Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಜೇನ್ ಗುಡಾಲ್ (ವಿಶ್ವಮಾನ್ಯರು)
ಲೇಖಕರು: ನೇಮಿಚಂದ್ರ, Nemichandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675283
ಕೋಡ್ : 002417

ಜೇನ್ ಗುಡಾಲ್ 45 ವರ್ಷಗಳ ಕಾಲ ಚಿಂಪಾಂಜಿಗಳೊಡನೆ ಕಳೆದು ಅವುಗಳ ಬದುಕಿನ ಬಗ್ಗೆ ನಮ್ಮ ಮೂಢನಂಬಿಕೆಗಳನ್ನು ನಿವಾರಿಸಿ ನಮ್ಮ ಅರಿವನ್ನು ಹೆಚ್ಚಿಸಿದಾಕೆ. ಚಿಂಪಾಂಜಿಗಳ ವರ್ತನೆಯು ಮನುಷಯನ ವರ್ತನೆಗಿಂತ ಭಿನ್ನವಾಗಿಲ್ಲ. ಅವು ಮನುಷ್ಯರ ಹಾಗೆ ಪ್ರೀತಿಸಬಲ್ಲವು. ಮನುಷ್ಯರ ಹಾಗೆ ಕುಟಿಲ ತಂತ್ರಗಳನ್ನು ಹೂಡಬಲ್ಲವು. ಮನುಷ್ಯರ ಹಾಗೆ ಯುದ್ಧ ಮಾಡಿ ಕೊಲ್ಲಬಲ್ಲವು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದಾಕೆ.

ಜೇನ್ ಪ್ರಾಣಿಗಳ ಹಾಗೂ ಅವುಗಳ ಪರಿಸರವನ್ನು ರಕ್ಷಿಸುವುದರ ಬಗ್ಗೆ ‘ರೂಟ್ಸ್ ಅಂಡ್ ಶೂಟ್ಸ್‘ ಅಭಿಯಾನವನ್ನು ಆರಂಭಿಸಿದರು. ಈಗ ಅದು ಜಗತ್ತಿನ 100 ದೇಶಗಳಲ್ಲಿ 10,000 ಸಂಸ್ಥೆಗಳಿಗೆ ವ್ಯಾಪಿಸಿದೆ. ಕಾಡುಪ್ರಾಣಿಗಳನ್ನು ಕೊಲ್ಲುವುದು, ವೈಜ್ಞಾನಿಕ ಪ್ರಯೋಗಗಳಿಗೆ ಬಳಸುವುದು, ಪ್ರಾಣಿ ಸಂಗ್ರಹಾಲಯದಲ್ಲಿಡುವುದು ಇತ್ಯಾದಿಗಳನ್ನು ವಿರೊಧಿಸುವ ಜೇನ್ ಕಾಲೇಜು ಮೆಟ್ಟಿಲನ್ನು ಹತ್ತಿಲ್ಲ! ಆದರೆ ಜೇನ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯ ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟೊರೇಟ್‌ಗಳು ಸಂದಿವೆ. ಒಬ್ಬ ವ್ಯಕ್ತಿಯ ಏಕಾಗ್ರತೆಯ ಸಾಧನೆಯು ಮನುಕುಲದ ವಿಚಾರವನ್ನೇ ಬದಲಿಸಬಲ್ಲುದು ಎನ್ನುವುದಕ್ಕೆ ಜೇನ್ ಗುಡಾಲ್ ಅವರ ಬದುಕೇ ಸಾಕ್ಷಿ!

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
20%
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರ, Nemichandra
Rs. 225    Rs. 180
10%
ಥಾಮಸ್ ಆಲ್ವಾ ಎಡಿಸನ್ ....
ನೇಮಿಚಂದ್ರ, Nemichandra
Rs. 30    Rs. 27
5%
ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು
ನೇಮಿಚಂದ್ರ, Nemichandra
Rs. 350    Rs. 333
20%
ಸಾವೇ ಬರುವುದಿದ್ದರೆ ....
ನೇಮಿಚಂದ್ರ, Nemichandra
Rs. 250    Rs. 200
Best Sellers
The Vendor Of Sweets
Narayan R K
Rs. 135/-   Rs. 150
ವಲಸೆ ಹಕ್ಕಿಯ ಹಾಡು - ಕಾಡಂಬರಿ
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100
ಹಿಮಾಲಯ ಗುರುವಿನ ಗರಡಿಯಲ್ಲಿ(Apprenticed To Himalayan Master)
ಶ್ರೀ ಎಂ, Sri M
Rs. 288/-   Rs. 320
ಕೋಳಿ ಮಸಾಲ (ಅಡಿಗೆ ಪುಸ್ತಕ)
ವಿಜಯಲಕ್ಷ್ಮಿ ರೆಡ್ಡಿ ಕೆ ಪಿ, Vijayalakshmi Reddy K p
Rs. 144/-   Rs. 160

Latest Books
ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ (ಕಾದಂಬರಿ)
ಗಜಾನನ ಶರ್ಮ ಡಾ, Gajanana Sharma Dr
Rs. 356/-   Rs. 395
ಹಮಾರಾ PRO
ಜಯಪ್ರಕಾಶ್ ಪುತ್ತೂರು, Jayaprakash Puttur
Rs. 162/-   Rs. 180
ವೃದ್ಧಾಪ್ಯ ಅಥವಾ ಮುಪ್ಪು : ಹಿರಿಯನಾಗರಿಕರಿಗೆ ಉಪಯುಕ್ತ
ಎ. ಕೃಷ್ಣಚಾರಿ, A Krishnachari
Rs. 135/-   Rs. 150
ಕುಮಾರರಾಮ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 350/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.