Items
0
Total
  0.00 
Welcome Guest.

 
ಜಯಪ್ರಕಾಶ್ ನಾರಾಯಣ ( ವಿಶ್ವಮಾನ್ಯರು ಜೀವನ ಚರಿತ್ರೆ)
ಲೇಖಕರು: ಆನಂದ್ ಎನ್ ಎಲ್, Anand N L

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674989
ಕೋಡ್ : 002381

ಜಯಪ್ರಕಾಶ್ ನಾರಾಯಣ (1902-1979) ‘ಜೆಪಿ‘ ಎಂಬ ಸಂಕ್ಷಿಪ್ತ ನಾಮದಿಂದ ಪ್ರಸಿದ್ಧರು. ಆಧುನಿಕ ಭಾರತದಲ್ಲಿ ‘ಸಂಪೂರ್ಣ ಕ್ರಾಂತಿ‘ಗೆ ಕರೆ ನೀಡಿದ ಲೋಕನಾಯಕರು. ಸಾರ್ವಜನಿಕ ಸೇವೆಗಾಗಿ ರಾಮೋನ್ ಮ್ಯಾಗಸ್ಸೇ ಪ್ರಶಸ್ತಿ ವಿಜೇತರು. ಭಾರತ ಸರ್ಕಾರವು ಮರಣೋತ್ತರ ‘ಭಾರತರತ್ನ‘ ಪ್ರಶಸ್ತಿಯನ್ನು ನೀಡಿದರೆ ಬಿಹಾರವು ತನ್ನ ಪಾಟ್ನ ವಿಮಾನ ನಿಲ್ದಾಣಕ್ಕೆ ಜೆಪಿಯವರ ಹೆಸರನ್ನೇ ಇಟ್ಟಿತು.

ಜೆಪಿ ಮಾರ್ಕ್ಸಿಸ್ಟ್ ಆಗಿದ್ದರೂ ಗಾಂಧೀಜಿಯವರ ಪ್ರಭಾವಲಯದೊಳಕ್ಕೆ ಬಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅನೇಕ ಬಾರಿ ಬಂಧನಕ್ಕೆ ಒಳಗಾದರು. 60ರ ದಶಕದಲ್ಲಿ ಬಿಹಾರ ರಾಜಕೀಯವನ್ನು ಪ್ರವೇಶಿಸಿದ ಜೆಪಿ ಬಿಹಾರದಲ್ಲಿದ್ದ ಅತಿ ಬೆಲೆಯೇರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ ಇತ್ಯಾದಿಗಳನ್ನು ನೋಡಿ ಬಿಹಾರದಲ್ಲಿ ‘ಸಂಪೂರ್ಣ ಕ್ರಾಂತಿ‘ಗೆ ಯಶಸ್ವೀ ಕರೆಯಿತ್ತರು.

ಜೆಪಿ ಹಾಗೂ ಪ್ರಭಾವತಿಯವರು ಮದುವೆಯಾದರೂ ಗಂಡಹೆಂಡಿರಂತೆ ಒಟ್ಟಿಗೆ ಬಾಳಿದ್ದು ಕಡಿಮೆ. ಜೆಪಿ ಮಾರ್ಕ್ಸಿಸ್ಟ್ ಆದದ್ದು, ಗಾಂಧೀವಾದಿಯಾಗಿದ್ದ ಪ್ರಭಾವತಿಯವರಿಗೆ ಹಿಡಿಸಲಿಲ್ಲ. ಆದರೂ ಸಹ ಪರಸ್ಪರ ಗೌರವವನ್ನು ಉಳಿಸಿಕೊಂಡು ದೇಶ ಸ್ವತಂತ್ರವಾಗುವವರೆಗೆ ಮಕ್ಕಳನ್ನು ಪಡೆಯುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದರು. ಆದರೆ ಸ್ವಾತಂತ್ರ್ಯ ಬರುವ ವೇಳೆಗೆ ಮಕ್ಕಳನ್ನು ಪಡೆಯುವ ವಯಸ್ಸು ಹಾಗೂ ಉತ್ಸಾಹ ಕುಗ್ಗಿಹೋಗಿತ್ತು. ಪ್ರಭಾವತಿಯವರು 1973ರಲ್ಲಿ ಕ್ಯಾನ್ಸರ್‌ನ ಕಾರಣ ಮರಣ ಹೊಂದಿದರು. ಜೆಪಿ ಅನಿಯಂತ್ರಿತ ಮಧುಮೇಹ, ಮೂತ್ರಪಿಂಡ ವೈಫಲ್ಯ ಹಾಗೂ ಹೃದಯಾಘಾತದಿಂದ 1979ರಲ್ಲಿ ಮೃತರಾಗುತ್ತಾರೆ.

ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಲೇಖಕರ ಇತರ ಕೃತಿಗಳು
10%
ನೆಲದೊಡಲ ಚಿಗುರು
ಆನಂದ್ ಎನ್ ಎಲ್, Anand N L
Rs. 190    Rs. 171
10%
ಆಚಾರ್ಯ ವಿನೋಬಾ ಭಾವೆ ....
ಆನಂದ್ ಎನ್ ಎಲ್, Anand N L
Rs. 25    Rs. 23
10%
ಡಾ. ಎಲ್ ನಾರಾಯಣ ....
ಆನಂದ್ ಎನ್ ಎಲ್, Anand N L
Rs. 25    Rs. 23
10%
ಸುಂದರಲಾಲ್ ಬಹುಗುಣ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 25    Rs. 23
Best Sellers
ಕಾಕನ ಕೋಟೆ (Paper Back)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 81/-   Rs. 90
ಪಿ ಲಂಕೇಶ್ (ಜೀವನ ಮತ್ತು ಸಾಧನೆ)
ಹಾಲತಿ ಸೋಮಶೇಖರ್, Halati Somashekar
Rs. 40/-   Rs. 80
ಮಕ್ಕಳ ರಾಮಾಯಣ ಮತ್ತು ಮಕ್ಕಳಿಗಾಗಿ ಮಹಾಭಾರತ (ಭಾಗ 1-5)
ಸ್ವಾಮಿ ರಾಘವೇಶಾನಂದ, Swami Raghaveshananda
Rs. 266/-   Rs. 280
ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ (ಟಿಪ್ಪು ಸುಲ್ತಾನ್)
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 45/-   Rs. 50

Latest Books
ಲಂಕೇಶರ ನಾಟಕಗಳು : ಟಿ. ಪ್ರಸನ್ನ ಗೃಹಸ್ತಾಶ್ರಮ, ಪೊಲೀಸರಿದ್ದಾರೆ ಎಚ್ಚರಿಕೆ, ಸಿದ್ಧತೆ
ಲಂಕೇಶ್ ಪಿ, Lankesh P
Rs. 72/-   Rs. 80
ಗೆಲುವು ನನ್ನದೇ
ಕಿರಣ್ ಪ್ರಸಾದ್ ಆರ್, Kiran Prasad R
Rs. 63/-   Rs. 70
ಕರ್ನಾಟಕದ ಭಾಷೇಗಳು : ಭಾರತೀಯ ಭಾಷಎಗಳ ಜನ ಪರಿವಿಕ್ಷಣೆ
ಪ್ರಧಾನ ಸಂಪಾದಕರು : ಜಿ ಎನ್ ದೇವಿ, G N Devi
Rs. 665/-   Rs. 700
ಅಕ್ಕಮಹಾದೇವಿ ಚರಿತ್ರೆ - ಸಮಗ್ರ ಸಾಹಿತ್ಯ ಸಂಪುಟ
ಲೀಲಾದೇವಿ ಆರ್ ಪ್ರಸಾದ್, Leeladevi R Prasad
Rs. 338/-   Rs. 375


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.