ಸಂದೇಶ ಶಾಂತಿ, ಕರುಣೆ, ನ್ಯಾಯ ಮತ್ತು ಸತ್ಯಸಂಧತೆ. ಇವು ಶ್ರೇಷ್ಠ, ಶಾಶ್ವತ ಮೌಲ್ಯಗಳೆಂದು ಕುರ್‌ಆನ್‌ನಲ್ಲಿ ಉಲ್ಲೇಖವಿದೆ. ಕುರ್‌ಆನ್‌ನ ಸಂದೇಶ ಆಕ್ರಮಣ ಅಲ್ಲವೇ ಅಲ್ಲ; ಕೇವಲ ಆತ್ಮರಕ್ಷಣೆಯ ಸಂದರ್ಭದಲ್ಲಿ ಮಾತ್ರ ಹೋರಾಡಲು ಅನುಮತಿ ಇದೆ. ಕ್ರಮೇಣ ರಾಜರುಗಳ ಆಳ್ವಿಕೆಯು ಪ್ರಾರಂಭವಾದಾಗ ಜಿಹಾದ್ ಪದವನ್ನು ರಾಷ್ಟ್ರಕ್ಕಾಗಿ ಹೋರಾರ ಎಂಬರ್ಥದಲ್ಲಿ ದುರುಪಯೋಗ ಮಾಡಲಾಗಿದ್ದು ರಾಜಕೀಯ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬಳಸಿಕೊಂಡು ಉಗ್ರವಾದಿ ಸಂಘಟನೆಗಳು ಬೆಳೆದವು. ಇಂಥ ವಿಚಾರಗಳನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಲಾಗಿದೆ. ಜಗತ್ತಿನಾದ್ಯಂತ ಭಯೋತ್ಪಾದನೆ ಹೆಚ್ಚುತ್ತಿರುವ ಈ ಸಂದರ್ಭಕ್ಕೆ ಉಪಯುಕ್ತ ಲೇಖನಗಳು. ಹಸನ್ ನಯೀಂ ಸುರಕೋಡ ಅವರ ಸಮರ್ಥ ಅನುವಾದ.

ಲೇಖಕರ ಇತರ ಕೃತಿಗಳು
Rs. 70    Rs. 35
Best Sellers
Pocket Oxford English Dictionary (Hard Cover)
Manoj Publications
Rs. 356/-   Rs. 375
ಪ್ರಾಣಿ ಸಂಕುಲದ ಮೇಲೆ ಕೃಷಿ ರಸಾಯನಿಕಗಳ ಪರಿಣಾಮಗಳು
ಮೃತ್ಯುಂಜಯ ಎಸ್, Mruthunjaya S
Rs. 108/-   Rs. 120
ದಶಾವತಾರ ಶ್ರೀರಾಮಕಥಾಸುಧಾ (ಬಾಲಕಾಂಡ) (Hard Cover)
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ದ್ರೌಪದಿ
ಶರ್ಮಾ ಪಂಡಿತ್ ಜಿ ವಿ, Sharma Pandit
Rs. 180/-   Rs. 200

Latest Books
ಕದಡಿದ ಕಣಿವೆ - ಕಾಶ್ಮೀರಿ ಪಂಡಿತರ ನೋವು - ನರಳಾಟ
ರಾಹುಲ್ ಪಂಡಿತ, Rahul Pandit
Rs. 207/-   Rs. 230
ರಷ್ಯ ಕ್ರಾಂತಿ
ಲಲಿತ, Lalitha
Rs. 248/-   Rs. 275
ಜೀವ ಜೀವದ ನಂಟು
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 86/-   Rs. 95
Sex 60 Questions
ಚಂದ್ರಶೇಖರ್ ಸಿ ಆರ್, Chandrashekar C R
Rs. 18/-   Rs. 35


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.